ದೊಡ್ಡಬಳ್ಳಾಪುರ ಗ್ರಾ.ಪಂ ಚುನಾವಣೆ ಫಲಿತಾಂಶ: ದೊಡ್ಡಬಳ್ಳಾಪುರ ತಾಲೂಕಿನ 443 ಸ್ಥಾನಗಳ ಫಲಿತಾಂಶ ಪ್ರಕಟಿಸಿದ ತಾಲೂಕು ಆಡಳಿತ / ಕೆಲ ಗ್ರಾಪಂಗಳಿಗೆ ಮರು ಎಣಿಕೆ

ದೊಡ್ಡಬಳ್ಳಾಪುರ: ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದಲ್ಲಿ ಕಳೆದ ಡಿ.27 ರಂದು ತಾಲೂಕಿನ 25 ಗ್ರಾಮ ಪಂಚಾಯತಿಗಳ 224 ಕ್ಷೇತ್ರಗಳ 428 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಕೆಲ ಗ್ರಾಪಂ ಫಲಿತಾಂಶ ಮರು ಎಣಿಕೆ, ಗೊಂದಲದ ಕಾರಣ ಮಾಧ್ಯಮಗಳಿಗೆ ವರದಿ ತಡವಾಗಿ ದೊರೆತಿದೆ.

ತಾಲೂಕಿನ ಒಟ್ಟು 25 ಗ್ರಾಮ ಪಂಚಾಯತಿಗಳಾದ 224 ಕ್ಷೇತ್ರಗಳ ಒಟ್ಟು 443 ಸ್ಥಾನಗಳ ಪೈಕಿ ಈಗಾಗಲೆ 16 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 428 ಅಭ್ಯರ್ಥಿಗಳ ಆಯ್ಕೆಗಾಗಿ ಡಿ.27 ರಂದು ಚುನಾವಣೆ ನಡೆದಿತ್ತು.

ಬುಧವಾರ ನಡೆದ ಮತ ಎಣಿಕೆಯಲ್ಲಿ 427 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಒಟ್ಟು 443 ಸ್ಥಾನಗಳ ಭರ್ತಿಗೆ 597 ಸ್ಥಾನ ಸಾಮಾನ್ಯ ಮತ್ತು 534 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.

ಗ್ರಾಮ ಪಂಚಾಯತಿವಾರು ಚುನಾಯಿತರ ವಿವರ

ಕೊಡಿಗೇಹಳ್ಳಿ ಗ್ರಾಪಂ: ಹನುಮಕ್ಕ (ಅನುಸೂಚಿತ ಜಾತಿ ಮಹಿಳೆ), ಅನುರಾಧ.ವಿ (ಹಿಂದುಳಿದ ವರ್ಗ “ಅ”ಮಹಿಳೆ), ಪ್ರಭು.ಕೆ.ಜಿ (ಸಾಮಾನ್ಯ). ಕೊಡಿಗೇಹಳ್ಳಿ-2 ರೂಪ.ಕೆ.ಎಸ್ (ಅನುಸೂಚಿತ ಜಾತಿ ಮಹಿಳೆ), ಕೆ.ಎಂ.ಶಾಂತಕುಮಾರ್ (ಸಾಮಾನ್ಯ). ಕುರುಬರಹಳ್ಳಿ-1 ಸೌಭಾಗ್ಯಮ್ಮ.ಆರ್ (ಅನುಸೂಚಿತ ಜಾತಿ ಮಹಿಳೆ) ಕುರುಬರಹಳ್ಳಿ ನರೇಶ್ ಕುಮಾರ್.ಕೆ.ಎಸ್ (ಹಿಂದುಳಿದ ವರ್ಗ “ಬ”), ರೂಪ.ಜಿ (ಸಾಮಾನ್ಯ ಮಹಿಳೆ). ಕೆ.ನಾಗರತ್ನಮ್ಮ (ಸಾಮಾನ್ಯ ಮಹಿಳೆ), ಗೋವಿಂದರಾಜು (ಸಾಮಾನ್ಯ), ಕುರುಬರಹಳ್ಳಿ-2 ಚಾಂದ್ ಬಾಷ (ಹಿಂದುಳಿದ ವರ್ಗ “ಅ”) ತಳಗವಾರ ಎಂ.ಮುನಿಯಪ್ಪ (ಅನುಸೂಚಿತ ಜಾತಿ) ರಾಘವೇಂದ್ರ (ಹಿಂದುಳಿದ ವರ್ಗ “ಅ”), ಅನ್ನಪೂರ್ಣ (ಸಾಮಾನ್ಯ ಮಹಿಳೆ), ಪಾಲನಜೋಗಿಹಳ್ಳಿ-1 ಮುನಿರಾಜು.ಓ(ಅನುಸೂಚಿತ ಜಾತಿ), ಪಾಲನಜೋಗಿಹಳ್ಳಿ ರುಶಿಯಾ (ಹಿಂದುಳಿದ ವರ್ಗ “ಅ” ಮಹಿಳೆ), ರೋಸ್‍ಲೀನ್ (ಹಿಂದುಳಿದ ವರ್ಗ “ಬ” ಮಹಿಳೆ), ಉಮೇಶ್.ಆರ್ (ಸಾಮಾನ್ಯ ). ಪಾಲನಜೋಗಿಹಳ್ಳಿ-2 ಸುರೇಶ್ ಕುಮಾರ್ (ಹಿಂದುಳಿದ ವರ್ಗ “ಅ”), ಗಾಯತ್ರ.ಎಂ (ಸಾಮಾನ್ಯ ಮಹಿಳೆ), ಪ್ರದೀಪ್ ಕುಮಾರ್ (ಸಾಮಾನ್ಯ). ಪಾಲನಜೋಗಿಹಳ್ಳಿ-3 ಜಯಮ್ಮ (ಸಾಮಾನ್ಯ ಮಹಿಳೆ), ಯಶುಭ್ ಬೇಗ್ (ಸಾಮಾನ್ಯ). ಪಾಲನಜೋಗಿಹಳ್ಳಿ-4 ಆಶಾರಾಣಿ.ಹೆಚ್ (ಸಾಮಾನ್ಯ ಮಹಿಳೆ), ಪಾಲನಜೋಗಿಹಳ್ಳಿ ಗೌರಮ್ಮ(ಸಾಮಾನ್ಯ ಮಹಿಳೆ), ಶ್ರೀಧರ್.ವಿ ( ಸಾಮಾನ್ಯ) ಪಾಲನಜೋಗಿಹಳ್ಳಿ-5 ಲಲಿತ ಕುಮಾರಿ(ಹಿಂದುಳಿದ ವರ್ಗ “ಅ” ಮಹಿಳೆ), ಆನಂದ್ ಕುಮಾರ್ (ಸಾಮಾನ್ಯ), ಹಸನ್ ಘಟ್ಟ ಮುನಿರಾಜು.ಹೆಚ್.ಇ (ಅನುಸೂಚಿತ ಜಾತಿ), ಮಾದಗೊಂಡನಹಳ್ಳಿ ಛಾಯಾದೇವಿ( ಅನುಸೂಚಿತ ಜಾತಿ ಮಹಿಳೆ) ನಾಗರಾಜು.ಎಂ.ಡಿ (ಸಾಮಾನ್ಯ), ಕೋಳೂರು ಎಂ.ಮುನಿರಾಜು (ಅನುಸೂಚಿತ ಜಾತಿ), ಅನುಸೂಯ.ಎಲ್.ಎಸ್ (ಅನುಸೂಚಿತ ಪಂಗಡ ಮಹಿಳೆ), ಬಿ.ಆರ್.ಗೀತಾ (ಸಾಮಾನ್ಯ ಮಹಿಳೆ), 

