ದೊಡ್ಡಬಳ್ಳಾಪುರ, (ಸೆ.13); ಬಿಜೆಪಿ ಯುವ ಮೋರ್ಚಾ ನಗರ ಮಂಡಲಕ್ಕೆ ಸುಮಾರು 20ಕ್ಕೂ ಹೆಚ್ಚು ಯುವಕರಿಗೆ ಜವಬ್ದಾರಿ ನೀಡಿ ಅಧ್ಯಕ್ಷ ಕೆಬಿ ಮುದ್ದಪ್ಪ ಆದೇಶಿಸಿದ್ದಾರೆ.
ಇಂದು ನಗರದ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಪ್ಪತ್ತು ಮಂದಿ ಯುವಕರಿಗೆ ಜವಬ್ದಾರಿ ನೀಡಲಾಗಿದ್ದು, ನಾಲ್ವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಗರ ಬಿಜೆಪಿ ಕಾರ್ಯದರ್ಶಿ ಮಧು ಬೇಗಲಿ, ಯುವ ಮೋರ್ಚಾ ನಗರ ಮಂಡಲದ ಉಪಾಧ್ಯಕ್ಷರನ್ನಾಗಿ ಭರತ್, ನಂದನ್ ಕುಮಾರ್, ಕಿರಣ್, ಶರತ್, ಚೇತನ್, ನಾಗೇಶ್ ಭಂಗಿ, ರುದ್ರೇಶ್, ಚಂದ್ರಶೇಖರ್, ಗೋವರ್ಧನ್.ಸಿ.
ಕಾರ್ಯದರ್ಶಿಯಾಗಿ ಮುರುಳಿ, ತರುಣ್, ರಾಜು, ಚಿರಾಗ್, ಮೋಹನ್, ಲಕ್ಷ್ಮೀಕಾಂತ್, ಗುರುರಾಜ್, ವಿಜಯ್, ಹೇಮಂತ್ ಕುಮಾರ್, ಸಂಜಯ್, ನಿಖಿಲ್.
ಖಜಾಂಚಿ ಗಗನ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ನಗರ ಅಧ್ಯಕ್ಷ ಬಿ.ಮುದ್ದಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಕೆ.ರಮೇಶ್, ಕಾರ್ಯದರ್ಶಿ ಮಧು ಬೇಗಲಿ, ನಗರ ಯುವ ಮೋರ್ಚಾ ಅಧ್ಯಕ್ಷ ಫಣೀಶ್, ಪ್ರಧಾನ ಕಾರ್ಯದರ್ಶಿ ಅರ್ಜುನ್ ವಿರಾಟ್, ವಸಂತ್, ಮುಖಂಡರಾದ ಕೆಹೆಚ್ ವೆಂಕಟರಾಜ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–