ಅಹಮದಾಬಾದ್; ಗುಜರಾತ್‌ನ ಅಹಮದಾಬಾದ್ ನಲ್ಲಿ ನಿನ್ನೆ ಸಂಭವಿಸಿದ ಏರ್ ಇಂಡಿಯಾ (AI171) ವಿಮಾನ ದುರಂತದಲ್ಲಿ 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಇದೀಗ ಬಂದ ಮಾಹಿತಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿ ಬೇಗ ಗುಣ ಮುಖರಾಗುವಂತೆ ಹಾರೈಸಿದರು.
ಈ ವೇಳೆ ದುರ್ಘಟನೆಯಲ್ಲಿ ಪಾರಾದ ಪ್ರಯಾಣಿಕನನ್ನು ಮಾತನಾಡಿಸಿದ ಮೋದಿ, ಘಟನೆಯ ವಿಷಯ ಪಡೆದುಕೊಂಡರು.
ಬಳಿಕ ಈ ಊಹಿಸಲಾಗದ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನಮ್ಮ ಸಹಾನುಭೂತಿ ಉಳಿದಿವೆ ಎಂದು ಮೋದಿ ಟ್ವಿಟ್ ಮಾಡಿದ್ದಾರೆ..
ಈ ಭೇಟಿಯ ವೇಳೆ ಖಾಸಗಿ ಸುದ್ದಿವಾಹಿನಿ ಕ್ಯಾಮೆರಾಮನ್ ತಗೆದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದೆ.
ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಗೆ ತೆರಳಿದರು ಸುತ್ತಲೂ ಕ್ಯಾಮೆರಾ ಇರುತ್ತವೆ ಎಂಬುದು ಟ್ರೋಲಿಗರ ಆರೋಪ. ಇದರ ಬೆನ್ನಲ್ಲೇ ಇಂದು ಖಾಸಗಿ ಸುದ್ದಿ ಸಂಸ್ಥೆಯ ಕ್ಯಾಮೆರಾಮನ್ ಆಸ್ಟಲ್ ಕಟ್ಟದ ಮೇಲಿರುವ ವಿಮಾನದ ಅವಶೇಷವನ್ನು ಪ್ರಧಾನಿ ಮೋದಿ ಅವರು ನೋಡುತ್ತಿರವಂತೆ ತಗೆದಿರುವ ಪೋಟೋ ಚರ್ಚೆಗೆ ಕಾರಣವಾಗಿದ್ದು, ಹಲವು ರೀತಿಯ ಟ್ರೋಲ್ಗೆ ಒಳಗಾಗಿದೆ.
ಅವುಗಳಲ್ಲಿ ಕೆಲವು ಇಲ್ಲಿವೆ
पीएम मोदी ने किया अहमदाबाद प्लेन क्रैश साइट का निरीक्षण#planecrash #planecrashahmedabad#AirIndiaPlaneCrash pic.twitter.com/PoHZAlgs7O
— Asha Ambedkar 🇮🇳 (@AshaAmbedkar) June 13, 2025
PM Modi visited #planecrash site
— Elite Male (@eEliteMale) June 13, 2025
PM Modi ANI Cameraman pic.twitter.com/Wtapi5xqlx
The picture The way it was taken by the cameraman
— Shantanu (@shaandelhite) June 13, 2025
For Modi, PR must go on…#planecrash #planecrashahmedabad pic.twitter.com/AVOgg7EG1S
The shot and the cameraman!
— मूलनिवासी बिहार 🙏Bhim Army 🙏 (@VikramaRam23577) June 13, 2025
Modi's PR can't stop….#AirIndiaPlaneCrash #planecrash pic.twitter.com/M5bRiudeP0
3 certainties in life. Death, taxes and Modi's cameraman arriving before him. Btw hope you've taken ANI permission for this footage. Else 3 strikes and Rs 45L later… pic.twitter.com/DNkf3r2abC
— Chin (@shaulkathaul) June 13, 2025