ಕೆಸ್ತೂರು ಗ್ರಾಪಂ: ಕೆಸ್ತೂರು ಲಕ್ಷ್ಮಮ್ಮ ಕೋಂ ಹನುಮಂತರಾಯಪ್ಪ(ಅನುಸೂಚಿತ ಜಾತಿ ಮಹಿಳೆ), ಪಂಕಜ ಕೋಂ ಸುಬ್ರಮಣಿ (ಅನುಸೂಚಿತ ಪಂಗಡ ಮಹಿಳೆ),  ರಮೇಶ್ ಬಿನ್ ಬೈರೇಗೌಡ (ಹಿಂದುಳಿದ ವರ್ಗ “ಬ”), ಮಂಡಿಬ್ಯಾಡರಹಳ್ಳಿ ಗಂಗಾಧರಯ್ಯ ಬಿನ್ ವೆಂಕಟರಮಣ (ಅನುಸೂಚಿತ ಜಾತಿ), ಮಧುಮಾಲತಿ ಕೋಂ ಅಶ್ವಥನಾರಾಯಣ (ಹಿಂದುಳಿದ ವರ್ಗ “ಅ” ಮಹಿಳೆ). ಹುಸ್ಕೂರು ಅಂಜಿನಮ್ಮ ಕೋಂ ಗೋಪಾಲಯ್ಯ (ಅನುಸೂಚಿತ ಜಾತಿ ಮಹಿಳೆ), ಬಿ.ಮಂಜುನಾಥ್ ಬಿನ್ ಚಿಕ್ಕಬಚ್ಚಪ್ಪ (ಸಾಮಾನ್ಯ), ಮೆಣಸಿ ಮುನಿರಾಜು ಬಿನ್ ಮುನಿಶಾಮಪ್ಪ (ಅನುಸೂಚಿತ ಜಾತಿ), ರಾಜಮ್ಮ ಕೋಂ ಕೆಂಪರಾಜು (ಸಾಮಾನ್ಯ ಮಹಿಳೆ), ಅಶ್ವಥನಾರಾಯಣ ಬಿನ್ ಲೇಟ್.ಮಾದೇಗೌಡ (ಸಾಮಾನ್ಯ). ಕುಂಟನಹಳ್ಳಿ ಎನ್.ವಿ.ಗಾಯಿತ್ರಿ ಕೋಂ ಕೆ.ಆರ್.ರಾಘವೇಂದ್ರ (ಸಾಮಾನ್ಯ ಮಹಿಳೆ), ಮುರಳಿ.ಕೆ.ಎಂ. ಬಿನ್ ಮುನೇಗೌಡ (ಸಾಮಾನ್ಯ). ಕೂಗೋನಹಳ್ಳಿ ಯಾಸ್ಮೀನ್ ತಾಜ್.ಕೆ. ಕೋಂ ಇಂತಿಯಾಜ್‍ಪಾಷ (ಹಿಂದುಳಿದ ವರ್ಗ “ಅ” ಮಹಿಳೆ), ವಿಜಯಕುಮಾರ ಬಿನ್ ನಂಜೇಗೌಡ (ಸಾಮಾನ್ಯ). ಶ್ರವಣೂರು ರಾಜಮ್ಮ ಕೋಂ ಬೈರೇಗೌಡ (ಸಾಮಾನ್ಯ ಮಹಿಳೆ). ಹೊನ್ನಾಘಟ್ಟ ಶೃತಿ.ಜೆ.ಆರ್. ಕೋಂ ಮಂಜಣ್ಣ (ಸಾಮಾನ್ಯ ಮಹಿಳೆ), ಎಸ್.ಕೃಷ್ಣಪ್ಪ ಬಿನ್ ಲೇಟ್.ಸೊಣ್ಣೇಗೌಡ (ಸಾಮಾನ್ಯ).

ರಾಜಘಟ್ಟ ಗ್ರಾಪಂ: ರಾಜಘಟ್ಟ ಆರ್.ಜಿ.ಮುನಿರಾಜು (ಅನುಸೂಚಿತ ಜಾತಿ), ರತ್ನಮ್ಮ (ಅನುಸೂಚಿತ ಪಂಗಡ ಮಹಿಳೆ), ಎ.ಶಿವಕುಮಾರ್ (ಸಾಮಾನ್ಯ). ರಾಜಘಟ್ಟ-2 ಪಾರ್ವತಮ್ಮ (ಅನುಸೂಚಿತ ಜಾತಿ ಮಹಿಳೆ), ಬಿ.ಎಸ್.ಸುಜಾತ (ಸಾಮಾನ್ಯ ಮಹಿಳೆ), ಆರ್.ಎ.ಆನಂದ (ಸಾಮಾನ್ಯ). ಕಂಚಿಗನಾಳ ಲಕ್ಷ್ಮಮ್ಮ ( ಅನುಸೂಚಿತ ಜಾತಿ ಮಹಿಳೆ), ಮುನಿಯಪ್ಪ.ಜಿ (ಅನುಸೂಚಿತ ಪಂಗಡ), ಅನುಸೂಯ (ಸಾಮಾನ್ಯ ಮಹಿಳೆ) ರಾಮಚಂದ್ರಪ್ಪ (ಸಾಮಾನ್ಯ). ತಿಮ್ಮಸಂದ್ರ ರತ್ನಮ್ಮ (ಅನುಸೂಚಿತ ಜಾತಿ ಮಹಿಳೆ) ಸೌಮ್ಯ.ಎಸ್ (ಸಾಮಾನ್ಯ ಮಹಿಳೆ),  ನರಸಿಂಹಮೂರ್ತಿ (ಸಾಮಾನ್ಯ). ದಾಸಗೊಂಡಹಳ್ಳಿ ವೆಂಕಟೇಶ್ ಬಿನ್ ಬಾಬಪ್ಪ (ಅನುಸೂಚಿತ ಜಾತಿ), ಯಲ್ಲಮ್ಮ ಕೋಂ ನಾರಾಯಣಸ್ವಾಮಿ (ಹಿಂದುಳಿದ ವರ್ಗ ‘ಅ’ ಮಹಿಳೆ). ಪಿಂಡಕೂರು ತಿಮ್ಮನಹಳ್ಳಿ ಸಾವಿತ್ರಮ್ಮ ಕೋಂ ಸುಬ್ರಮಣಿ (ಸಾಮಾನ್ಯ ಮಹಿಳೆ), ಮುನಿಹನುಮಯ್ಯ ಬಿನ್ ಚಿಕ್ಕ ಮುನಿಯಪ್ಪ (ಸಾಮಾನ್ಯ).

