ನವದೆಹಲಿ, (ಜ.12); ಲೋಕಸಭೆ ಚುನಾವಣೆಯನ್ನು ಗೆಲ್ಲಲು ಪ್ಲಾನ್ ಮಾಡಿರುವ BJP ತಾನು ದುರ್ಬಲವಾಗಿರುವ ಕ್ಷೇತ್ರಗಳನ್ನು C,D ಗುಂಪುಗಳಾಗಿ ವಿಂಗಡಿಸಿದೆ.
45 ಸಚಿವರಿಗೆ ತಲಾ 2-3 ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದ್ದು ಇಲ್ಲಿ ಪಕ್ಷ ಗೆಲ್ಲುವಂತೆ ಮಾಡಲು ಸೂಚಿಸಲಾಗಿದೆ. 2019ಕ್ಕೆ ಹೋಲಿಸಿದರೆ BJP ಈ ಬಾರಿ ಕಡಿಮೆ ಮಿತ್ರಪಕ್ಷಗಳನ್ನು ಹೊಂದಿದೆ.
ಬಿಹಾರ (RJD), TN (AIDMK), ಪಂಜಾಬ್ (SDA), ರಾಜಸ್ಥಾನ (RLP) ಜೊತೆ ಮೈತ್ರಿ ಮುರಿದು ಬಿದ್ದಿರುವುದರಿಂದ ಇಲ್ಲಿ ಕಮಲ ಪಕ್ಷ ಏಕಾಂಗಿಯಾಗಿ ಹೋರಾಟ ಮಾಡಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….