Astrology: ಜ.14.ದಿನ ಭವಿಷ್ಯ: ಈ ರಾಶಿಯವರಿಂದು ಮೋಸ ಹೋಗುವ ಸಾಧ್ಯತೆಯಿದೆ ಎಚ್ಚರ..

Astrology: Likely to be a memorable day

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪ್ರತಿಪತ್ ವಿಶೇಷವಾಗಿ ಸಂಕ್ರಮಣ: ಈ ದಿನ ಯಾರು ಸೂರ್ಯ ಮಂಡಲ ಸ್ತೋತ್ರವನ್ನು ಪಾರಾಯಣ ಮಾಡುತ್ತಾರೋ.. ಅವರಿಗೆ ಸರ್ವ ಪಾಪಗಳಿಂದ ವಿಮುಕ್ತಿ ಹೊಂದಿ ಅನುಗ್ರಹವಾಗುತ್ತದೆ. Astrology

ಮೇಷ ರಾಶಿ: ಅತ್ಯಂತ ಶುಭದಿನ.. ಧನಾರ್ಜನೆ ಉತ್ತಮವಾಗಿದೆ. ಸ್ವಲ್ಪ ರೀತಿಯ ಸಂದೇಹ, ಚಿಂತೆ, ಇವುಗಳನ್ನು ಮನಸ್ಸಿನಿಂದ ತೆಗೆಯಿರಿ. ಮೋಸ ಮಾಡುತ್ತಾರೆ ಎಚ್ಚರಿಕೆ, ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳಿ. (ಪರಿಹಾರಕ್ಕಾಗಿ ಸೂರ್ಯ ಅಷ್ಟಕವನ್ನು ಪಾರಾಯಣ ಮಾಡಿ)

ವೃಷಭ ರಾಶಿ: ಶುಭ ಸೂಚನೆ, ಮನಸ್ಸಿನಲ್ಲಿ ಧರ್ಮ ಕಾರ್ಯದ ಬಗ್ಗೆ ಚಿಂತನೆ.. ಆಸಕ್ತಿ, ಅತಿಯಾದ ವಿಶ್ವಾಸ.. ಭಗವಂತನಲ್ಲಿ ಪ್ರೇಮ, ವಿದ್ಯೆಯಲ್ಲಿ ಆಸಕ್ತಿ, ದೈವ ಕಾರ್ಯಗಳಲ್ಲಿ ನಂಬಿಕೆ.‌. ಶುಭ ದಿವಸ.
(ಪರಿಹಾರಕ್ಕಾಗಿ ಸೂರ್ಯ ಮಂಡಲ ಸ್ತೋತ್ರವನ್ನು ಕೇಳಿ)

ಮಿಥುನ ರಾಶಿ: ವಿದ್ಯೆ ಕುಂಠಿತ, ಆದಾಯದಲ್ಲಿ ಬಹು ಭಾಗ ಖರ್ಚು.. ಅನಾವಶ್ಯಕ ಚಿಂತೆ, ಅವ್ಯವಸ್ಥೆ.. ಬರುವ ಹಣವು ಸಹ ಸ್ವಲ್ಪ ಸ್ವಲ್ಪವಾಗಿ ಬರುತ್ತದೆ.. ವಿದ್ಯಾರ್ಜನೆಯಲ್ಲಿ ಅಲ್ಪ ಲಾಭ, ಪ್ರಯತ್ನ ಸಾಲದು ಶುಭವಾಗುತ್ತದೆ. (ಪರಿಹಾರಕ್ಕಾಗಿ ಆದಿತ್ಯ ಹೃದಯಪಾರಾಯಣವನ್ನು ಮಾಡಿ ಅಥವಾ ಕೇಳಿಸಿಕೊಳ್ಳಿ)

ಕಟಕ ರಾಶಿ: ಶುಭ ದಿವಸ. ಆದರೆ ಸ್ವಲ್ಪ ಕಷ್ಟ. ಮನಸ್ಸಿನಲ್ಲಿ ಚಿಂತೆ, ಸೋಂಬೇರಿತನ. ಆಲಸ್ಯ ಏನಾಗುತ್ತದೆ ಎಂಬ ಭಯ. ಅಧ್ಯಯನ ಸಾಲದು, ಪೂರ್ಣ ಅಧ್ಯಯನ ಮಾಡಬೇಕೆಂಬ ಆಸೆ.. ಆದರೆ ಏಕಾಗ್ರ ಚಿತ್ತವಿಲ್ಲ. (ಪರಿಹಾರಕ್ಕಾಗಿ ಸೂರ್ಯ ಶತನಾಮ ಸ್ತೋತ್ರವನ್ನು ಕೇಳಿ)

ಸಿಂಹ ರಾಶಿ: ಅನಾವಶ್ಯಕ ಮಾತುಗಳು, ಅದೈರ್ಯದಿಂದ ಕೆಟ್ಟ ನಿರ್ಧಾರಗಳು, ಧೈರ್ಯ ಸಾಲದು.. (ಪರಿಹಾರಕ್ಕಾಗಿ ಸೂರ್ಯನಮಸ್ಕಾರವನ್ನು ಮಾಡಿ)

