ಕಳೆದ ಸಂಚಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು ಹೇಗೆ ಎಂಬ ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ವಿವಿಧ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವ.
ಸಮಾಜದಲ್ಲಿ ಜೀವನ ಮಾಡುತ್ತಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ರಕ್ಷಣೆಗೆ ಕಾನೂನಿನಲ್ಲಿ ನೀಡಲಾಗಿದೆ.
ಉದಾಹರಣಗೆ ಮಕ್ಕಳ ಅಪೌಷ್ಟಿಕತೆಗೆ, ಮಹಿಳೆಯರ ಮೇಲೆ ದೌರ್ಜನ್ಯ, ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ, ದುಡಿಯುವ ಮಹಿಳೆ, ಹಿಂದೂ ವಿವಾಹ ಮತ್ತು ವಿಚ್ಛೇದನ, ಮುಸ್ಲಿಮ್ ವಿವಾಹ ಮತ್ತು ವಿಚ್ಛೇದನ, ಕ್ರಿಶ್ಚಿಯನ್ ವಿವಾಹ ಮತ್ತು ವಿಚ್ಛೇದನ. ನೊಂದಾಯಿತ ವಿವಾಹ ಮತ್ತು ವಿವಾಹದ ನೊಂದಣಿ, ವರದಕ್ಷಿಣೆ ನಿಷೇಧ, ಜೀವನಾಂಶ, ಬಾಲ ಕಾರ್ಮಿಕ ನಿರ್ಮೂಲನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯಮಂಡಳಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಸೇರಿದಂತೆ. ವಿದ್ಯಾರ್ಥಿಗಳಿಗೆ ಮಾರ್ಗಸೂಚಿ, ಜನನ ಮತ್ತು ಮರಣ ನೋಂದಣಿ, ವಿಲ್ (ಮೃತ್ಯು ಪತ್ರ) ದತ್ತಕ ಹಿಂದುಗಳಲ್ಲಿ ವಾರಸ ಮತ್ತು ಉತ್ತರಾಧಿಕಾರ, ಹಿಂದೂ ಮಹಿಳೆಯರ ಆಸ್ತಿ ಹಕ್ಕು, ಹಿಂದೂ ವಾರಸತ್ವ (ತಿದ್ದುಪಡಿ) ಅಧಿನಿಯಮ, ಮುಸ್ಲಿಂ ವಾರಸತ್ವ ಮತ್ತು ಉತ್ತರಾಧಿಕಾರ. ಕ್ರಿಶ್ಚಿಯನ್ನರಲ್ಲಿ ವಾರಸತ್ವ ಮತ್ತು ಉತ್ತರಾಧಿಕಾರ. ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧಿಸುವ ಕರ್ನಾಟಕ ಕಾಯ್ದೆ, ಮಾಹಿತಿ ಹಕ್ಕು ಅಧಿನಿಯಮ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ, ಉತ್ಪಾದನೆ ಸರಬರಾಜು ಹಾಗೂ ಹಂಚಿಕೆಗಳ ನಿಯಂತ್ರಣ ಇತ್ಯಾದಿಗಳು…. ಹೀಗೆ ಪ್ರತಿಯೊಂದಕ್ಕೂ ಒಂದೊಂದು ಕಾನೂನುಗಳಿವೆ. ಈ ಎಲ್ಲಾ ವಿಷಯಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ವಿವರಣೆ ತಿಳಿಯೋಣಾ. ಟಿ.ಕೆ.ಹನುಮಂತರಾಜು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…