ಸಿಂಹ ರಾಶಿಯವರಿಗೆ ( simha rashi) ಅಕ್ಟೋಬರ್ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯ ದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.

*ಶ್ರೀ ವೇಣುಗೋಪಾಲ ಕೃಷ್ಣ ದರ್ಶನ ಪಡೆಯಬೇಕು.

*3 ಜನ ವೃದ್ಧರಿಗೆ ಶಾಲು(ವಸ್ತ್ರ) ದಾನ ಮಾಡಬೇಕು.
*ನವಗ್ರಹ ದೇವಸ್ಥಾನದಲ್ಲಿ ಗುರುವಿಗೆ ಯಥಾ ಶಕ್ತಿ ಕಡಲೆಕಾಳನ್ನಿಟ್ಟು 3 ಪ್ರದಕ್ಷಿಣೆಯನ್ನು ಹಾಕಬೇಕು.
ಸಿಂಹ ರಾಶಿ: ಮಖಾ (4), ಪೂರ್ವ ಫಲ್ಘುಣಿ (ಪುಬ್ಬ) (4), ಉತ್ತರ ಫಲ್ಘುಣಿ (1ನೇ ಪಾದ) ಅಡಿಯಲ್ಲಿ ಜನಿಸಿದವರು ಸಿಂಹ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಸೂರ್ಯ.
ಸಿಂಹ ರಾಶಿಗೆ ಸೂಚಿಸಲಾದ ಅಕ್ಷರಗಳು: ಮ, ಮಿ, ಮು, ಮೆ, ಮೋ, ಟ, ಟಿ, ಟು, ಟೆ
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.