ದೊಡ್ಡಬಳ್ಳಾಪುರ : ಭಾರತೀಯ ಸೇನೆಯಲ್ಲಿ Soldier-GD, Soldier Technical, Soldier Tradesman, Soldier Clerk, Soldier Tech Nurshing ಈ ಹುದ್ದೆಗಳನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಈ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳಿಂದ ಸೆಪ್ಟೆಂಬರ್ 19 ರಿಂದ ರಿಂದ 31ನೇ ಮಾರ್ಚ್ 2021 ಅವಧಿಯಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಿದ್ದಾರೆ. (ನೇಮಕಾತಿ ಸ್ಥಳ, ಊರು ಮತ್ತು ದಿನಾಂಕವನ್ನು “Novel Corona Pandemic” ಹಿನ್ನೆಲೆಯಲ್ಲಿ ನಂತರ ನಿಗದಿಗೊಳಿಸಲಾಗುವುದೆಂದು ತಿಳಿಸಿರುತ್ತಾರೆ.)
ಹೆಚ್ಚಿನ ಮಾಹಿತಿಯನ್ನು ಸೇನಾ ನೇಮಕಾತಿ ರ್ಯಾಲಿಯ ವೆಬ್ಸೈಟ್ (www.joinindianarmy.nic.in) ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

