
ದೊಡ್ಡಬಳ್ಳಾಪುರ: ತಾಲೂಕು ತಿಗಳರ ಪತ್ತಿನ ಸಹಕಾರ ಸಂಘಕ್ಕೆ ಇಂದು ನಡೆಸ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ನಗರದ ಲಕ್ಷ್ಮಿ ಚಿತ್ರಮಂದಿರ ಬಳಿಯಿರುವ ಕಚೇರಿಯಲ್ಲಿ ಇಂದು ಚುನಾವಣಾಧಿಕಾರಿ ಶಮ್ಸ್ ತಬರೇಜ್ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 11 ಮಂದಿ ಅವಿರೋಧವಾಗಿ ಆಯ್ಕೆಯಾದರು.
ಇದೇ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಪು.ಮಹೇಶ್, ಉಪಾಧ್ಯಕ್ಷರಾಗಿ ಹೆಚ್.ಮುನಿರಾಜು, ನಿರ್ದೇಶಕರಾಗಿ ಎನ್.ದೊಡ್ಡನರಸಪ್ಪ, ಹೆಚ್.ಸಿದ್ದರಾಜು, ಹೆಚ್.ಮೂರ್ತಿ, ಡಿ.ಪುಷ್ಪಾವತಿ, ಜಯಣ್ಣ, ಸಿ.ಕೆಂಪರಾಜು, ಬಿ.ಶ್ರೀಕಾಂತ್, ವಿ.ಗೋವಿಂದಪ್ಪರನ್ನು ಆಯ್ಕೆ ಮಾಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

