ದೊಡ್ಡಬಳ್ಳಾಪುರ, (ಜೂ.17): ತಾಲೂಕಿನ ದೊಡ್ಡತುಮಕೂರು ವಿಎಸ್ಎಸ್ಎನ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ಎಚ್.ಶಿವಕುಮಾರ್, ಉಪಾಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಚುಂಚೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿಚನ್ನೇಗೌಡ, ಮಾಜಿ ಅಧ್ಯಕ್ಷೆ ಚೈತ್ರಭಾಸ್ಕರ್, ಸದಸ್ಯರಾದ ಲೋಕೇಶ್, ಮರಿಗೌಡ, ವೀರೇಗೌಡ, ಮುಖಂಡರಾದ ರವಿ, ಮುನಿರಾಜು, ಸಿ.ರಾಮಕೃಷ್ಣಪ್ಪ, ಕೆಂಪಣ್ಣ, ವೀರಭದ್ರಯ್ಯ. ಚಿಕ್ಕಣ್ಣಪ್ಪ, ಪ್ರಭಾಕರ್, ಅಜಯ್, ಚಂದ್ರಶೇಖರ್, ಲಕ್ಷ್ಮೀನಾರಾಯಣ, ಆಂಜಿನಪ್ಪ ಮತ್ತಿತರರು ಅಭಿನಂದಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….