ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

  • 01. ಕರ್ನಾಟಕದಲ್ಲಿ ” ಬಟ್ಟೆ ಗಿರಣಿ ಗೆ ” ಪ್ರಸಿದ್ಧಿಯಾದ ಜಿಲ್ಲೆ ಯಾವುದು.?
  • ಎ. ದಾವಣಗೆರೆ
  • ಬಿ. ಹುಬ್ಬಳ್ಳಿ
  • ಸಿ. ರಾಮನಗರ
  • ಡಿ. ಬೆಳಗಾವಿ

ಉತ್ತರ: ಎ) ದಾವಣಗೆರೆ

  • 02. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಯಾವ ಜಿಲ್ಲೆಯಲ್ಲಿ.?
    • ಎ. ಬೆಂಗಳೂರು ನಗರ
    • ಬಿ. ಹುಬ್ಬಳ್ಳಿ
    • ಸಿ. ಬೆಂಗಳೂರು ಗ್ರಾಮಾಂತರ
    • ಡಿ. ಧಾರವಾಡ

ಉತ್ತರ: ಸಿ) ಬೆಂಗಳೂರು ಗ್ರಾಮಾಂತರ

  • 03. ಗೋವಾ ರಾಜ್ಯವು ಸ್ವತಂತ್ರವಾದದ್ದು ಯಾವಾಗ.?
    • ಎ. 1961
    • ಬಿ. 1951
    • ಸಿ. 1962
    • ಡಿ. 1952

ಉತ್ತರ: ಎ) 1961

  • 04. ಸ್ವರ್ಣ ದೇವಾಲಯಗಳ ನಗರ ಎಂದು ಯಾವುದನ್ನು ಕರೆಯುತ್ತಾರೆ.?
    • ಎ. ಗುಜರಾತ್
    • ಬಿ. ಅಮೃತ್ ಸರ್
    • ಸಿ. ತಮಿಳುನಾಡು
    • ಡಿ. ಪಂಜಾಬ್

ಉತ್ತರ: ಬಿ) ಅಮೃತ್ ಸರ್

  • 05. ನಿಕ್ಕಲ್ ನ ಅದಿರು ದೊರೆಯುವ ಭಾರತದ ಏಕೈಕ ರಾಜ್ಯ ಯಾವುದು.?
    • ಎ. ಸಿಕ್ಕಿಂ
    • ಬಿ. ಒಡಿಶಾ
    • ಸಿ. ರಾಜಸ್ಥಾನ
    • ಡಿ. ಅರುಣಾಚಲ ಪ್ರದೇಶ

ಉತ್ತರ: ಬಿ) ಒಡಿಶಾ

  • 06. ಪರಿಸರ ರಕ್ಷಣಾ ಕಾಯ್ದೆಯನ್ನು ಎಷ್ಟರಲ್ಲಿ ಜಾರಿಗೆ ತರಲಾಯಿತು.?
    • ಎ. 1986
    • ಬಿ‌. 1997
    • ಸಿ. 1998
    • ಡಿ‌. 1985

ಉತ್ತರ: ಎ) 1986

  • 07. ಕರ್ನಾಟಕ ಸಹಕಾರ ಚಳುವಳಿಯ ಪಿತಾಮಹ ಯಾರು.?
    • ಎ. ಬಸವನಗೌಡ ಪಾಟೀಲ್
    • ಬಿ. ಈರಣ್ಣ ಶೆಟ್ಟರ
    • ಸಿ. ಹನುಮಂತಪ್ಪ ಹಿಂದಿನಮನಿ
    • ಡಿ. ಸಿದ್ದಣ್ಣಗೌಡ ಸಣ್ಣ ರಾಮನಗೌಡ ಪಾಟೀಲ್

ಉತ್ತರ: ಡಿ) ಸಿದ್ದಣ್ಣಗೌಡ ಸಣ್ಣ ರಾಮನಗೌಡ ಪಾಟೀಲ್

  • 08. ” ಕಾಳುಮೆಣಸಿನ ರಾಣಿ ” ಎಂದು ಪೋರ್ಚುಗೀಸರು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಿದ್ದರು.?
    • ಎ. ರಾಣಿ ಅಬ್ಬಕ್ಕ
    • ಬಿ. ಚೆನ್ನಬೈರಾದೇವಿ
    • ಸಿ. ಹಿರಿಯ ಅಬ್ಬಕ್ಕ
    • ಡಿ‌. ರಾಣಿ ಚೆನ್ನಮ್ಮ

ಉತ್ತರ: ಬಿ) ಚೆನ್ನಬೈರಾದೇವಿ

  • 09. ” ನೀಲಿ ಕ್ರಾಂತಿ ” ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ.?
    • ಎ. ನೀರು
    • ಬಿ. ಮತ್ಸ್ಯ ಸಂಪತ್ತು ( ಮೀನು )
    • ಸಿ. ಹಾಲು
    • ಡಿ‌. ವಾಣಿಜ್ಯ ಬೆಳೆಗಳು

ಉತ್ತರ : ಬಿ) ಮತ್ಸ್ಯ ಸಂಪತ್ತು ( ಮೀನು )

  • 10. ಭಾರತದ ‘ ವೃದ್ಧ ನದಿ ‘ ಎಂದು ಯಾವ ನದಿಯನ್ನು ಕರೆಯುತ್ತಾರೆ.?
    • ಎ. ಗಂಗಾ
    • ಬಿ. ತುಂಗಾ
    • ಸಿ. ಕಾವೇರಿ
    • ಡಿ. ಗೋದಾವರಿ

ಉತ್ತರ: ಡಿ) ಗೋದಾವರಿ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!