1. ಮೊಬೈಲ್, ಕಂಪ್ಯೂಟರ್ & ಲ್ಯಾಪ್‌ಟಾಪ್ ಬಳಸಿದ ತಕ್ಷಣ ನಿದ್ದೆಗೆ ಜಾರಬೇಡಿ. ಇವುಗಳನ್ನು ಬಳಸಿದ ಒಂದು ಗಂಟೆ ನಂತರ ಹಾಸಿಗೆ ಸೇರುವುದು ಉತ್ತಮ.
2. ಅಕ್ಕಪಕ್ಕವೇ ಮೊಬೈಲ್, ಲ್ಯಾಪ್‌ಟಾಪ್ ಹಿಡಿದು ಮಲಗುವುದು ಸರಿಯಲ್ಲ. ಇದರಿಂದ ರೇಡಿಯೇಶನ್ ದೇಹಕ್ಕೆ ಟಚ್ ಆಗಿ ತಲೆ ನೋವು, ಹೃದಯ ಕಾಯಿಲೆ, ಕಿಡ್ನಿ ಸಮಸ್ಯೆ ಉಂಟಾಗುತ್ತದೆ.
3. ಮಲಗುವ ಮುನ್ನ ಸಿಹಿ ತಿಂಡಿ ತಿನ್ನುವ ಚಟ ಕೆಲವರಿಗೆ ಇರುತ್ತದೆ. ಇದರಿಂದ ಬೊಜ್ಜು ಬೆಳೆದು ಬಿಪಿ, ಶುಗರ್ ಬರುತ್ತದೆ. ಪುಸ್ತಕ ಓದಿ ನಿದ್ದೆ ಮಾಡುವುದು ಒಳ್ಳೆಯದು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….