01. ಟೊಮ್ಯಾಟೋ ಹಣ್ಣನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ.?
- ಎ. ಗೂದೇಹಣ್ಣು
- ಬಿ. ತಿಪ್ಪೆಹಣ್ಣು
- ಸಿ. ಹಿತ್ತಲ ಹಣ್ಣು
- ಡಿ. ಕೆಮ್ಮಣ್ಣು
ಉತ್ತರ: ಎ) ಗೂದೇಹಣ್ಣು
02. ಸಾಂಗ್ ಆಫ್ ದೀ ನಾರ್ಥ ಯಾವ ದೇಶದ ರಾಷ್ಟ್ರ ಗೀತೆ.?
- ಎ. ಥಾಯ್ಲೆಂಡ್
- ಬಿ. ಇಂಗ್ಲೆಂಡ್
- ಸಿ. ಸ್ಪೇಡನ್
- ಡಿ. ಸ್ಪೇನ್
ಉತ್ತರ: ಸ್ಪೇಡನ್
03. ದಿಲ್ಖುಷ್ ಅರಮನೆ ಎಲ್ಲಿದೆ.?
- ಎ. ಲಖನೌ
- ಬಿ. ಪಾಟ್ನಾ
- ಸಿ. ಸಿಕ್ಕಿಂ
- ಡಿ. ಗುಜರಾತ್
ಉತ್ತರ: ಎ) ಲಖನೌ
04. ಗೋವಾದ ಮುಖ್ಯ ಭಾಷೆ ಯಾವುದು.?
- ಎ. ಕನ್ನಡ
- ಬಿ. ಹಿಂದಿ
- ಸಿ. ಕೊಂಕಣಿ
- ಡಿ. ತುಳು
ಉತ್ತರ: ಸಿ) ಕೊಂಕಣಿ
05. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ.?
- ಎ. 20ನೇ ರಾಜ್ಯ
- ಬಿ. 21ನೇ ರಾಜ್ಯ
- ಸಿ. 23ನೇ ರಾಜ್ಯ
- ಡಿ. 24ನೇ ರಾಜ್ಯ
ಉತ್ತರ: ಡಿ) 24ನೇ ರಾಜ್ಯ
06. ಪ್ರಥಮ ಖಾಸಗಿ ಟಿವಿ ಸುದ್ದಿ ಚಾನೆಲ್ ಯಾವುದು.?
- ಎ. ಶೆಹರ್
- ಬಿ. ಸೂರ್ಯ
- ಸಿ. ಚಂದನ
- ಡಿ. ಬಹೀರ್
ಉತ್ತರ: ಎ) ಶೆಹರ್
07. ಇನ್ಸುಲಿನ್ ಸಂಶೋಧಕ ಈ ಕೆಳಗಿನವುಗಳಲ್ಲಿ ಯಾರು.?
- ಎ. ರಾಬರ್ಟ್ ಬ್ರೂಸ್
- ಬಿ. ಜಿಂದಾಲ್ ಅರೇ
- ಸಿ. ಪೆಡ್ರಿಕ್ ಬ್ಯಾಟಿಂಗ್
- ಡಿ. ಗ್ಯಾರಿಬಾಲ್ಡಿ
ಉತ್ತರ: ಸಿ) ಪೆಡ್ರಿಕ್ ಬ್ಯಾಟಿಂಗ್
08. ಹಾಲಿನ ಕುದಿಯುವ ಬಿಂದು ಎಷ್ಟು.?
- ಎ. 100ಸಿ
- ಬಿ. 500ಸಿ
- ಸಿ. 1000ಸಿ
- ಡಿ. 5000ಸಿ
ಉತ್ತರ: ಸಿ)1000ಸಿ
09. ಮಾನವ ಉಪಯೋಗಿಸಿದ ಪ್ರಥಮ ಲೋಹ ಯಾವುದು.?
- ಎ. ಕಬ್ಬಿಣ
- ಬಿ. ತಾಮ್ರ
- ಸಿ. ಚಿನ್ನ
- ಡಿ. ಕಂಚು
ಉತ್ತರ: ಬಿ) ತಾಮ್ರ
10. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ ಯಾರು.?
- ಎ. ಟಿ. ಸುನಂದಾ
- ಬಿ. ರಾಜೇಶ್ವರಿ ಬಾಯಿ
- ಸಿ. ತೇಜಸ್ವಿನಿ ಹೆಗಡೆ
- ಡಿ. ರಾಧಮಣಿ
ಉತ್ತರ: ಎ) ಟಿ. ಸುನಂದಾ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….