ನವದೆಹಲಿ, (ಡಿ.28); UPI ಬಳಕೆದಾರರು ಶೀಘ್ರದಲ್ಲೇ ಟ್ಯಾಪ್ ಮತ್ತು ಪೇ ಸೌಲಭ್ಯವನ್ನು ಪಡೆಯಲಿದ್ದಾರೆ. ಇದರಂತೆ ಪಾವತಿ ಯಂತ್ರದಲ್ಲಿ ಮೊಬೈಲ್ ಅನ್ನು ಟ್ಯಾಪ್ ಮಾಡುವ ಮೂಲಕ ಸ್ವಯಂಚಾಲಿತ ಪಾವತಿ ಮಾಡಲಾಗುತ್ತದೆ.
ಈ ನಿಟ್ಟಿನಲ್ಲಿ, ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ ಸಾಧ್ಯವಾದಷ್ಟು ಬೇಗ ಈ ಸೇವೆಯನ್ನು ಪ್ರಾರಂಭಿಸಲು NPCI ಕೇಳಿದೆ. ಆದರೆ, ಇದಕ್ಕೆ ಯಾವುದೇ ಗಡುವು ನೀಡಿಲ್ಲ.
ಈ ಸೇವೆಯು ಜನವರಿ 31, 2024 ರಿಂದ ಪ್ರಾರಂಭವಾಗಬಹುದು ಎಂದು ನಂಬಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….