01. ಇಳಕಲ್ ಸೀರೆಗೆ ಪ್ರಸಿದ್ಧಿ ಪಡೆದ ಇಳಕಲ್ ಪಟ್ಟಣ ಇರುವ ಜಿಲ್ಲೆ.?
- ಎ) ವಿಜಯಪುರ
- ಬಿ) ಬಾಗಲಕೋಟೆ
- ಸಿ) ಗದಗ
- ಡಿ) ದಾವಣಗೆರೆ
ಉತ್ತರ: ಬಿ) ಬಾಗಲಕೋಟೆ
02. ಕೆ ಎಸ್ ನರಸಿಂಹಸ್ವಾಮಿ ಅವರ ಯಾವ ಕೃತಿಗೆ ದೇವರಾಜ ಬಹದ್ದೂರ್ ಬಹುಮಾನ ಬಂದಿದೆ.?
- ಎ) ಮೈಸೂರು ಮಲ್ಲಿಗೆ
- ಬಿ) ದುಂಡು ಮಲ್ಲಿಗೆ
- ಸಿ) ತೆರೆದ ಬಾಗಿಲು
- ಡಿ) ಶಿಲಾಲತೆ
ಉತ್ತರ: ಎ) ಮೈಸೂರು ಮಲ್ಲಿಗೆ
03. ಜಿಲ್ಲಾ ಪಂಚಾಯತಿಯಾ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರು ಯಾರು.?
- ಎ) ಮುಖ್ಯ ಯೋಜನಾಧಿಕಾರಿ
- ಬಿ) ಡೆಪ್ಯುಟಿ ಕಮಿಷನರ್
- ಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ
- ಡಿ) ಜಿಲ್ಲಾ ಪಂಚಾಯತ್ ಅಧ್ಯಕ್ಷ
ಉತ್ತರ: ಡಿ) ಜಿಲ್ಲಾ ಪಂಚಾಯತ್ ಅಧ್ಯಕ್ಷ
04. ಗ್ರಾಮ ಸ್ವರಾಜ್ಯದ ಅತ್ಯಂತ ತಳಮಟ್ಟದ ಘಟಕವೆಂದರೆ.?
- ಎ) ಗ್ರಾಮ ಪಂಚಾಯಿತಿ
- ಬಿ) ಗ್ರಾಮ ಸಭಾ
- ಸಿ) ಎಸ್ ಡಿ ಎಂ ಸಿ
- ಡಿ) ಸರ್ಕಾರೇತರ ಸಂಘ ಸಂಸ್ಥೆ
ಉತ್ತರ: ಗ್ರಾಮ ಸಭಾ
05. ಕೆಳಗಿನ ಯಾವ ಸಂಸ್ಥೆಗೆ ತೆರಿಗೆ ವಿಧಿಸುವ ಅಧಿಕಾರವಿರುತ್ತದೆ.?
- ಎ) ಗ್ರಾಮ ಸಭೆ
- ಬಿ) ಗ್ರಾಮ ಪಂಚಾಯತ್
- ಸಿ) ತಾಲೂಕು ಪಂಚಾಯತ್
- ಡಿ) ಜಿಲ್ಲಾ ಪಂಚಾಯತ್
ಉತ್ತರ: ಬಿ) ಗ್ರಾಮ ಪಂಚಾಯತ್
06. ಒಂದು ಗ್ರಾಮ ಪಂಚಾಯಿತಿಗೆ ಆಡಳಿತ ಅಧಿಕಾರಿಯನ್ನು ನೇಮಿಸಬಹುದಾದ ಗರಿಷ್ಠ ಅವಧಿಯು ಯಾವುದು.?
- ಎ) ಆರು ತಿಂಗಳುಗಳು
- ಬಿ) ಮೂರು ತಿಂಗಳುಗಳು
- ಸಿ) ಹನ್ನೆರಡು ತಿಂಗಳುಗಳು
- ಡಿ) ಒಂಬತ್ತು ತಿಂಗಳುಗಳು
ಉತ್ತರ: ಎ) ಆರು ತಿಂಗಳುಗಳು
07. ರಾಜ್ಯ ಹಣಕಾಸು ಆಯೋಗವನ್ನು ರಚಿಸಿದವರು.?
- ಎ) ರಾಜ್ಯ ಸರ್ಕಾರ
- ಬಿ) ಮುಖ್ಯಮಂತ್ರಿಗಳು
- ಸಿ) ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
- ಡಿ) ರಾಜ್ಯಪಾಲರು
ಉತ್ತರ: ರಾಜ್ಯಪಾಲರು
08. ಪ್ರಸ್ತುತ ಭಾರತದಲ್ಲಿ ಇರುವ ಹೈಕೋರ್ಟ್ ಗಳ ಸಂಖ್ಯೆ ಎಷ್ಟು.?
- ಎ) 25 ಹ ಕೋರ್ಟ್ ಗಳು
- ಬಿ) 29 ಹೈಕೋರ್ಟ್ ಗಳು
- ಸಿ) 12 ಹೈಕೋರ್ಟ್ ಗಳು
- ಡಿ) 36 ಹೈಕೋರ್ಟ್ ಗಳು
ಉತ್ತರ: 25 ಹೈಕೋರ್ಟ್ ಗಳು
09. ಕರ್ನಾಟಕದಲ್ಲಿ ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿ ಆಗಿದ್ದವರು ಯಾರು.?
- ಎ) ಎಸ್ ಎಂ ಕೃಷ್ಣ
- ಬಿ) ದೇವರಾಜ್ ಅರಸು
- ಸಿ ) ಬಿ ಎಸ್ ಯಡಿಯೂರಪ್ಪ
- ಡಿ ) ಸಿದ್ದರಾಮಯ್ಯ
ಉತ್ತರ : ಸಿ) ಬಿ ಎಸ್ ಯಡಿಯೂರಪ್ಪ
10. ಕೇಂದ್ರೀಯ ತನಿಖಾ ದಳ ( CBI ) ನ ಕೇಂದ್ರ ಕಛೇರಿ ಎಲ್ಲಿದೆ.?
- ಎ) ನವದೆಹಲಿ
- ಬಿ) ಬೆಂಗಳೂರು
- ಸಿ) ಮೈಸೂರು
- ಡಿ) ಜಮ್ಮು ಮತ್ತು ಕಾಶ್ಮೀರ
ಉತ್ತರ: ಎ) ನವದೆಹಲಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….