01. 17ನೇ ಶತಮಾನದವರೆಗೆ ಅರೇಬಿಯನ್ ಸಮುದ್ರದ ಮೇಲೆ ವ್ಯಾಪಾರಿ ಏಕಸ್ವಾಮ್ಯವನ್ನು ಹೊಂದಿದವರು ಯಾರು.?
- ಎ. ಡಚ್ಚರು
- ಬಿ. ಪೋರ್ಚುಗೀಸರು
- ಸಿ. ಫ್ರೆಂಚರು
- ಡಿ. ಬ್ರಿಟಿಷರು
ಉತ್ತರ: ಬಿ) ಪೋರ್ಚುಗೀಸರು
02. 8 ಶತಮಾನಗಳ ಕಾಲ ಕೊಡಗನ್ನ ಆಳಿದವರು ಯಾರು.?
- ಎ. ಚಂಗಾಳ್ವರು
- ಬಿ. ರಾಷ್ಟ್ರಕೂಟರ
- ಸಿ. ಗಂಗರು
- ಡಿ. ಚೋಳರು
ಉತ್ತರ: ಎ) ಚಂಗಾಳ್ವರು
03. ಸಿಖ್ ಧರ್ಮದ ