ಶಾಸಕ ಟಿ.ವೆಂಕಟರಮಣಯ್ಯ: ಕ್ಷೇತ್ರದಲ್ಲಿ ಲಭ್ಯ.
ಸಿಡಿಪಿಒ ಅನಿತಾಲಕ್ಷ್ಮೀ: ಡಿ.ಡಿ ಕಚೇರಿ ಕಾರ್ಯ. ನಂತರ ಎಂಎಸ್ಪಿಸಿ ಭೇಟಿ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಸೋಮಶೇಖರ್: ಕಚೇರಿ ಕಾರ್ಯ. ನಂತರ ವಿದ್ಯಾರ್ಥಿ ನಿಲಯಗಳ ಭೇಟಿ.
ಆರೋಗ್ಯಾಧಿಕಾರಿ ಡಾ.ಪರಮೇಶ್ವರ: ಕ್ಷೇತ್ರ ಭೇಟಿ. ನಂತರ ನಮ್ಮ ಕ್ಲೀನಿಕ್ ಕುರಿತಂತೆ ಪರಿಶೀಲನೆ.
ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಇನಾಯತ್ ಉಲ್ಲಾಖಾನ್, ಬೆಸ್ಕಾಂ ನಗರ ವಿಭಾಗದ ಎಇಇ ಮಂಜುನಾಥ್: ಕಚೇರಿಯಲ್ಲಿ ಲಭ್ಯ.
ತಾಲೂಕು ಪಂಚಾಯಿತಿ ಇಒ ಸಿ.ಎಸ್.ಶ್ರೀನಾಥ್ ಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ರಂಗಪ್ಪ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಎಸ್.ದೀಪಾ: ಮಾಹಿತಿ ಲಭ್ಯವಿಲ್ಲ.
ಸೂಚನೆ: ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