ಕೊನಘಟ್ಟ ಗ್ರಾಪಂ: ಕೊನಘಟ್ಟ ಭಾಗ್ಯಮ್ಮ (ಅನುಸೂಚಿತ ಪಂಗಡ ಮಹಿಳೆ), ಮಂಜುನಾಥ್.ಎ (ಸಾಮಾನ್ಯ). ಜ್ಯೋತಿ ಎನ್.ವಿ (ಅನುಸೂಚಿತ ಜಾತಿ ಮಹಿಳೆ), ಸೋಮಶೇಕರ್ (ಅನುಸೂಚಿತ ಜಾತಿ), ಆರ್.ಎಲ್.ಆರಾಧ್ಯ (ಸಾಮಾನ್ಯ). ಕೋಡಿಹಳ್ಳಿ ಚೈತ್ರ ಟಿ.ಎಂ (ಹಿಂದುಳಿದ ವರ್ಗ “ಅ”ಮಹಿಳೆ), ಪುಷ್ಪ ಟಿ.ಎನ್, ಸುಧಾ ಎ, (ಸಾಮಾನ್ಯ ಮಹಿಳೆ), ಅಶ್ವಥ್ ನಾರಾಯಣ ಕೆ.ಆರ್ (ಸಾಮಾನ್ಯ). ಲಿಂಗನಹಳ್ಳಿ ಚಾಂದಿನಿ (ಅನುಸೂಚಿತ ಜಾತಿ ಮಹಿಳೆ), ಸಿದ್ದಲಿಂಗಯ್ಯ ಎಲ್.ಸಿ(ಹಿಂದುಳಿದ ವರ್ಗ “ಅ”), ಶ್ರೀನಿವಾಸ ಮೂರ್ತಿ (ಸಾಮಾನ್ಯ). ಅಂಚರಹಳ್ಳಿ ಬಸವರಾಜು (ಸಾಮಾನ್ಯ). ಶಿವಪುರ ಗೋಪಾಲಯಯ್ಯ (ಅನುಸೂಚಿತ ಜಾತಿ), ಮೊಹಿಸಿನ್ ತಾಜ್ (ಹಿಂದುಳಿದ ವರ್ಗ ‘ಅ’ ಮಹಿಳೆ),  ಗಾಯತ್ರಮ್ಮ (ಹಿಂದುಳಿದ ವರ್ಗ “ಬ”ಮಹಿಳೆ),  ಭಾಗ್ಯಮ್ಮ (ಸಾಮಾನ್ಯ ಮಹಿಳೆ). ಹಮಾಮ್ ಹೆಚ್.ಎನ್.ಪ್ರಕಾಶ್ (ಹಿಂದುಳಿದ ವರ್ಗ “ಅ”), ಸುಮಂಗಳ (ಸಾಮಾನ್ಯ ಮಹಿಳೆ), ಡಿ.ಬಾಲರಾಜ್ (ಸಾಮಾನ್ಯ). ಸೊಣ್ಣಪ್ಪನಹಳ್ಳಿ ಮಂಗಳ (ಅನುಸೂಚಿತ ಜಾತಿ ಮಹಿಳೆ), ಪ್ರಭಾಕರ್.ಪಿ (ಸಾಮಾನ್ಯ).

ಕಂಟನಕುಂಟೆ ಗ್ರಾಪಂ: ಕಂಟನಕುಂಟೆ ಕೆ.ರೇಖಾ (ಹಿಂದುಳಿದ ವರ್ಗ “ಅ” ಮಹಿಳೆ), ಆರ್.ಶಿವಾನಂದ (ಹಿಂದುಳಿದ ವರ್ಗ “ಬ”), ಮುಬೀನ ತಾಜ್ (ಸಾಮಾನ್ಯ ಮಹಿಳೆ), ಲಕ್ಷ್ಮೀಕಾಂತ (ಸಾಮಾನ್ಯ). ವಡ್ಡರಹಳ್ಳಿ ಶೋಭಾ (ಅನುಸೂಚಿತ ಜಾತಿ ಮಹಿಳೆ), ಸುನಿತ (ಹಿಂದುಳಿದ ವರ್ಗ “ಅ” ಮಹಿಳೆ), ರಾಮಚಂದ್ರರೆಡ್ಡಿ (ಸಾಮಾನ್ಯ). ಮಲ್ಲಾತಹಳ್ಳಿ ಎಂ.ಶೋಭಾ (ಅನುಸೂಚಿತ ಜಾತಿ ಮಹಿಳೆ), ನಾಗೇಶ್ (ಸಾಮಾನ್ಯ). ವಡ್ಡರಪಾಳ್ಯ ಎಂ.ಶ್ರೀನಿವಾಸ್ (ಅನುಸೂಚಿತ ಜಾತಿ), ಎಸ್.ಆರ್.ಕಮಲ (ಸಾಮಾನ್ಯ ಮಹಿಳೆ). ತೊಗರಿಘಟ್ಟ ನೇತ್ರಾವತಿ(ಅನುಸೂಚಿತ ಜಾತಿ ಮಹಿಳೆ), ರತ್ನಮ್ಮ (ಸಾಮಾನ್ಯ ಮಹಿಳೆ), ನಾಗರಾಜು (ಸಾಮಾನ್ಯ),. ಅಂತರಹಳ್ಳಿ ಮುನಿರತ್ನಮ್ಮ (ಸಾಮಾನ್ಯ ಮಹಿಳೆ), ಗವಿಸಿದ್ದಯ್ಯ (ಸಾಮಾನ್ಯ). ಅಳ್ಳಾಳಸಂದ್ರ ಎ.ಎಂ.ನಾರಾಯಣಸ್ವಾಮಿ (ಸಾಮಾನ್ಯ). ತಪಸೀಹಳ್ಳಿ ಗಿರೀಶ್ (ಅನುಸೂಚಿತ ಜಾತಿ), ಪವಿತ್ರ (ಅನುಸೂಚಿತ ಪಂಗಡ ಮಹಿಳೆ), 

