ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಹೊಸ ಭೂಖಂಡವನ್ನು ಕಂಡುಹಿಡಿದರು.?

01. ಈ ಕೆಳಗಿನವರುಗಳಲ್ಲಿ ಯಾರು ಹೊಸ ಭೂಖಂಡವನ್ನು ಕಂಡುಹಿಡಿದರು.?

  • ಎ. ಮೌರ್ಯ ವರ್ಧನ
  • ಬಿ. ಕೊಲಂಬಸ್
  • ಸಿ. ಹ್ಯುಯನ್ ತ್ಸಾಂಗ್ 
  • ಡಿ. ಡಾರ್ವಿನ್ 

ಉತ್ತರ: ಬಿ) ಕೊಲಂಬಸ್ 

02. ಪ್ರಕೃತಿ ಮತ್ತು ಮಾನವ ಸಂಬಂದ ತಿಳಿಸುವ ಶಾಸ್ತ್ರ ಯಾವುದು.?

  • ಎ. ಭೂಗೋಳಶಾಸ್ತ್ರ 
  • ಬಿ. ಅರ್ಥಶಾಸ್ತ್ರ 
  • ಸಿ. ವಾಣಿಜ್ಯ ಶಾಸ್ತ್ರ 
  • ಡಿ. ಸಮಾಜಶಾಸ್ತ್ರ 

ಉತ್ತರ: ಎ) ಭೂಗೋಳಶಾಸ್ತ್ರ 

03. ನಕ್ಷತ್ರಗಳ ಉಗಮಕ್ಕೆ ಬೇಕಾಗಿರುವ ಮೂಲ ಧಾತುಗಳು ಯಾವುವು.?

  • ಎ. ಜಲಜನಕ ಮಾತ್ರ 
  • ಬಿ. ಜಲಜನಕ ಮತ್ತು ಆಮ್ಲಜನಕ
  • ಸಿ. ಜಲಜನಕ ಮತ್ತು ಹೀಲಿಯಂ 
  • ಡಿ. ಇಂಗಾಲದ ಡೈ ಆಕ್ಸೈಡ್ ಮಾತ್ರ 

ಉತ್ತರ: ಸಿ) ಜಲಜನಕ ಮತ್ತು ಹೀಲಿಯಂ 

04. “ಮೀನಾಮಾಟ” ರೋಗ ಯಾವುದರಿಂದ ಬರುತ್ತದೆ.?

  • ಎ. ಆಹಾರದ ಕೊರತೆಯಿಂದ 
  • ಬಿ. ಅರಣ್ಯನಾಶದಿಂದ
  • ಸಿ. ವಾಯು ಮಾಲಿನ್ಯದಿಂದ 
  • ಡಿ. ಜಲಮಾಲಿನ್ಯದಿಂದ

ಉತ್ತರ: ಡಿ) ಜಲಮಾಲಿನ್ಯದಿಂದ

05. ಈ ಕೆಳಗಿನವುಗಳಲ್ಲಿ “ಶಬ್ದಮಾಲಿನ್ಯವನ್ನು” ಅಳೆಯುವ ಮಾಪನ ಯಾವುದು.?

  • ಎ. ಲ್ಯಾಕ್ಟೋ ಮೀಟರ್ 
  • ಬಿ. ಡೆಸಿಬಲ್ 
  • ಸಿ. ಲೀಟರ್ 
  • ಡಿ. ಥರ್ಮಾಮೀಟರ್ 

ಉತ್ತರ: ಬಿ) ಡೆಸಿಬಲ್ 

06. “ಪರಿಸರ” ಎಂಬುದರ ಗ್ರೀಕ್ ಪದದ ಅರ್ಥ.?

  • ಎ. ಮನೆಯ ಅಧ್ಯಯನ 
  • ಬಿ. ಕಣ್ಣೋಟದ ದೃಶ್ಯ 
  • ಸಿ. ಅಂಗಳದ ತಿಳುವಳಿಕೆ 
  • ಡಿ. ಮರ ಗಿಡಗಳ ಅಧ್ಯಯನ 

ಉತ್ತರ: ಎ) ಮನೆಯ ಅಧ್ಯಯನ 

07. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಮಾನದಂಡ ಯಾವುದು.?

  • ಎ. ಸಹಸ್ರವರ್ಷ
  • ಬಿ. ದಶಮಾಂಶ 
  • ಸಿ. ದ್ವೈವಾರ್ಷಿಕ 
  • ಡಿ. ಜ್ಯೋತಿವರ್ಷ 

ಉತ್ತರ: ಡಿ) ಜ್ಯೋತಿವರ್ಷ 

08. “ಮೌಂಟ್ ಅಬು ಗಿರಿಧಾಮ” ಇರುವ ರಾಜ್ಯ ಯಾವುದು.?

  • ಎ. ರಾಜಸ್ಥಾನ 
  • ಬಿ. ಗುಜರಾತ್ 
  • ಸಿ. ಪಶ್ಚಿಮ ಬಂಗಾಳ 
  • ಡಿ. ತಮಿಳುನಾಡು 

ಉತ್ತರ: ಎ) ರಾಜಸ್ಥಾನ 

09. “ಹಸಿರುಕ್ರಾಂತಿ” ಯಾವ ಬೆಳೆಯಿಂದ ಆರಂಭವಾಯಿತು.?

  • ಎ. ಜೋಳ
  • ಬಿ. ರಾಗಿ 
  • ಸಿ. ಗೋದಿ 
  • ಡಿ. ಕಬ್ಬು 

ಉತ್ತರ: ಸಿ) ಗೋದಿ 

10. ಈ ಕೆಳಗಿನವುಗಳಲ್ಲಿ ಯಾವ ರಾಜ್ಯ ಅತಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದ ಜನರನ್ನು ಹೊಂದಿದೆ.?

  • ಎ. ಕರ್ನಾಟಕ 
  • ಬಿ. ನಾಗಾಲ್ಯಾಂಡ್ 
  • ಸಿ. ಕೇರಳ
  • ಡಿ. ಉತ್ತರ ಪ್ರದೇಶ 

ಉತ್ತರ: ಬಿ) ನಾಗಾಲ್ಯಾಂಡ್ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಾನ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra)

[ccc_my_favorite_select_button post_id="112894"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!