ಚಿಕ್ಕಬಳ್ಳಾಪುರ: ಹಳೇಯರ್ರಹಳ್ಳಿ ರೈತನ ಹೊಲದಲ್ಲಿ ಹಾವುಗಳ (Snakes) ಸರಸವಾಡುವ ವೀಡಿಯೋ ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹಳೇಯರ್ರ ಹಳ್ಳಿಯ ರೈತ ಮಧು ಎನ್ನುವವರ ಜಮೀನಿನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎರಡು ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸದಾಟ ನಡೆಸಿವೆ.
ಹೊಲದಲ್ಲಿ ಹಾವುಗಳ ಸರಸ..!#Latestupdate #Latestnews pic.twitter.com/Gqj44ahyWJ
— Harithalekhani (@harithalekhani) June 2, 2025
ಕೆರೆ ಹಾವುಗಳ ಸರಸದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಯರ್ರಹಳ್ಳಿ ಗ್ರಾಮವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿಗೆ ಸೇರಿದೆ.