ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಮಿತಿಯನ್ನು ಸಂಚಾಲಕ ವಿನೋದ್ ಕೃಷ್ಣಮೂರ್ತಿ ರಚಿಸಿದ್ದು, ದೊಡ್ಡಬಳ್ಳಾಪುರದ ಶಿವಾನಂದರೆಡ್ಡಿ ರಾಜ್ಯ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಸಮಿತಿಯ ಸಂಚಾಲಕರಾಗಿ ವಿನೋದ್ ಕೃಷ್ಣಮೂರ್ತಿ ಮತ್ತು ಸಹ ಸಂಚಾಲಕರಾಗಿ ಪ್ರಶಾಂತ್ ಜಾಧವ್ ಸೇರಿ 11ಮಂದಿ ನೇಮಕವಾಗಿದ್ದಾರೆ.
ರಾಜ್ಯ ಸಮಿತಿ ಸದಸ್ಯರು: ಶಿವಾನಂದರೆಡ್ಡಿ, ಚೆಲುವೆಗೌಡ, ರಾಘವೇಂದ್ರ ಹಣಮಂತ ನಾಗೂರು, ಗುರುರಾಜ್ ರಂಗನಾಥ್ ಹುದ್ದಾರ್, ಕೆ.ನಿತಿನ್ ರಾಜ್ ನಾಯ್ಕ, ಎಚ್.ಎಸ್.ಶ್ಯಾಮಲಾ, ಎಂ.ಅವಿನಾಶ್ ಭಟ್, ನವೀನ್ ಮಹೇಂದ್ರರ್ಕಾರ್, ಪಿ.ಆರ್.ಪೃಥ್ವಿಕ್ ಆಯ್ಕೆಯಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