ತೂಬಗೆರೆ ಗ್ರಾಪಂ: ತೂಬಗೆರೆ ಮುನಿಲಕ್ಷ್ಮಮ್ಮ (ಅನುಸೂಚಿತ ಜಾತಿ ಮಹಿಳೆ), ಟಿ.ಎಂ.ಮುನಿಕೃಷ್ಣಪ್ಪ  (ಹಿಂದುಳಿದ ವರ್ಗ “ಅ”). ಕೆ.ಸಿ.ಪುಷ್ಪಲತ (ಸಾಮಾನ್ಯ ಮಹಿಳೆ). ಶಿವಣ್ಣ.ಟಿ.ಎ (ಅನುಸೂಚಿತ ಜಾತಿ), ಲೋಕೇಶ್ವರಿ.ಹೆಚ್.ಸಿ. (ಹಿಂದುಳಿದ ವರ್ಗ “ಅ” ಮಹಿಳೆ). ವೆಂಕಟರತ್ನಮ್ಮ (ಸಾಮಾನ್ಯ ಮಹಿಳೆ), ಟಿ.ಎನ್.ಕೃಷ್ಣಪ್ಪ (ಸಾಮಾನ್ಯ). ಯದ್ಲಹಳ್ಳಿ ನವೀನ್ ಕುಮಾರ್.ವೈ.ಎನ್ (ಅನುಸೂಚಿತ ಪಂಗಡ). ಸೋತೇನಹಳ್ಳಿ ವರಲಕ್ಷ್ಮೀ (ಸಾಮಾನ್ಯ ಮಹಿಳೆ). ಕಲ್ಲುಕೋಟೆ ನಾರಾಯಣಮ್ಮ  (ಅನುಸೂಚಿತ ಜಾತಿ ಮಹಿಳೆ), ನರಸಿಂಹಮೂರ್ತಿ (ಸಾಮಾನ್ಯ). ಹಿರೇಮುದ್ದೇನಹಳ್ಳಿ ಎಸ್.ಆರ್.ಮುನಿರಾಜು (ಹಿಂದುಳಿದ ವರ್ಗ “ಬ”), ಮಂಜುಳಮ್ಮ (ಸಾಮಾನ್ಯ ಮಹಿಳೆ), ನಾಗೇಶ್.ಕೆ (ಸಾಮಾನ್ಯ). ಚಿಕ್ಕಮುದ್ದೇನಹಳ್ಳಿ ನಂಜಮ್ಮ.ಬಿ (ಸಾಮಾನ್ಯ ಮಹಿಳೆ), ಸುರೇಶ್‍ಬಾಬು.ಎನ್ (ಸಾಮಾನ್ಯ). ಕುರುವಿಗೆರೆ ಮುನಿಆಂಜಿನಪ್ಪ (ಅನುಸೂಚಿತ ಜಾತಿ), ನಾಗಮ್ಮ (ಅನುಸೂಚಿತ ಪಂಗಡ ಮಹಿಳೆ). ಕಾರನಾಳ ರಾಮಕ್ಕ (ಅನುಸೂಚಿತ ಜಾತಿ ಮಹಿಳೆ), ಮಧು.ಡಿ (ಸಾಮಾನ್ಯ). ಸುಣ್ಣಗಟ್ಟಹಳ್ಳಿ ಗೀತಾ.ಆರ್ (ಹಿಂದುಳಿದ ವರ್ಗ “ಅ” ಮಹಿಳೆ), ಆರ್.ಗಂಗಾಧರಪ್ಪ (ಸಾಮಾನ್ಯ).

ಹಾಡೋನಹಳ್ಳಿ ಗ್ರಾಪಂ: ಹಾಡೋನಹಳ್ಳಿ-1 ರಮ್ಯ ಸಿ.ಹೆಚ್.(ಅನುಸೂಚಿತ ಜಾತಿ ಮಹಿಳೆ),ಹೆಚ್.ಎ.ನಾಗರಾಜ್ (ಸಾಮಾನ್ಯ). ಹಾಡೋನಹಳ್ಳಿ- 2 ಮಂಜುಳ ಹೆಚ್.ವಿ (ಸಾಮಾನ್ಯ ಮಹಿಳೆ),ಆನಂದ ಕುಮಾರ್ ಹೆಚ್.ಕೆ (ಸಾಮಾನ್ಯ). ತಿರುಮಗೊಂಡನಹಳ್ಳಿ ಗಂಗರತ್ನಮ್ಮ (ಅನುಸೂಚಿತ ಜಾತಿ ಮಹಿಳೆ), ನಂಜೇಗೌಡ (ಅನುಸೂಚಿತ ಜಾತಿ). ಪೆರಮಗೊಂಡನಹಳ್ಳಿ ನಂಜಮ್ಮ (ಅನುಸೂಚಿತ ಪಂಗಡ ಮಹಿಳೆ). ದುರ್ಗೇನಹಳ್ಳಿ ಮುನಿರಾಜು (ಅನುಸೂಚಿತ ಜಾತಿ ), ಕೆಂಪಮ್ಮ (ಸಾಮಾನ್ಯ ಮಹಿಳೆ). ಬಚ್ಚಹಳ್ಳಿ ಗೀತಾಬಾಯಿ (ಅನುಸೂಚಿತ ಜಾತಿ ಮಹಿಳೆ), ಮಂಜುಳ (ಸಾಮಾನ್ಯ ಮಹಿಳೆ), ಪರಮೇಶ್ (ಸಾಮಾನ್ಯ). ಲಕ್ಷ್ಮೀದೇವಿಪುರ ಚಿಕ್ಕಕದಿರಪ್ಪ (ಅನುಸೂಚಿತ ಜಾತಿ), ಮಂಜುಳ (ಸಾಮಾನ್ಯ ಮಹಿಳೆ), ಹನುಮಂತರಾಯಪ್ಪ (ಸಾಮಾನ್ಯ)

