ಶಾಸಕ ಟಿ.ವೆಂಕಟರಮಣಯ್ಯ: ಕ್ಷೇತ್ರದಲ್ಲಿ ಲಭ್ಯ.
ತಾಲೂಕು ಪಂಚಾಯಿತಿ ಇಒ ಸಿ.ಎಸ್.ಶ್ರೀನಾಥ್ ಗೌಡ: ಸಾಸಲು ಗ್ರಾಮಪಂಚಾಯಿತಿ ಭೇಟಿ.
ಸಿಡಿಪಿಒ ಅನಿತಾಲಕ್ಷ್ಮೀ: ಉಪನಿರ್ದೇಶಕರ ಕಚೇರಿ ಭೇಟಿ.
ಆರೋಗ್ಯಾಧಿಕಾರಿ ಡಾ.ಪರಮೇಶ್ವರ: ದೇವನಹಳ್ಳಿ ಆಸ್ಪತ್ರೆ ಭೇಟಿ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಸೋಮಶೇಖರ್: ಕಚೇರಿಯಲ್ಲಿ ಲಭ್ಯ. ನಂತರ ವಿದ್ಯಾರ್ಥಿ ನಿಲಯಗಳ ಭೇಟಿ.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ರಂಗಪ್ಪ: ಕಚೇರಿಯಲ್ಲಿ ಲಭ್ಯ. ನಂತರ ಶಾಲೆ ಭೇಟಿ.
ಬೆಸ್ಕಾಂ ನಗರ ವಿಭಾಗದ ಎಇಇ ಮಂಜುನಾಥ್: ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗಿ.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಎಸ್.ದೀಪಾ: ಕಚೇರಿಯಲ್ಲಿ ಲಭ್ಯ.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಗ್ರಾಮಾಂತರ ವಿಭಾಗದ ಎಇಇ ಇನಾಯತ್ ಉಲ್ಲಾಖಾನ್, ಪೌರಾಯುಕ್ತ ಕೆ.ಜಿ.ಶಿವಶಂಕರ್: ಮಾಹಿತಿ ಲಭ್ಯವಿಲ್ಲ.
ಸೂಚನೆ: ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

