01. ಸ್ವಾಮಿ ವಿವೇಕಾನಂದರು ಜನಿಸಿದ್ದು ಯಾವಾಗ.?
- ಎ. 1996
- ಬಿ. 1863
- ಸಿ. 1963
- ಡಿ. 1811
ಉತ್ತರ: ಬಿ) 1863
02. ಕಾಕತೀಯರ ರಾಜಧಾನಿಯ ಪ್ರಾಚೀನ ಹೆಸರೇನು.?
- ಎ. ಏಕಶಿಲಾನಗರಿ
- ಬಿ. ಕುಶಾಲನಗರಿ
- ಸಿ. ಧರ್ಮಪುರಿ
- ಡಿ. ಕಿಷ್ಕಿಂದ
ಉತ್ತರ: ಎ) ಏಕಶಿಲಾನಗರಿ
03. ಈ ಕೆಳಗಿನವರುಗಳಲ್ಲಿ “ಕುಶಾನರು” ಯಾರು.?
- ಎ. ಇಂಡೋ ಗ್ರೀಕ್ ಮೂಲದವರು
- ಬಿ.ಮಧ್ಯ ಏಶಿಯಾ ಮೂಲದವರು
- ಸಿ. ಪರ್ಶಿಯನ್ ಮೂಲದವರು
- ಡಿ. ಭಾರತೀಯ ಮೂಲದವರು
ಉತ್ತರ: ಬಿ) ಮಧ್ಯ ಏಶಿಯಾ ಮೂಲದವರು
04. “ಗಲಪಾಗಸ್” ದ್ವೀಪಗಳು ಯಾವ ದೇಶದ ಒಡೆತನಕ್ಕೆ ಸೇರಿವೆ.?
- ಎ. ಬ್ರೆಜಿಲ್
- ಬಿ. ಪೇರು
- ಸಿ. ಚಿಲಿ
- ಡಿ. ಈಕ್ವೆಡಾರ್
ಉತ್ತರ: ಡಿ) ಈಕ್ವೆಡಾರ್
05. ಟಿಪ್ಪು ಸುಲ್ತಾನ್ ರಣಭೂಮಿಯಲ್ಲಿ ಯಾವಾಗ ಮೃತಪಟ್ಟನು.?
- ಎ. 04 ಮೇ 1799
- ಬಿ. 15 ಮೇ 1799
- ಸಿ. 01 ಮೇ 1979
- ಡಿ. 04 ಮೇ 1979
ಉತ್ತರ: 04 ಮೇ 1799
06. ‘ಹಿಂದು ಮಹಾ ಸಾಗರದ’ ಅತಿ ದೊಡ್ಡ ಸಾಗರ ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ.?
- ಎ. ಗೋವಾದ ಪಣಜಿ
- ಬಿ. ಕೇರಳದ ಕೊಚ್ಚಿ
- ಸಿ. ಮಹಾರಾಷ್ಟ್ರದ ಮುಂಬೈ
- ಡಿ. ತಮಿಳುನಾಡಿನ ಚೆನ್ನೈ
ಉತ್ತರ: ಎ) ಗೋವಾದ ಪಣಜಿ
07. ಈ ಕೆಳಗಿನವುಗಳಲ್ಲಿ ಗರಿಷ್ಠ ವಾದ ಲವಣಾಂಶ ಹೊಂದಿರುವ ಸಾಗರ ಯಾವುದು.?
- ಎ. ಅಟ್ಲಾಂಟಿಕ್ ಸಾಗರ
- ಬಿ. ಹಿಂದು ಮಹಾ ಸಾಗರ
- ಸಿ. ಪೆಸಿಫಿಕ್ ಸಾಗರ
- ಡಿ. ಆರ್ಕ್ಟಿಕ್ ಸಾಗರ
ಉತ್ತರ: ಎ) ಅಟ್ಲಾಂಟಿಕ್ ಸಾಗರ
08. ” ಮಂಕುತಿಮ್ಮನ ಕಗ್ಗದ ” ರಚನಾಕಾರರು.?
- ಎ. ಗಿರೀಶ್ ಕಾರ್ನಾಡ್
- ಬಿ. ರಾಮಚಂದ್ರ ರಾವ್
- ಸಿ. ದ ರಾ ಬೇಂದ್ರೆ
- ಡಿ. ಡಿ ವಿ ಗುಂಡಪ್ಪ
ಉತ್ತರ: ಡಿ) ಡಿ ವಿ ಗುಂಡಪ್ಪ
09. ಈ ಕೆಳಗಿನವುಗಳಲ್ಲಿ ಪಂಚನದಿಗಳ ನಾಡು ಎಂದು ಕರೆಯುವ ರಾಜ್ಯ ಯಾವುದು.?
- ಎ. ಗುಜರಾತ್
- ಬಿ. ಪಂಜಾಬ್
- ಸಿ. ಅಸ್ಸಾಂ
- ಡಿ. ಒರಿಸ್ಸಾ
ಉತ್ತರ: ಬಿ) ಪಂಜಾಬ್
10. ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಈ ಕೆಳಗಿನ ಯಾವ ದೇಶ ಪುನರುಚ್ಚರಿಸಿದೆ.?
- ಎ. ಅಮೇರಿಕಾ
- ಬಿ. ಚೀನಾ
- ಸಿ. ಆಫ್ರಿಕಾ
- ಡಿ. ಇಂಗ್ಲೆಂಡ್
ಉತ್ತರ: ಎ) ಅಮೇರಿಕಾ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….