
> ಶಾಸಕ ಟಿ.ವೆಂಕಟರಮಣಯ್ಯ: ಬೆಂಗಳೂರು ಕಚೇರಿ ಭೇಟಿ.
> ತಹಶೀಲ್ದಾರ್ ಟಿ.ಎಸ್.ಶಿವರಾಜ್: ಹೊಸಹಳ್ಳಿ ಗ್ರಾಪಂ ಭೇಟಿ.
> ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಬೆಸ್ಕಾಂ ನಗರ ಎಇಇ ರೋಹಿತ್: ಕಚೇರಿಯಲ್ಲಿ ಲಭ್ಯ.
> ಇಒ ಮುರುಡಯ್ಯ: ತಾಪಂ ಸಭಾಂಗಣದಲ್ಲಿ ನಡೆಯುವ ಎಸಿಬಿ ಸಭೆಯಲ್ಲಿ ಭಾಗಿ. ನಂತರ ಹೊಸಹಳ್ಳಿ ಭೇಟಿ.
> ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಕೆ.ಸೋಮಶೇಖರ್: ಕಚೇರಿಯಲ್ಲಿ ಲಭ್ಯ, ನಂತರ ಎಸಿಬಿ ಸಭೆಯಲ್ಲಿ ಭಾಗಿ.
> ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ: ಸಾಸಲು ರೈತ ಸಂಪರ್ಕ ಕೇಂದ್ರ ಭೇಟಿ. ನಂತರ ತಾಪಂ ಸಭಾಂಗಣದಲ್ಲಿ ನಡೆಯುವ ಎಸಿಬಿ ಸಭೆಯಲ್ಲಿ ಭಾಗಿ.
> ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ಎಸ್.ಅನಿತಾಲಕ್ಷ್ಮೀ: ಕಚೇರಿಯ ಕಾರ್ಯ, ಎಸಿಬಿ ಸಭೆಯಲ್ಲಿ ಭಾಗಿ. ನಂತರ ಇಲಾಖಾ ನಿರ್ದೇಶನಾಲಯಕ್ಕೆ ಭೇಟಿ.
> ಬಿಇಒ ಬೈಯಪ್ಪರೆಡ್ಡಿ: ಆರ್ ಟಿ ಇ ಕುರಿತು ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ನಡೆಯುವ ಅಂತಿಮ ದಿನದ ಕಾರ್ಯಾಗಾರದಲ್ಲಿ ಭಾಗಿ.
( ತುರ್ತು ಬದಲಾವಣೆ ಹೊರತುಪಡಿಸಿ )
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

