ರಾಯ್‌ಪುರ, (Naxal attack): ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಸ್ಫೋಟಿಸಿರುವ ಘಟನೆ ಬಿಜಾಪುರ ಜಿಲ್ಲೆಯ ಬೆದ್ರೆ-ಕುತ್ತು ರಸ್ತೆಯಲ್ಲಿ ನಡೆದಿದ್ದು, ಛತ್ತೀಸಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.
ಘಟನೆಯಲ್ಲಿ ದಾಂತೇವಾಡ ಡಿಆರ್‌ಜಿ 8 ಯೋಧರು ಹಾಗೂ ಒಬ್ಬ ಚಾಲಕ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
VIDEO | Here’s what Chhattisgarh Deputy CM Arun Sao (@ArunSao3) said on Bijapur Naxal attack.
— Press Trust of India (@PTI_News) January 6, 2025
“We have received information of eight jawans being martyred. This is a cowardly act by the Naxalites. The sacrifice of our soldiers won’t go to waste. Our government will fulfil its… pic.twitter.com/7mHP4znhoz
ಭದ್ರತಾ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮುಗಿಸಿ ವಾಪಸ್ ಆಗುತ್ತಿದ್ದರು ಎಂದು ಬಸ್ತಾರ್ ಐಜಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.