01. ಈ ಕೆಳಗಿನವರುಗಳಲ್ಲಿ ಯಾರು ಹೊಸ ಭೂಖಂಡವನ್ನು ಕಂಡುಹಿಡಿದರು.?
- ಎ. ಮೌರ್ಯ ವರ್ಧನ
- ಬಿ. ಕೊಲಂಬಸ್
- ಸಿ. ಹ್ಯುಯನ್ ತ್ಸಾಂಗ್
- ಡಿ. ಡಾರ್ವಿನ್
ಉತ್ತರ: ಬಿ) ಕೊಲಂಬಸ್
02. ಪ್ರಕೃತಿ ಮತ್ತು ಮಾನವ ಸಂಬಂದ ತಿಳಿಸುವ ಶಾಸ್ತ್ರ ಯಾವುದು.?
- ಎ. ಭೂಗೋಳಶಾಸ್ತ್ರ
- ಬಿ. ಅರ್ಥಶಾಸ್ತ್ರ
- ಸಿ. ವಾಣಿಜ್ಯ ಶಾಸ್ತ್ರ
- ಡಿ. ಸಮಾಜಶಾಸ್ತ್ರ
ಉತ್ತರ: ಎ) ಭೂಗೋಳಶಾಸ್ತ್ರ
03. ನಕ್ಷತ್ರಗಳ ಉಗಮಕ್ಕೆ ಬೇಕಾಗಿರುವ ಮೂಲ ಧಾತುಗಳು ಯಾವುವು.?
- ಎ. ಜಲಜನಕ ಮಾತ್ರ
- ಬಿ. ಜಲಜನಕ ಮತ್ತು ಆಮ್ಲಜನಕ
- ಸಿ. ಜಲಜನಕ ಮತ್ತು ಹೀಲಿಯಂ
- ಡಿ. ಇಂಗಾಲದ ಡೈ ಆಕ್ಸೈಡ್ ಮಾತ್ರ
ಉತ್ತರ: ಸಿ) ಜಲಜನಕ ಮತ್ತು ಹೀಲಿಯಂ
04. “ಮೀನಾಮಾಟ” ರೋಗ ಯಾವುದರಿಂದ ಬರುತ್ತದೆ.?
- ಎ. ಆಹಾರದ ಕೊರತೆಯಿಂದ
- ಬಿ. ಅರಣ್ಯನಾಶದಿಂದ
- ಸಿ. ವಾಯು ಮಾಲಿನ್ಯದಿಂದ
- ಡಿ. ಜಲಮಾಲಿನ್ಯದಿಂದ
ಉತ್ತರ: ಡಿ) ಜಲಮಾಲಿನ್ಯದಿಂದ
05. ಈ ಕೆಳಗಿನವುಗಳಲ್ಲಿ “ಶಬ್ದಮಾಲಿನ್ಯವನ್ನು” ಅಳೆಯುವ ಮಾಪನ ಯಾವುದು.?
- ಎ. ಲ್ಯಾಕ್ಟೋ ಮೀಟರ್
- ಬಿ. ಡೆಸಿಬಲ್
- ಸಿ. ಲೀಟರ್
- ಡಿ. ಥರ್ಮಾಮೀಟರ್
ಉತ್ತರ: ಬಿ) ಡೆಸಿಬಲ್
06. “ಪರಿಸರ” ಎಂಬುದರ ಗ್ರೀಕ್ ಪದದ ಅರ್ಥ.?
- ಎ. ಮನೆಯ ಅಧ್ಯಯನ
- ಬಿ. ಕಣ್ಣೋಟದ ದೃಶ್ಯ
- ಸಿ. ಅಂಗಳದ ತಿಳುವಳಿಕೆ
- ಡಿ. ಮರ ಗಿಡಗಳ ಅಧ್ಯಯನ
ಉತ್ತರ: ಎ) ಮನೆಯ ಅಧ್ಯಯನ
07. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಮಾನದಂಡ ಯಾವುದು.?
- ಎ. ಸಹಸ್ರವರ್ಷ
- ಬಿ. ದಶಮಾಂಶ
- ಸಿ. ದ್ವೈವಾರ್ಷಿಕ
- ಡಿ. ಜ್ಯೋತಿವರ್ಷ
ಉತ್ತರ: ಡಿ) ಜ್ಯೋತಿವರ್ಷ
08. “ಮೌಂಟ್ ಅಬು ಗಿರಿಧಾಮ” ಇರುವ ರಾಜ್ಯ ಯಾವುದು.?
- ಎ. ರಾಜಸ್ಥಾನ
- ಬಿ. ಗುಜರಾತ್
- ಸಿ. ಪಶ್ಚಿಮ ಬಂಗಾಳ
- ಡಿ. ತಮಿಳುನಾಡು
ಉತ್ತರ: ಎ) ರಾಜಸ್ಥಾನ
09. “ಹಸಿರುಕ್ರಾಂತಿ” ಯಾವ ಬೆಳೆಯಿಂದ ಆರಂಭವಾಯಿತು.?
- ಎ. ಜೋಳ
- ಬಿ. ರಾಗಿ
- ಸಿ. ಗೋದಿ
- ಡಿ. ಕಬ್ಬು
ಉತ್ತರ: ಸಿ) ಗೋದಿ
10. ಈ ಕೆಳಗಿನವುಗಳಲ್ಲಿ ಯಾವ ರಾಜ್ಯ ಅತಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದ ಜನರನ್ನು ಹೊಂದಿದೆ.?
- ಎ. ಕರ್ನಾಟಕ
- ಬಿ. ನಾಗಾಲ್ಯಾಂಡ್
- ಸಿ. ಕೇರಳ
- ಡಿ. ಉತ್ತರ ಪ್ರದೇಶ
ಉತ್ತರ: ಬಿ) ನಾಗಾಲ್ಯಾಂಡ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….