01. ಕರ್ನಾಟಕ ರಾಜ್ಯದಲ್ಲಿ ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನ ಈ ಕೆಳಗಿನ ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು.?
- ಎ. 1965
- ಬಿ. 1995
- ಸಿ. 1996
- ಡಿ. 1997
ಉತ್ತರ: ಬಿ)1995
02. ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಯಾರು.?
- ಎ. ಕೌಟಿಲ್ಯ
- ಬಿ. ಆಡಂ ಸ್ಮಿತ್
- ಸಿ. ಪ್ರೊ ಕೃಷ್ಣ ಬೈರೇಗೌಡ
- ಡಿ. ಪ್ಲೇಟೋ
ಉತ್ತರ: ಬಿ)ಆಡಂ ಸ್ಮಿತ್
03. ಅತೀ ಹೆಚ್ಚು ಕರಾವಳಿ ಹೊಂದಿರುವ ದೇಶ ಯಾವುದು.?
- ಎ. ಕೆನಡಾ
- ಬಿ. ಇಟಾಲಿಯನ್
- ಸಿ. ಪ್ರಾನ್ಸ್
- ಡಿ. ಭಾರತ
ಉತ್ತರ: ಎ) ಕೆನಡಾ
04. ಕರ್ನಾಟಕ ರಾಜ್ಯದ ಕರಾವಳಿ ತೀರದ ಉದ್ದ ಎಷ್ಟು.?
- ಎ. 320 ಕಿ ಮೀ
- ಬಿ. 380 ಕಿ ಮೀ
- ಸಿ. 410 ಕಿ ಮೀ
- ಡಿ. 510 ಕಿ ಮೀ
ಉತ್ತರ: ಎ) 320 ಕಿ ಮೀ
05. ಕರ್ನಾಟಕದ ಪೋಲಿಸ್ ಅಕಾಡೆಮಿ ಎಲ್ಲಿದೆ.?
- ಎ. ಬೆಂಗಳೂರು
- ಬಿ. ಹುಬ್ಬಳ್ಳಿ
- ಸಿ. ಮೈಸೂರು
- ಡಿ. ಚಾಮರಾಜನಗರ
ಉತ್ತರ: ಸಿ) ಮೈಸೂರು
06. ವಿಯೆಟ್ನಾಂ ನ ರಾಜಧಾನಿ ಯಾವುದು.?
- ಎ. ಹನೊಯ್
- ಬಿ. ಕುವೈತ್
- ಸಿ. ಢಾಕಾ
- ಡಿ. ಕೊಚ್ಚಿ
ಉತ್ತರ: ಎ) ಹನೊಯ್
07. ಕರ್ನಾಟಕದಲ್ಲಿ ಹೆಚ್ಚು ನೀರಾವರಿ ಕಾಲುವೆ ಹೊಂದಿರುವ ಜಿಲ್ಲೆ ಯಾವುದು.?
- ಎ. ಮಂಡ್ಯ
- ಬಿ. ಮೈಸೂರು
- ಸಿ. ರಾಯಚೂರು
- ಡಿ. ಗುಲ್ಬರ್ಗ
ಉತ್ತರ: ಸಿ) ರಾಯಚೂರು
08. ‘ ರೈತವಾರಿ ಪದ್ಧತಿ ‘ ಜಾರಿಗೆ ತಂದಿದ್ದ ಬ್ರಿಟಿಷ್ ಗೌರ್ನರ್ ಯಾರು.?
- ಎ. ಥಾಮಸ್ ಮನ್ರೋ
- ಬಿ. ವಿಲಿಯಂ ಬೆಂಟಿಕ್
- ಸಿ. ಲಾರ್ಡ್ ವೆಲೆಸ್ಲಿ
- ಡಿ. ಲಾರ್ಡ್ ಡಾಲ್ ಹೌಸಿ
ಉತ್ತರ: ಎ) ಥಾಮಸ್ ಮನ್ರೋ
09. ” ಬಿಳಿಯ ಚಿನ್ನ ” ಎಂದು ಈ ಕೆಳಗಿನ ಯಾವುದನ್ನು ಕರೆಯುತ್ತಾರೆ.?
- ಎ. ಅಕ್ಕಿ
- ಬಿ. ಹಾಲು
- ಸಿ. ಹತ್ತಿ
- ಡಿ. ಬಿಳಿಯ ಕಾಗದ
ಉತ್ತರ: ಸಿ) ಹತ್ತಿ
10. ” NATO ” ಸ್ಥಾಪನೆಯಾಗಿದ್ದು ಯಾವಾಗ.?
- ಎ. 04 ಏಪ್ರಿಲ್ 1947
- ಬಿ. 04 ಏಪ್ರಿಲ್ 1949
- ಸಿ. 14 ಏಪ್ರಿಲ್ 1979
- ಡಿ. 01 ಮೇ 1949
ಉತ್ತರ: ಬಿ) 04 ಏಪ್ರಿಲ್ 1949
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….