ದೊಡ್ಡಬಳ್ಳಾಪುರ; ನಾಳೆ (ನ.14)ರಂದು ಬೆಸ್ಕಾಂ ದೊಡ್ಡಬಳ್ಳಾಪುರ ಗ್ರಾಮಾಂತರ ವಿಭಾಗದ ವಿವಿಧೆಡೆ ತ್ರೈಮಾಸಿಕ ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲಾಗುತ್ತಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮೀಣ ಉಪ ವಿಭಾಗ ಎಇಇ ಮಂಜುನಾಥ್ ಪ್ರಕಟಣೆ ನೀಡಿದ್ದು, ದೊಡ್ಡಬೆಳವಂಗಲ ವಿದ್ಯುತ್ ಉಪ ಕೇಂದ್ರ, ಮತ್ತು ಸಾಸಲು ಉಪಕೇಂದ್ರ ಹಾಗೂ ಗುಂಡಮಗೆರೆ 66/11ಕೆವಿ ವಿದ್ಯುತ್ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆಸಲಾಗುತ್ತಿದೆ.
ಆದ ಕಾರಣ ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿರುವ 11ಕೆವಿ ಮಾರ್ಗಗಳಲ್ಲಿ ನವೆಂಬರ್ 14ರಂದು ಗುರುವಾರ ಬೆಳ್ಳಿಗ್ಗೆ 10:00 ಘಂಟೆಯಿಂದ ಸಂಜೆ 06:00 ಘಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಆಡಚಣೆ ಬಗ್ಗೆ ಎಚ್.ಟಿ ಮತ್ತು ಎಲ್.ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಲು ಕೋರಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬೆಳವಂಗಲ: ಹಾದ್ರಿಪುರ, ಅಜ್ಜನಕಟ್ಟೆ, ಮಧುರನ ಹೊಸಹಳ್ಳಿ, ನಾರನಹಳ್ಳಿ, ರಾಮೇಶ್ವರ, ಚಿಕ್ಕ ಹೆಜ್ಜಾಜಿ, ಕತಾಳೇಪಾಳ್ಯ ದೊಡ್ಡಬೆಳವಂಗಲ, ದೊಡ್ಡಹೆಜ್ಜಾಜಿ, ಪುಟ್ಟಯ್ಯನ ಅಗ್ರಹಾರ, ಶಾಕಲದೇವನಪುರ, ರಾಂಪುರ, ಭಕ್ತರಹಳ್ಳಿ, ಮಲ್ಲನಾಯಕನಹಳ್ಳಿ, ವಡ್ಡರಹಳ್ಳಿ, ಜೋಡಿ ಕಾರೇಹೊತ್ತೂರು, ಲಿಂಗಾಪುರ.
ಲಿಂಗಾಪುರ, ತರಬನಹಳ್ಳಿ, ಮುತ್ತುಗದಹಳ್ಳಿ, ತೂಬಕುಂಟೆ, ಅಪ್ಪಕಾರನಹಳ್ಳಿ, ಹುಣಸೆಪಾಳ್ಯ, ಮರಿಹೆಗ್ಗಯ್ಯನಪಾಳ್ಯ, ಮೂಗೇನಹಳ್ಳಿ, ಐಯ್ಯನಹಳ್ಳಿ, ಕೂಗೇನಹಳ್ಳಿ, ಚುಂಚೇಗೌಡನ ಹೊಸಹಳ್ಳಿ, ಕನಕೂರು, ಮೆಣಸಿ, ಕುಂಟನಹಳ್ಳಿ, ಅಣಗಲಮರ, ಬೋಕಿಪುರ.
