
ದೊಡ್ಡಬಳ್ಳಾಪುರ: ಯೂತ್ ಫಾರ್ ಸೇವಾ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದಲ್ಲಿ ತಾಲೂಕಿನ ಸಾಸಲು, ಬನವತಿ ಹಾಗೂ ಆರೂಢಿಯ ಸರ್ಕಾರಿ ಶಾಲೆಗಳ 250 ವಿದ್ಯಾರ್ಥಿಗಳಿಗೆ ಸುಮಾರು 600ರೂ ಮೌಲ್ಯದ ನ್ಯೂಟ್ರಿಷನ್ ಕಿಟ್ಗಳನ್ನು ವಿತರಿಸಲಾಯಿತು.

ಈ ವೇಳೆ ಯೂತ್ ಫಾರ್ ಸೇವಾ ಸಂಸ್ಥೆಯ ಬಿ.ಎನ್.ನವೀನ್ ಕುಮಾರ್, ವಿಧ್ಯಾಧಾರೆ ಗೆಳೆಯರ ಬಳಗದ ಹರೀಶ್, ರೇಣುಕಪ್ರಸಾದ್ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

