ದೊಡ್ಡಬಳ್ಳಾಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಹಿನ್ನೆಲೆ ಜಯಕುಮಾರ್ ತಂಡದ ಅಭ್ಯರ್ಥಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್ ರಾಜಶೆಖರ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ ತೆರಳಿ ಮತ ಯಾಚಿಸಿದರು.
ಈ ವೇಳೆ ಚುನಾವಣೆಗೆ ಸ್ಪರ್ಧಿಸಿರುವ ಜೆಕೆ ಬಣದ ಅಭ್ಯರ್ಥಿ ಶಿಕ್ಷಕರಾದ ಕೆ.ಜೈಕುಮಾರ್, ಎಂ.ಜಿ.ಶ್ರೀನಿವಾಸ, ಬಿ.ಎಂ.ನರಸಿಂಹರಾಜ, ಎಸ್.ವಿ.ವಸಂತಗೌಡ, ಎಸ್.ಮಂಜುನಾಥ, ವೈ.ಬಿ.ಅಮ್ಜದ್ ಖಾನ್, ಮಂಜುಳ, ಶಾಂತಮ್ಮ, ಎಸ್.ಚಂದ್ರಕಲಾ (ಧನಂಜಯ), ಎ.ವಿ.ಚಂದ್ರಪ್ಪ, ಬಸವಲಿಂಗಯ್ಯ, ಕೆ.ಆರ್.ನರಸಿಂಹಮೂರ್ತಿ, ಡಿ.ಎಸ್.ರಮೇಶ, ಸಿ.ಕೆ.ಮುತ್ತರಾಜು, ಎಚ್.ಎ.ಶ್ರೀನಿವಾಸಮೂರ್ತಿ, ಎ.ಅಂಬರೀಷ, ಆರ್.ರಾಜೇಶ್ವರಿ, ಟಿ.ಎ. ಜ್ಯೋತಿ, ಎಚ್.ಎ.ಲಕ್ಷ್ಮೀದೇವಿ (ರಾಜಶೇಖರ್) ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ / ಜಾಹಿರಾತಿಗಾಗಿ 7019780535 ಸಂಖ್ಯೆಗೆ ಸಂಪರ್ಕಿಸಿ

