
ದೊಡ್ಡಬಳ್ಳಾಪುರ: ತಾಲೂಕಿನ ಶಿರವಾರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಅಧಿಕಾರಿ ಪ್ರಮೋದ್ ಕುಮಾರ್ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಓರ್ವ ಅವಿರೋಧಕವಾಗಿ ಮತ್ತು 11ಮಂದಿ ಚುನಾವಣೆ ಮೂಲಕ ಆಯ್ಕೆಯಾದರು.
ಚುನಾವಣೆಯಲ್ಲಿ 23 ಮಂದಿ ಸ್ಪರ್ಧೆ ಮಾಡಿದ್ದು, ನಾರಾಯಣಪ್ಪ ಅವಿರೋಧವಾಗಿ ಆಯ್ಕೆಯಾದರೆ ಸುಬ್ರಮಣ್ಯ, ಗಂಗಾಧರಯ್ಯ, ಪಿಳ್ಳೆಗೌಡ, ಎಸ್.ಎಂ.ಕೃಷ್ಣಪ್ಪ, ಎಸ್.ವಿ.ಮುನೇಗೌಡ, ಚಿಕ್ಕ ಹನುಮಂತರಾಯಪ್ಪ, ಭಾಗ್ಯಮ್ಮ, ಲಕ್ಷಮ್ಮ, ರಾಂಕುಮಾರ್, ಮುನೇಗೌಡ, ನಾರಾಯಣಪ್ಪ ಚುನಾವಣೆ ವಿಜೇತರಾದರು ಆಯ್ಕೆಯಾದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

