ಬೆಂಗಳೂರು, (ಜ.12); ಕನ್ನಡ ಬಿಗ್‌ಬಾಸ್ ಅಂತಿಮ ಹಂತದತ್ತ ಸಾಗಿದ್ದು, ಸ್ಪರ್ಧಿಗಳ ಮಧ್ಯೆ ಪೈಪೋಟಿ ಶುರುವಾಗಿದೆ.
ಟಾಸ್ಕ್‌ಗಳಲ್ಲಿ ಅಧಿಕ ಹೆಚ್ಚು ಅಂಕ ಗಳಿಸಿದವರು ಫೈನಲ್ ಪ್ರವೇಶಿಸಲಿದ್ದಾರೆ ಎಂದು ಬಿಗ್‌ಬಾಸ್ ಘೋಷಿಸಿದ್ದೇ ತಡ, ಆರಂಭದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಡುತ್ತಿದ್ದ ಮಂದಿ ಈಗ ಅವರನ್ನು ದೂರ ತಳ್ಳುತ್ತಿದ್ದಾರೆ.
ಇದೀಗ ಲಿಸ್ಟ್‌ನ ಟಾಪ್ ನಲ್ಲಿರುವ ಪ್ರತಾಪ್ & ಸಂಗೀತಾ ಮಧ್ಯೆ ರೇಸ್ ಶುರುವಾಗಿದೆ. ತಮಗಿರುವ ವಿಶೇಷ ಅಧಿಕಾರ ಬಳಸಿರುವ ಪ್ರತಾಪ್, ಸಂಗೀತಾ ಅವರನ್ನು ಆಟದಿಂದ ಹೊರಗಿಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….