ಶ್ರೀರಂಗಂ (ತಮಿಳುನಾಡು): ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ನೇರವಾಗಿ ಶ್ರೀರಂಗಂ ಕ್ಷೇತ್ರಕ್ಕೆ ಬಂದ ಸಚಿವರು, ಮೊದಲು ಶ್ರೀರಂಗನಾಥ ಸ್ವಾಮಿ ಅವರಿಗೆ, ನಂತರ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ನಂತರ ಇಡೀ ದೇವಾಲಯವನ್ನು ವೀಕ್ಷಿಸಿದರು.
ಶ್ರೀ ರಂಗನಾಥ ಸ್ವಾಮಿ ದರ್ಶನ ಪಡೆದ ಹೆಚ್.ಡಿ.ಕುಮಾರಸ್ವಾಮಿ#HDK #LatestUpdates pic.twitter.com/vaxm7u0J3D
— Harithalekhani (@harithalekhani) September 30, 2024