ಕಲ್ಲುದೇವನಹಳ್ಳಿ, ನರಸಯ್ಯನನಹಳ್ಳಿ, ಶ್ರೀರಾಮನಹಳ್ಳಿ, ಗುಮ್ಮನಹಳ್ಳಿ, ಶ್ರೀರಾಮನಹಳ್ಳಿ, ಗುಮ್ಮನಹಳ್ಳಿ ಸೋಪ್ಲೇನಹಳ್ಳಿ, ಅಕ್ಕತಮ್ಮನಹಳ್ಳಿ, ಲಿಂಗಾಪುರ, ಬೂಚನಹಳ್ಳಿ, ಸಂಕರಸನಹಳ್ಳಿ, ಹಳೆಕೋಟಿಮ ಸಕ್ಕರೆಗೊಲ್ಲಹಳ್ಳಿ, ಖಾಲಿಪಾಳ್ಯ ಮೂಡಲಕಾಳೇನಹಳ್ಳಿ, ತಣ್ಣಿರನಹಳ್ಳಿ, ಕಾಡಲಪ್ಪನಹಳ್ಳಿ, ಕೋಲಿಗೆರೆ, ಕರಡಿಪಾಳ್ಯ, ಕಾಮನ ಆಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗುಂಡಮಗೆರೆ & ಸಾಸಲು: ಗುಂಡಮಗೆರೆ, ಹೊಸಕೋಟೆ, ಸೋಣ್ಣೆನಹಳ್ಳಿ, ಬಂಕೇನಹಳ್ಳಿ, ಮಾಕಳಿ, ವಾಬಸಂದ್ರ, ಕಾಮೇನಹಳ್ಳಿ, ಪರ್ಚ್ಚಾಲಹಳ್ಳಿ, ಗುಟ್ಟೆಪಾಳ್ಯ, ಹಾರೋಹಳ್ಳಿ, ಚೀಲೇನಹಳ್ಳಿ, ಚೊಕ್ಕಹಳ್ಳಿ, ನೆಲ್ಲುಕುಂಟೆ, ಪಾಳ್ಯ, ಕಮಲೂರು, ಪಾಳ್ಯ, ದಿಣ್ಣೆ ತಾಂಡ, ಹೊಸಹಳ್ಳಿ.
ನಾಗಶೆಟ್ಟಿಹಳ್ಳಿ, ಕರೇನಹಳ್ಳಿ, ಮಜರಹೊಸಹಳ್ಳಿ, ತಾಂಡ, ಸೂಲಿಕುಂಟೆ, ಚೆನ್ನವೀರನಹಳ್ಳಿ, ನಾಗಲಪುರ, ಕೊಟ್ಟಿಗೆಮಾಚಿನಹಳ್ಳಿ, ಕುಕ್ಕಲಹಳ್ಳಿ, ಯಾರ್ಕಲಹಳ್ಳಿ, ಹೊಸಹಳ್ಳಿ, ಜಕ್ಕೇನಹಳ್ಳಿ, ತೇಕಲಹಳ್ಳಿ, ಕಲ್ಲುಕುಂಟೆ, ಮಲ್ಲಸಂದ್ರ, ಕಟ್ಟೆಯಿಂದಹಳ್ಳಿ, ಬಂಡಮ್ಮನಹಳ್ಳಿ, ಉಜ್ಜನಿ, ಓಜೇನಹಳ್ಳಿ, ಹೊಸಹಳ್ಳಿ ಕಾಲೋನಿ.
ಆರೂಡಿ, ಬನವತಿ, ಚಿಕ್ಕಗುಂಡಪ್ಪನಾಯಕನಹಳ್ಳಿ, ಲೀಂಗದೀರನಹಳ್ಳಿ, ಮೆಗಲಹಳ್ಳಿ, ವಡ್ಡನಹಳ್ಳಿ, ಗರಿಕೇನಹಳ್ಳಿ, ಪಾಲನಹಳ್ಳಿ, ಅಮಲಗುಂಟೆ, ಕಲ್ಲುಕುಂಟೆ ಹಾಗು ಸುತ್ತಮುತ್ತಲಿನ ಪ್ರದೇಶಗಳು.
(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)