ಮೆಳೇಕೋಟೆ ಗ್ರಾಪಂ: ಮೆಳೆಕೋಟೆ-1 ರಂಗಮ್ಮ (ಅನುಸೂಚಿತ ಪಂಗಡ ಮಹಿಳೆ), ಹೆಚ್.ಎಂ.ಲಕ್ಷ್ಮಮ್ಮ (ಹಿಂದುಳಿದ ವರ್ಗ “ಅ” ಮಹಿಳೆ), ಎನ್.ನಂಜೇಗೌಡ (ಸಾಮಾನ್ಯ). ಮೆಳೆಕೊಟೆ-2 ಶಹನಾಜ್ (ಸಾಮಾನ್ಯ ಮಹಿಳೆ), ಬಿ.ಎನ್.ಶ್ರೀನಿವಾಸಮೂರ್ತಿ (ಸಾಮಾನ್ಯ). ದೊಡ್ಡರಾಯಪ್ಪನಹಳ್ಳಿ ಶ್ವೇತಾ (ಸಾಮಾನ್ಯ ಮಹಿಳೆ). ಚಿಕ್ಕರಾಯಪ್ಪನಹಳ್ಳಿ ಆನಂದಮ್ಮ (ಅನುಸೂಚಿತ ಜಾತಿ ಮಹಿಳೆ). ಚನ್ನಾಪುರ ಜಯಣ್ಣ (ಸಾಮಾನ್ಯ). ಗಂಟಿಗಾನಹಳ್ಳಿ ಭಾಗ್ಯಮ್ಮ (ಹಿಂದುಳಿದ ವರ್ಗ “ಬ” ಮಹಿಳೆ), ನಾಗರತ್ನಮ್ಮ (ಸಾಮಾನ್ಯ ಮಹಿಳೆ), ನರೇಂದ್ರಗೌಡ.ಎಸ್ (ಸಾಮಾನ್ಯ). ಬೀಡಿಕೆರೆ ಬಸವರಾಜು (ಅನುಸೂಚಿತ ಜಾತಿ), ಪ್ರೀತಿ.ಎಸ್ (ಸಾಮಾನ್ಯ ಮಹಿಳೆ) ಗಂಡರಾಜಪುರ ಜಿ.ವಿ.ಆನಂದ (ಹಿಂದುಳಿದ ವರ್ಗ “ಅ”)  ಮುನೇಗೌಡ.ಎಸ್ (ಸಾಮಾನ್ಯ). ಚೋಗೊಂಡನಹಳ್ಳಿ ಕೆ.ಮುನಿರಾಜು ( ಅನುಸೂಚಿತ ಜಾತಿ),  ಮೈತ್ರಿ (ಹಿಂದುಳಿದ ವರ್ಗ “ಅ” ಮಹಿಳೆ), ಮಂಜುನಾಥ.ಎಸ್ (ಸಾಮಾನ್ಯ). ಮಾರಹಳ್ಳಿ ಗಾಯಿತ್ರಮ್ಮ (ಅನುಸೂಚಿತ ಜಾತಿ ಮಹಿಳೆ). ಭೂಮೇನಹಳ್ಳಿ ಪಿಳ್ಳಪ್ಪ (ಹಿಂದುಳಿದ ವರ್ಗ “ಅ”). 

ಹೆಗ್ಗಡಿಹಳ್ಳಿ ಗ್ರಾಪಂ: ಹೆಗ್ಗಡಿಹಳ್ಳಿ ಕವಿತಾ.ನ್ (ಅನುಸೂಚಿತ ಜಾತಿ ಮಹಿಳೆ), ಪಲ್ಲವಿ (ಹಿಂದುಳಿದ ವರ್ಗ “ಅ”ಮಹಿಳೆ), ಮಂಜುನಾಥ (ಸಾಮಾನ್ಯ). ಮಾಚಗೊಂಡನಹಳ್ಳಿ ಮುನಿರತ್ನಮ್ಮ (ಅನುಸೂಚಿತ ಜಾತಿ ಮಹಿಳೆ). ಸೀಗೇಹಳ್ಳಿ ಆಂಜಿನಮ್ಮ (ಸಾಮಾನ್ಯ ಮಹಿಳೆ), ಕುಮಾರ್.ಎಸ್.ಎನ್ (ಸಾಮಾನ್ಯ). ದಂಡುದಾಸಕೊಡಿಗೇಹಳ್ಳಿ ಮುನಿಕೃಷ್ಣಪ್ಪ  (ಅನುಸೂಚಿತ ಪಂಗಡ). ದಂಡುದಾಸಕೊಡಿಗೇಹಳ್ಳಿ ಮಂಜುಳ.ಜಿ (ಸಾಮಾನ್ಯ ಮಹಿಳೆ). ಸೊಣ್ಣಮಾರನಹಳ್ಳಿ ಮುನಿರಾಜು.ಎಸ್.ಡಿ. (ಸಾಮಾನ್ಯ). ಊದನಹಳ್ಳಿ ಪ್ರೇಮಕುಮಾರಿ.ಕೆ (ಅನುಸೂಚಿತ ಪಂಗಡ ಮಹಿಳೆ). ಗೂಳ್ಯ ಮುರಳಿ.ಜಿ (ಹಿಂದುಳಿದ ವರ್ಗ “ಅ”), ಮಂಜುಳಮ್ಮ (ಮಹಿಳೆ ಸಾಮಾನ್ಯ). ನಂದಿಗುಂದ ಜಗನ್ನಾಥ್.ಎನ್ (ಸಾಮಾನ್ಯ). ಆಚಾರ್ಲಹಳ್ಳಿ ಮುನಿರಾಜಪ್ಪ (ಅನುಸೂಚಿತ ಜಾತಿ).