ಕನ್ಯಾ ರಾಶಿ: ಮನಸ್ಸು ಕೆಟ್ಟದ್ದನ್ನು ಆಲೋಚಿಸುತ್ತಿದೆ‌.. ಬಂಧು ಮಿತ್ರರೊಂದಿಗೆ ಕೆಟ್ಟದಾಗಿ ಚಿಂತಿಸಬೇಡಿ ಯೋಚಿಸಬೇಡಿ, ಅನುಕೂಲವಾಗುತ್ತದೆ‌ ಆದರೆ ಕೆಲವು ಕೆಟ್ಟ ಸ್ವಭಾವಗಳನ್ನು ಬಿಡಬೇಕು. (ಪರಿಹಾರಕ್ಕಾಗಿ ಚಂದ್ರಶೇಖರ ಅಷ್ಟಕವನ್ನು ಕೇಳಿ)

ತುಲಾ ರಾಶಿ: ಚಿಂತೆಯಿಂದ ದೂರವಿರಿ, ಆರೋಗ್ಯವನ್ನು ಹುಷಾರಾಗಿ ನೋಡಿಕೊಳ್ಳಿ.. ಸಾಧ್ಯವಾದರೆ ದೇಹದಲ್ಲಿ ಇರುವ ಸಣ್ಣಪುಟ್ಟ ರೋಗಗಳಿಗೆ ಮೊದಲು ಔಷಧೋಪಚಾರ ಮಾಡಿಸಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಂತ್ರವನ್ನು ಜಪ ಮಾಡಿ)

ವೃಶ್ಚಿಕ ರಾಶಿ: ಅನಾರೋಗ್ಯ, ಸ್ವಲ್ಪ ಸುಸ್ತು, ಧನದ ವ್ಯಯ, ವಿದ್ಯಾರ್ಜನೆ, ಸ್ವಲ್ಪ ಕಠಿಣ ಆದರು ಒಳ್ಳೆಯದಾಗುತ್ತದೆ.. ಚಿಂತಿಸಬೇಡಿ ಧನಾರ್ಜನೆ ಅನುಕೂಲವಿಲ್ಲ. (ಪರಿಹಾರಕ್ಕಾಗಿ ಪವಮಾನ ಪಾರಾಯಣವನ್ನು ಮಾಡಿಸಿ)

ಧನಸ್ಸು ರಾಶಿ: ಒಳ್ಳೆಯ ವಿಚಾರಗಳಿಗೆ ಆತ್ಮೀಯವಾಗಿ ಯೋಚಿಸುತ್ತೀರಿ. ಆದರೆ ಧರ್ಮ ಬುದ್ಧಿಯ ಚಿಂತನೆ ಕಮ್ಮಿಯಾಗಿದೆ, ಸ್ವಲ್ಪ ಬುದ್ಧಿವಂತರಾಗಿ, ಧರ್ಮದ ಕಡೆ ಒಲವು ಇರಲಿ, ಅನಾವಶ್ಯಕ ಚಿಂತೆ ಬೇಡ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)

ಮಕರ ರಾಶಿ: ಅತಿಯಾಗಿ ಚಿಂತಿಸಬೇಡಿ ಹೋದ ಸಮಯ ವಾಪಸ್ ಆಗುವುದಿಲ್ಲ. ಈಗ ಏನು ಮಾಡಬೇಕು ಎಂಬುದನ್ನು ಯೋಚಿಸಿ, ನಿರಂತರ ಮನಸ್ಸಿಗೆ ತೊಂದರೆ ಕೊಡಬೇಡಿ.. ಚಿಂತೆಯಿಂದ ಯಾವುದು ಅನುಕೂಲವಾಗುವುದಿಲ್ಲ‌. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಶ್ಲೋಕಗಳನ್ನು ಪಾರಾಯಣ ಮಾಡಿ ಅಥವಾ ಕೇಳಿಕೊಳ್ಳಿ)

ಕುಂಭ ರಾಶಿ: ಸ್ವಲ್ಪಮಟ್ಟಿನ ಅನಾನುಕೂಲ, ಅತಿಯಾದ ಆಹಾರ ಸೇವನೆ, ಆರೋಗ್ಯದ ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ಎಚ್ಚರಿಕೆ ಹೊಟ್ಟೆಗೆ ಸಂಬಂಧಪಟ್ಟಂತಹ ರೋಗ ಬಾಧೆಗಳು, ಚೇತರಿಸಿಕೊಳ್ಳಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)

ಮೀನ ರಾಶಿ: ಯಾವುದಾದರೂ ಏನು ಎಲ್ಲವನ್ನೂ ಮನಸ್ಸಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು, ಇದೆ ವಿಶೇಷವಾದ ಲಕ್ಷಣ. ಶುಭವಾಗುತ್ತದೆ, ಅನಾರೋಗ್ಯ ಸ್ವಲ್ಪಮಟ್ಟಿನಲ್ಲಿ ಇರುತ್ತದೆ, ಯಾವುದು ತೊಂದರೆ ಇಲ್ಲ. (ಪರಿಹಾರಕ್ಕಾಗಿ ಗುರುಗಳ ದತ್ತಾತ್ರೇಯರ ಸ್ಮರಣೆ ಮಾಡಿ)

ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!