
ದೊಡ್ಡಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಮಾ.4ರಿಂದ ಮಾ.21ರವರೆಗೆ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಎಇಇ ರೋಹಿತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಐಎಡಿಬಿ ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುವ 11ಕೆವಿ ವಿದ್ಯುತ್ ಮಾರ್ಗಗಳ ಬ್ರೇಕರ್ ಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ, SAS ಏಕೀಕರಣ ಕಾರ್ಯವನ್ನು ನಡೆಸುತ್ತಿರುವುದರಿಂದ, ಕೈಗಾರಿಕಾ ಪ್ರದೇಶ ಮತ್ತು ನಗರದ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಹಾಗೂ ಅಭಾವ ಉಂಟಾಗಲಿದೆ.
ವಿದ್ಯುತ್ ಕಡಿತವಾಗುವ ಪ್ರದೇಶಗಳು: ಮಾ.4: KF-5 ಕನಸವಾಡಿ; ದೊಡ್ಡತುಮಕೂರು, ಹೊಸಹುಡ್ಯ, ಬೈರಸಂದ್ರ, ಬೈರಸಂದ್ರ ಪಾಳ್ಯ, ಗೌಡಹಳ್ಳಿ, ಗೆಜ್ಜೆಗದಹಳ್ಳಿ, ಗೆಜ್ಜೆಗದಹಳ್ಳಿ ಪಾಳ್ಯ, ಕರೀಂಸೊಣ್ಣೇನಹಳ್ಳಿ, ಅಂಜನಾಮೂರ್ತಿನಗರ, ದೊಂಬರಹಳ್ಳಿ.
ಮಾ.5: KF-25 ದೊಡ್ಡತುಮಕೂರು, KF-6 TULASIYANA; ದೊಡ್ಡತುಮಕೂರು, ಹೊಸಹುಡ್ಯ, ಬೈರಸಂದ್ರ, ಬೈರಸಂದ್ರ ಪಾಳ್ಯ, ಗೌಡಹಳ್ಳಿ, ಗೆಜ್ಜೆಗದಹಳ್ಳಿ, ಗೆಜ್ಜೆಗದಹಳ್ಳಿ ಪಾಳ್ಯ, ಕರೀಂಸೊಣ್ಣೇನಹಳ್ಳಿ, ಅಂಜನಾಮೂರ್ತಿ ನಗರ, ದೊಂಬರಹಳ್ಳಿ, ಎಳ್ಳುಪುರ, ಕಸವನಹಳ್ಳಿ, ಬಿಸುವನಹಳ್ಳಿ, ವರದನಹಳ್ಳಿ.
ಮಾ.6: KF-11 ಟಫೆ, KF-7 KSSIDC; ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಮಾ.7: KF-4 ESSILOR; ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಮಾ.8: KF-8 ನಗರ, KF-14 AP; ವೀರಾಪುರ, ತಿಪ್ಪಾಪುರ, ಭುವನೇಶ್ವರಿನಗರ, ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಮಾ.9: KF-16 TATA STEEL; ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಮಾ.10: KF-9 ಬಾಶೆಟ್ಟಿಹಳ್ಳಿ; ಬಾಶೆಟ್ಟಿಹಳ್ಳಿ ಗ್ರಾಮ.
ಮಾ.14: KF-13 BUILD MET; ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಮಾ.15: KF-2 BIRLA; ಶ್ರೀನಗರ, ಖಾಸ್ ಬಾಗ್, ದರ್ಗಾಪುರ, ಚಂದ್ರಶೇಖರಪುರ.
ಮಾ.21: KF-3 INDUSTRIAl; ಬಾಶೆಟ್ಟಹಳ್ಳಿ ಕೆಎಸ್.ಎಸ್.ಐಡಿಸಿ ಕೈಗಾರಿಕಾ ಪ್ರದೇಶ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

