ನವದೆಹಲಿ, (ಜ.08); ವೈಯಕ್ತಿಕ ಸಾಲ, ವಾಹನ ಸಾಲ ಮಾಡಿರುವ ಗ್ರಾಹಕರಿಗೆ ಬ್ಯಾಂಕ್‌ಗಳು ಸದ್ದಿಲ್ಲದೆ ಬಿಗ್ ಶಾಕ್ ಕೊಟ್ಟಿವೆ. SBI, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, IDFC ಬ್ಯಾಂಕ್ ಗೃಹ ಸಾಲ ಹೊರತುಪಡಿಸಿ ಇತರ ಕೆಲವು (ರಿಟೇಲ್) ಸಾಲಗಳ ಮೇಲಿನ ವೆಚ್ಚ ಆಧಾರಿತ ಬಡ್ಡಿ ದರ (MCLR) ಅನ್ನು ಸದ್ದಿಲ್ಲದೆಯೇ ಏರಿಕೆ ಮಾಡಿವೆ.
>ಎಸ್‌ಬಿಐ – 8.65 ರಿಂದ ▶ 8.85ಕ್ಕೆ ಏರಿಕೆ
>ಬ್ಯಾಂಕ್ ಆಫ್ ಬರೋಡಾ – 8.7 ▶ 8.8
>ಯೂನಿಯನ್ ಬ್ಯಾಂಕ್ – 8.75 ▶ 9.15
>ಐಡಿಎಫ್‌ಸಿ ಬ್ಯಾಂಕ್- 10.45 ▶ 10.75
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….