01. ಹರಿಶ್ಚಂದ್ರ ಕಾವ್ಯ ಬರೆದ ಕವಿ ಯಾರು.?
- ಎ. ಹರಿಹರ
- ಬಿ. ಜನ್ನ
- ಸಿ. ರಾಘವಾಂಕ
- ಡಿ. ಪಂಪ
ಉತ್ತರ: ಸಿ) ರಾಘವಾಂಕ
02. ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ.?
- ಎ. ಬೆಳಗಾವಿ
- ಬಿ. ಬೆಂಗಳೂರು
- ಸಿ. ಮಂಗಳೂರು
- ಡಿ. ಹುಬ್ಬಳ್ಳಿ
ಉತ್ತರ: ಎ) ಬೆಳಗಾವಿ
03. ” ಹಲ್ಮಿಡಿ ಶಾಸನ ” ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ.?
- ಎ. ಹಾಸನ ಜಿಲ್ಲೆಯ ಬೇಲೂರು ತಾಲೂಕು
- ಬಿ. ಹಾಸನ ಜಿಲ್ಲೆಯ ಸವಣೂರು ತಾಲೂಕು
- ಸಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು
- ಡಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು
ಉತ್ತರ: ಎ) ಹಾಸನ ಜಿಲ್ಲೆಯ ಬೇಲೂರು ತಾಲೂಕು
04. ಕನ್ನಡದ ಪ್ರಪ್ರಥಮ ಗದ್ಯ ಕೃತಿ.?
- ಎ. ವಡ್ಡಾರಾಧನೆ
- ಬಿ. ಶಬ್ದಮಣಿದರ್ಪಣ
- ಸಿ. ಶಾಂತಿ ಪುರಾಣ
- ಡಿ. ಕವಿರಾಜಮಾರ್ಗ
ಉತ್ತರ: ಎ) ವಡ್ಡಾರಾಧನೆ
05. ” ಕರ್ನಾಟಕದ ದಂಡಿ ” ಎಂದು ಕರೆಯುವ ಊರು ಯಾವುದು.?
- ಎ. ಕಿತ್ತೂರು
- ಬಿ. ಅಂಕೋಲಾ
- ಸಿ. ಬೈಂದೂರು
- ಡಿ. ಖಾನಾಪುರ
ಉತ್ತರ: ಬಿ) ಅಂಕೋಲಾ
06. ರಕ್ಕಸ ತಂಗಡಿ / ತಾಳಿಕೋಟೆ ಯುದ್ಧವು ಯಾವ ವರ್ಷ ನಡೆಯಿತು.?
- ಎ. 1545
- ಬಿ. 1565
- ಸಿ. 1560
- ಡಿ. 1590
ಉತ್ತರ: ಬಿ) 1565
07. ಗಾಂಧೀಜಿ ಅವರ ದಂಡಿ ಉಪ್ಪಿನ ಸತ್ಯಾಗ್ರಹ ಜಾಥಾದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ ಯಾರು.?
- ಎ. ಟಿ, ಸಿದ್ದಲಿಂಗಯ್ಯ
- ಬಿ. ಕೆ,ಟಿ, ಭಾಷ್ಯಂ
- ಸಿ. ಮೈಲಾರ ಮಹದೇವಪ್ಪ
- ಡಿ. ಎಂ ಪಿ ನಾಡಕರ್ಣಿ
ಉತ್ತರ: ಸಿ) ಮೈಲಾರ ಮಹದೇವಪ್ಪ
08. ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನವರ ಯಾರ ಕೈಯಲ್ಲಿತ್ತು.?
- ಎ. ಸಮಿತಿ
- ಬಿ. ಆಗಮಸಭಾ
- ಸಿ. ವಿಧಾತ
- ಡಿ. ನಿಗಮಾಸಭಾ
ಉತ್ತರ: ಡಿ) ನಿಗಮಾಸಭಾ
09. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ.?
- ಎ. ರಾಷ್ಟ್ರಪತಿಗಳು
- ಬಿ. ಪ್ರಧಾನ ಮಂತ್ರಿ
- ಸಿ. ಉಪ ರಾಷ್ಟ್ರಪತಿ
- ಡಿ. ರಾಜ್ಯಪಾಲರು
ಉತ್ತರ: ಎ) ರಾಷ್ಟ್ರಪತಿಗಳು
10. ” ದರಿಯಾ ದೌಲತ್ ” ಇದು ಯಾರಿಗೆ ಸೇರಿದ ಅರಮನೆ.?
- ಎ. ಟಿಪ್ಪು ಸುಲ್ತಾನ್
- ಬಿ. ಹೈದರಾಲಿ
- ಸಿ. ಆದಿಲ್ ಶಾಹಿ
- ಡಿ. ಮೀರ್ ಸಾದಿಕ್
ಉತ್ತರ: ಎ) ಟಿಪ್ಪು ಸುಲ್ತಾನ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….