
ದೊಡ್ಡಬಳ್ಳಾಪುರ: ನಗರದ ಡಾ ರಾಜ್ ಕುಮಾರ್ ಕಲಾಮಂದಿರದಲ್ಲಿ ಆಯೋಜಿಲಾಗಿದ್ದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರೇಕ್ಷಕರ ಪ್ರಶಂಸೆ ಪಡೆಯಿತು.

ರೈತ ನಾಯಕ ಡಾ. ಎನ್.ವೆಂಕಟರೆಡ್ಡಿ ಸ್ಮರಣಾರ್ಥ ಶ್ರೀ ಅಭಯ ಆಂಜನೇಯ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕದಲ್ಲಿ ಪಾತ್ರಧಾರಿಗಳು ಪರಕಾಯ ಪ್ರೇವೇಶ ಮಾಡಿ ಅಭಿನಯಿಸುವ ಮೂಲಕ, ವೀಕ್ಷಕರಿಗೆ ಪೌರಾಣಿಕ ನಾಟಕದ ರುಚಿಯನ್ನುಣಿಸಿದರು.
ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ..

