01. ಯಾವ ದೇಶ ಹಾಲಿನ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ.?
- ಎ) ನಾರ್ವೆ
- ಬಿ) ಸ್ವೀಡನ್
- ಸಿ) ಪ್ರಾನ್ಸ್
- ಡಿ) ಡೆನ್ಮಾರ್ಕ್
ಉತ್ತರ: ಡಿ) ಡೆನ್ಮಾರ್ಕ್
02. ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ.?
- ಎ) ಗ್ರೀಸ್
- ಬಿ) ಜಿನೀವಾ
- ಸಿ) ನವದೆಹಲಿ
- ಡಿ) ನ್ಯೂ ಜೆರ್ಸಿ
ಉತ್ತರ: ಬಿ) ಜಿನೀವಾ
- 03. RBI ರಾಷ್ಟ್ರೀಕೃತವಾದದ್ದು ಯಾವಾಗ.?
- ಎ) 1959
- ಬಿ) 1947
- ಸಿ) 1945
- ಡಿ) 1949
ಉತ್ತರ: ಡಿ) 1949
04. ” ಸಂವಿಧಾನದ ” 51ನೇ ವಿಧಿ ಯಾವ ವಿಷಯದ ಬಗ್ಗೆ ವ್ಯವಹರಿಸುತ್ತದೆ.?
- ಎ) ಕಡ್ಡಾಯ ಶಿಕ್ಷಣ
- ಬಿ) ಕಾರ್ಮಿಕ ಕಲ್ಯಾಣ
- ಸಿ) ಅಸ್ಪೃಶ್ಯತೆ
- ಡಿ) ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
ಉತ್ತರ: ಡಿ) ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
05. ರಾಜ್ಯಸಭಾ ಸದಸ್ಯರ ಅವಧಿ ಎಷ್ಟು.?
- ಎ) 5 ವರ್ಷಗಳು
- ಬಿ) 2 ವರ್ಷಗಳು
- ಸಿ) 3 ವರ್ಷಗಳು
- ಡಿ) 6 ವರ್ಷಗಳು
ಉತ್ತರ: 6 ವರ್ಷಗಳು
06. ನಾಲ್ಕು ವೇದಗಳಲ್ಲಿ ಮೊದಲನೇ ವೇದ ಯಾವುದು.?
ಎ) ಋಗ್ವೇದ
ಬಿ) ಸಾಮವೇದ
ಸಿ) ಯಜುರ್ವೇದ
ಡಿ) ಅಥರ್ವವೇದ
ಉತ್ತರ: ಎ) ಋಗ್ವೇದ
07. ” ಗೀತಾ ಗೋವಿಂದ ” ವನ್ನು ಬರೆದವರು ಯಾರು.?
- ಎ) ಕಾಳಿದಾಸ
- ಬಿ) ಜಯದೇವ
- ಸಿ) ಪುರಂದರದಾಸ
- ಡಿ) ತುಳಸಿದಾಸ
ಉತ್ತರ: ಬಿ) ಜಯದೇವ
08. ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ ಯಾವುದು.?
- ಎ) ಕಾವೇರಿ ನದಿ
- ಬಿ) ತುಂಗಭದ್ರಾ ನದಿ
- ಸಿ) ಕೃಷ್ಣಾ ನದಿ
- ಡಿ) ನೇತ್ರಾವತಿ ನದಿ
ಉತ್ತರ: ಕೃಷ್ಣಾ ನದಿ
09. ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು.?
- ಎ) ಮಂಡ್ಯ
- ಬಿ) ಬಾಗಲಕೋಟೆ
- ಸಿ) ಬಳ್ಳಾರಿ
- ಡಿ) ವಿಜಾಪುರ
ಉತ್ತರ; ಡಿ) ವಿಜಾಪುರ
10. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಿಕ ಸಂಸ್ಥೆ ಅಲ್ಲ.?
- ಎ) ಚುನಾವಣಾ ಆಯೋಗ
- ಬಿ) ಯೋಜನಾ ಆಯೋಗ
- ಸಿ) ರಾಷ್ಟ್ರೀಯ ಸಲಹಾ ಮಂಡಳಿ
- ಡಿ) ಅಂತರ ರಾಜ್ಯ ಮಂಡಳಿ
ಉತ್ತರ: ಸಿ) ರಾಷ್ಟ್ರೀಯ ಸಲಹಾ ಮಂಡಳಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….