ಹಣಬೆ ಗ್ರಾಪಂ: ಹಣಬೆ-1 ಮುನಿರಾಜು ಬಿನ್ ಲೇಟ್.ಬೈರಪ್ಪ (ಅನುಸೂಚಿತ ಜಾತಿ ), ಭಾಗ್ಯಮ್ಮ ಕೋಂ ಹೆಚ್.ಕೆ.ಲಕ್ಷ್ಮೀನಾರಾಯಣ (ಸಾಮಾನ್ಯ ಮಹಿಳೆ). ಹಣಬೆ-2 ಕವಿತ ಕೋಂ ವೆಂಕಟೇಶ್ (ಅನುಸೂಚಿತ ಜಾತಿ ಮಹಿಳೆ), ಶಶಿಕಲಾ ಕೋಂ ಹೆಚ್.ಎಂ.ವೆಂಕಟೇಶ್ (ಸಾಮಾನ್ಯ ಮಹಿಳೆ), ಹೆಚ್.ಸಿ.ಹರೀಶ್ ಬಿನ್ ಚನ್ನಬಸಪ್ಪ (ಸಾಮಾನ್ಯ). ಚಿಕ್ಕನಹಳ್ಳಿ ನಾಗರತ್ನಮ್ಮ ಕೋಂ ನಂಜುಂಡಪ್ಪ (ಅನುಸೂಚಿತ ಜಾತಿ ಮಹಿಳೆ). ಚಿಕ್ಕನಹಳ್ಳಿ ಆರ್.ಹರೀಶ್ ಬಿನ್ ರಂಗಪ್ಪ (ಸಾಮಾನ್ಯ). ಮರಳೇನಹಳ್ಳಿ ಅನಂತಲಕ್ಷ್ಮೀ ಕೋಂ ಹನುಮಂತರಾಜು.ಎಂ.ಹೆಚ್ (ಹಿಂದುಳಿದ ವರ್ಗ “ಅ” ಮಹಿಳೆ) ಎಂ.ಎನ್.ಮಂಜುನಾಥ್ ಬಿನ್ ವೀರನಾಗಪ್ಪ (ಹಿಂದುಳಿದ ವರ್ಗ “ಬ”), ಮುನಿರಾಜು ಬಿನ್ ಚಿಕ್ಕಮುನಿಶಾಮಯ್ಯ (ಸಾಮಾನ್ಯ). ನೇರಳಘಟ್ಟ ಶಕುಂತಲ.ಎಸ್. ಕೋಂ ಮಹೇಶ್ ಎಂ (ಅನುಸೂಚಿತ ಜಾತಿ ಮಹಿಳೆ), ಗೀತಾ.ವಿ. ಕೋಂ ವೆಂಕಟೇಶ್.ಎನ್.ಡಿ (ಹಿಂದುಳಿದ ವರ್ಗ “ಅ’ ಮಹಿಳೆ), ರಂಗನಾಥ.ಎಂ. ಬಿನ್ ಮುನಿಯಪ್ಪ (ಸಾಮಾನ್ಯ). ಶಿರವಾರ ವಿಜಯಲಕ್ಷ್ಮೀ ಕೋಂ ಚಿಕ್ಕಆಂಜಿನಪ್ಪ (ಅನುಸೂಚಿತ ಜಾತಿ). ಗಲಿಬಿಲಿಕೋಟೆ ಪಿಳಪ್ಪ ಬಿನ್ ವೆಂಕಟಹನುಮಯ್ಯ (ಅನುಸೂಚಿತ ಜಾತಿ). ಮಾಡೇಶ್ವರ ರತ್ನಮ್ಮ ಕೋಂ ಆದಿಮೂರ್ತಿ (ಅನುಸೂಚಿತ ಪಂಗಡ ಮಹಿಳೆ). ಬೊಮ್ಮನಹಳ್ಳಿ ಲಾವಣ್ಯ.ಕೆ.ಎ ಕೋಂ ರವಿಚಂದ್ರ.ಕೆ (ಸಾಮಾನ್ಯ ಮಹಿಳೆ), ರಮೇಶ್.ಬಿ.ಆರ್. ಬಿನ್ ರಾಮಕೃಷ್ಣಪ್ಪ (ಸಾಮಾನ್ಯ). ಸೋಮಶೆಟ್ಟಿಹಳ್ಳಿ ಗಿರಿಜಮ್ಮ ಕೋಂ ಸಂಪಯ್ಯ (ಸಾಮಾನ್ಯ ಮಹಿಳೆ ). ಕಲ್ಲುದೇವನಹಳ್ಳಿ ನಾಗರಾಜು.ಬಿ. ಬಿನ್ ಬೀರಪ್ಪ (ಸಾಮಾನ್ಯ)

ತಿಪ್ಪೂರು ಗ್ರಾಪಂ: ತಿಪ್ಪೂರು-1 ಹನುಮಂತಪ್ಪ (ಅನುಸೂಚಿತ ಜಾತಿ), ನರಸಿಂಹಯ್ಯ (ಅನುಸೂಚಿತ ಪಂಗಡ), ತಿಪ್ಪೂರು-2 ರೂಪ.ಹೆಚ್.ಎನ್ (ಸಾಮಾನ್ಯ ಮಹಿಳೆ), ಭಾಗ್ಯಮ್ಮ (ಸಾಮಾನ್ಯ ಮಹಿಳೆ), ನಿತಿನ್ ಗೌಡ.ಬಿ (ಸಾಮಾನ್ಯ). ವಾಣಿಗರಹಳ್ಳಿ ಶೈಲಜಾ (ಅನುಸೂಚಿತ ಜಾತಿ ಮಹಿಳೆ). ಗುಂಡಸಂದ್ರ ಚನ್ನೇಗೌಡ (ಸಾಮಾನ್ಯ). ಸುತ್ತಹಳ್ಳಿ ನೇತ್ರಾವತಿ (ಅನುಸೂಚಿತ ಜಾತಿ ಮಹಿಳೆ), ಸಿದ್ದನಾಯ್ಕ (ಅನುಸೂಚಿತ ಜಾತಿ). ಭೈರಾಪುರ ಶಾರದಮ್ಮ.ಕೆ.ಸಿ (ಅನುಸೂಚಿತ ಪಂಗಡ ಮಹಿಳೆ), ವೆಂಕಟೇಶ್ (ಸಾಮಾನ್ಯ). ಕಮಲೂರು ಚಂದ್ರಕಲಾ.ಕೆ.ಎಂ (ಅನುಸೂಚಿತ ಜಾತಿ ಮಹಿಳೆ), ಶಿವಣ್ಣ (ಸಾಮಾನ್ಯ). ನೆಲ್ಲುಕುಂಟೆ ಶಾಂತಮ್ಮ (ಅನುಸೂಚಿತ ಜಾತಿ ಮಹಿಳೆ), ಮಜರಾಹೊಸಹಳ್ಳಿ ಜಯರಾಮನಾಯ್ಕ (ಅನುಸೂಚಿತ ಜಾತಿ), ಜಯಲಕ್ಷ್ಮೀಬಾಯಿ (ಸಾಮಾನ್ಯ ಮಹಿಳೆ). ಚೀಲೇನಹಳ್ಳಿ ಪವಿತ್ರ.ಪಿ (ಸಾಮಾನ್ಯ ಮಹಿಳೆ), ಮುರಳಿ.ಎನ್ (ಸಾಮಾನ್ಯ).

ದೊಡ್ಡಬೆಳವಂಗಲ ಗ್ರಾಪಂ: ದೊಡ್ಡಬೆಳವಂಗಲ-1 ಗಂಗಾಧರಯ್ಯ.ಎನ್ (ಅನುಸೂಚಿತ ಜಾತಿ), ಮುಬಾರಕ್ ಬೇಗಂ (ಹಿಂದುಳಿದ ವರ್ಗ “ಅ” ಮಹಿಳೆ), ಶಿವಕುಮಾರ್.ಎಸ್ (ಹಿಂದುಳಿದ ವರ್ಗ “ಬ”), ಆರ್.ಪ್ರಕಾಶ್ (ಸಾಮಾನ್ಯ), ದೊಡ್ಡಬೆಳವಂಗಲ-2 ಪುಷ್ಪಲತಾ.ಜಿ (ಸಾಮಾನ್ಯ ಮಹಿಳೆ), ತೋಪಯ್ಯ (ಸಾಮಾನ್ಯ), ದೊಡ್ಡಬೆಳವಂಗಲ-3 ಆರ್.ಲೀಲಾವತಿ (ಸಾಮಾನ್ಯ ಮಹಿಳೆ), ಆರ್.ರಾಮಣ್ಣ (ಸಾಮಾನ್ಯ). ಚಿಕ್ಕಬೆಳವಂಗಲ ಭಾಗ್ಯಮ್ಮ (ಅನುಸೂಚಿತ ಜಾತಿ ಮಹಿಳೆ), ಶಾಂತಮ್ಮ (ಸಾಮಾನ್ಯ ಮಹಿಳೆ) ಧರ್ಮೇಂದ್ರ (ಸಾಮಾನ್ಯ). ರಾಂಪುರ ರುದ್ರೇಶ್ (ಅನುಸೂಚಿತ ಜಾತಿ), ಆರ್.ರೇಖಾ (ಹಿಂದುಳಿದ ವರ್ಗ ‘ಅ’ ಮಹಿಳೆ), ಆರ್.ಟಿ.ರಮೇಶ್ (ಸಾಮಾನ್ಯ), ಕಾರೇಪುರ ಅನುರಾಧ (ಅನುಸೂಚಿತ ಜಾತಿ ಮಹಿಳೆ). ದೊಡ್ಡಹೆಜ್ಜಾಜಿ ಕಲಾವತಿ (ಅನುಸೂಚಿತ ಜಾತಿ ಮಹಿಳೆ), ರಂಗಮ್ಮ (ಅನುಸೂಚಿತ ಪಂಗಡ ಮಹಿಳೆ), ಸಿ.ರಾಮಕೃಷ್ಣಯ್ಯ (ಸಾಮಾನ್ಯ), 

ಹಾದ್ರಿಪುರ ಗ್ರಾಪಂ: ಸುಷ್ಮ.ಜಿ (ಅನುಸೂಚಿತ ಪಂಗಡ ಮಹಿಳೆ), ಹೆಚ್.ಜಿ.ಸತೀಶ್‍ಕುಮಾರ್ (ಹಿಂದುಳಿದ ವರ್ಗ “ಬ”),ದೇವರಾಜು (ಸಾಮಾನ್ಯ). ಚಿಕ್ಕಹೆಜ್ಜಾಜಿ-1 ಲಕ್ಷ್ಮಣ.ಎಂ (ಅನುಸೂಚಿತ ಜಾತಿ), ಸುಷ್ಮ (ಹಿಂದುಳಿದ ವರ್ಗ “ಅ” ಮಹಿಳೆ), ಪ್ರಕಾಶ್.ಸಿ (ಸಾಮಾನ್ಯ), ರಾಜಣ್ಣ.ಎಲ್ (ಹಿಂದುಳಿದ ವರ್ಗ “ಅ”),  ಚಿಕ್ಕಹೆಜ್ಜಾಜಿ-2 ಸುಮಾ.ಎನ್.ಎಸ್ (ಸಾಮಾನ್ಯ ಮಹಿಳೆ). ರಾಮೇಶ್ವರ ಮುನಿಲಕ್ಷ್ಮಮ್ಮ (ಹಿಂದುಳಿದ ವರ್ಗ “ಅ” ಮಹಿಳೆ), ಶಿಲ್ಪ.ಬಿ.ಆರ್ (ಸಾಮಾನ್ಯ ಮಹಿಳೆ), ಆರ್.ವಿ.ಶ್ರೀನಿವಾಸ್ (ಸಾಮಾನ್ಯ). ನಾರನಹಳ್ಳಿ ಗಂಗಲಕ್ಷ್ಮಮ್ಮ (ಸಾಮಾನ್ಯ ಮಹಿಳೆ), ಕೃಷ್ಣಪ್ಪ (ಸಾಮಾನ್ಯ). ಮಧುರನಹೊಸಹಳ್ಳಿ ಶಿಲ್ಪ.ಜಿ (ಅನುಸೂಚಿತ ಜಾತಿ ಮಹಿಳೆ)

ಸಕ್ಕರೆಗೊಲ್ಲಹಳ್ಳಿ ಗ್ರಾಪಂ: ಸಕ್ಕರೆಗೊಲ್ಲಹಳ್ಳಿ ಹನುಮಯ್ಯ (ಅನುಸೂಚಿತ ಜಾತಿ), ರೂಪ (ಹಿಂದುಳಿದ ವರ್ಗ “ಅ’ ಮಹಿಳೆ) ವಿ.ಮಂಜುನಾಥ(ಸಾಮಾನ್ಯ). ಕೋನೇನಹಳ್ಳಿ ದೀಪಿಕ.ಕೆ (ಸಾಮಾನ್ಯ ಮಹಿಳೆ). ಚಿಕ್ಕಮಂಕನಾಳ ಹನುಮಂತರಾಯಪ್ಪ.ಜಿ (ಹಿಂದುಳಿದ ವರ್ಗ “ಅ”), ಸೋಮಶೇಖರಯ್ಯ.ಎ (ಹಿಂದುಳಿದ ವರ್ಗ“ಬ”). ಕೋಲಿಗೆರೆ ಗೌರಮ್ಮ (ಅನುಸೂಚಿತ ಜಾತಿ ಮಹಿಳೆ). ಕಾಮನಅಗ್ರಹಾರ ಗೀತಾ.ಬಿ.ಗೋವಿಂದರಾಜು (ಸಾಮಾನ್ಯ ಮಹಿಳೆ), ಮುತ್ತರಾಜು (ಸಾಮಾನ್ಯ). ಅಕ್ಕÀತಮ್ಮನಹಳ್ಳಿ ಪದ್ಮಶ್ರೀ (ಹಿಂದುಳಿದ ವರ್ಗ “ಅ” ಮಹಿಳೆ),ಎಲ್.ವಿ.ಎಂ.ರಾಜು (ಸಾಮಾನ್ಯ). ಹಳೇಕೋಟೆ ಹನುಮಂತಯ್ಯ.ಟಿ (ಅನುಸೂಚಿತ ಜಾತಿ), ದಿವ್ಯಶ್ರೀ (ಸಾಮಾನ್ಯ ಮಹಿಳೆ). ತಂಬೇನಹಳ್ಳಿ ಟಿ.ಎನ್.ನವೀನ್‍ಕುಮಾರ್ (ಸಾಮಾನ್ಯ). ಬೂಚನಹಳ್ಳಿ ಶೈಲಜಾ.ಹೆಚ್.ಟಿ (ಸಾಮಾನ್ಯ ಮಹಿಳೆ). ಸೊಣ್ಣೇನಹಳ್ಳಿ ಚನ್ನಮ್ಮ (ಅನುಸೂಚಿತ ಜಾತಿ ಮಹಿಳೆ), ಗಿರೀಶ್ (ಸಾಮಾನ್ಯ). ಕಂಗಳಾಪುರ ಕಾಮಾಕ್ಷಮ್ಮ (ಅನುಸೂಚಿತ ಪಂಗಡ ಮಹಿಳೆ)

ಹುಲಿಕುಂಟೆ ಗ್ರಾಪಂ: ಹುಲಿಕುಂಟೆ ಕೆಂಪವೆಂಕಟಯ್ಯ ಬಿನ್ ತಿರುಮಳಯ್ಯ (ಅನುಸೂಚಿತ ಜಾತಿ), ಗೀತಾ ಕೋಂ ರಾಮಯ್ಯ (ಅನುಸೂಚಿತ ಪಂಗಡ ಮಹಿಳೆ), ಸವಿತ.ಹೆಚ್.ಬಿ. ಕೋಂ ಮಂಜುನಾಥ (ಸಾಮಾನ್ಯ ಮಹಿಳೆ). ಮರಿಹೆಗ್ಗಯ್ಯನಪಾಳ್ಯ ಆಂಜಿನಮಲ್ಲಯ್ಯ (ಸಾಮಾನ್ಯ). ದ್ಯಾವಸಂದ್ರ ಪಾರ್ವತಮ್ಮ ಕೋಂ ಅಡವೀಶಪ್ಪ (ಸಾಮಾನ್ಯ ಮಹಿಳೆ). ಅಪ್ಪಕರೇನಹಳ್ಳಿ ಬೈಲಾಂಜಿನಪ್ಪ ಬಿನ್ ಹನುಮಯ್ಯ (ಅನುಸೂಚಿತ ಜಾತಿ). ಕಸಾಘಟ್ಟ ಮುನಿರತ್ನಮ್ಮ ಕೋಂ ಕೆ.ಪಿ.ಅಂಜನ್ ಕುಮಾರ್ (ಅನುಸೂಚಿತ ಜಾತಿ ಮಹಿಳೆ), ಲಲಿತ ಕೋಂ ನರಸಿಂಹಮೂರ್ತಿ (ಹಿಂದುಳಿದ ವರ್ಗ “ಅ” ಮಹಿಳೆ). ನರಸಿಂಹಯ್ಯ ಬಿನ್ ಮಾರೇಗೌಡ (ಸಾಮಾನ್ಯ). ಅಂಬಲಗೆರೆ ಹನುಮಕ್ಕ ಕೋಂ ವೆಂಕಟಹನುಮಯ್ಯ (ಅನುಸೂಚಿತ ಜಾತಿ ಮಹಿಳೆ). ಕತ್ತಿಹೊಸಹಳ್ಳಿ ಹನುಮಂತಯ್ಯ ಬಿನ್ ಮುನಿಶಾಮಯ್ಯ (ಹಿಂದುಳಿದ ವರ್ಗ “ಅ”) ಚಿಕ್ಕವೀರಣ್ಣ ಬಿನ್ ರಾಮಯ್ಯು (ಸಾಮಾನ್ಯ). ತೂಬಗುಂಟೆ ಗೌರಮ್ಮ.ಎಂ.ಎನ್. ಕೋಂ ತಿಮ್ಮೇಗೌಡ.ಟಿ (ಸಾಮಾನ್ಯ ಮಹಿಳೆ), ಯಶೋಧಮ್ಮ ಕೋಮ ವೆಂಕಟಚಲಯ್ಯ (ಸಾಮಾನ್ಯ ಮಹಿಳೆ), ಟಿ.ಎನ್.ಮೂರ್ತಿ ಬಿನ್ ಲಕ್ಷ್ಮೀನರಸಪ್ಪ (ಸಾಮಾನ್ಯ).

ಉಳಿದ ಗ್ರಾಮ ಪಂಚಾಯಿತಿ ಚುನಾಯಿತರ ಪಟ್ಟಿ ಮುಂದಿನ ವರದಿಯಲ್ಲಿ

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

ರಾಜಕೀಯ

ಬಿಜೆಪಿಯಿಂದ ನಾರಿ ಶಕ್ತಿಗೆ ಗೌರವ: ಬಿ.ವೈ. ವಿಜಯೇಂದ್ರ

ಬಿಜೆಪಿಯಿಂದ ನಾರಿ ಶಕ್ತಿಗೆ ಗೌರವ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ (Congress) ಪಕ್ಷ ಮತ್ತು ಇಂಡಿ ಒಕ್ಕೂಟವು ಮಹಿಳೆಯರಿಗೆ ಮಾಡಿರುವ ಅನ್ಯಾಯವನ್ನು ಸಾರಿಸಾರಿ ಹೇಳಬೇಕೆಂದು ಶಾಸಕ ಹಾಗೂ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ಮನವಿ ಮಾಡಿದ್ದಾರೆ.

[ccc_my_favorite_select_button post_id="121644"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ.!

ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ.!

ಪರಿಚಯದವರ, ಸಂಬಂಧಿಕರ ಮಾತನ್ನು ನಂಬಿ, ವಾಹನಗಳನ್ನು ನೀಡುವುದು ಎಷ್ಟು ಸಮಸ್ಯೆ ತಂದೊಡ್ಡುತ್ತದೆ ಎಂಬುದಕ್ಕೆ ಇಂದು ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಜಿಂಕೆಬಚ್ಚಹಳ್ಳಿ ನಿರ್ಜನ ಪ್ರದೇಶದಲ್ಲಿ (Desolate area) ನಡೆದಿರುವ ಘಟನೆ ಸಾಕ್ಷಿಯಾಗಿ ನಿಂತಿದೆ.

[ccc_my_favorite_select_button post_id="121633"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]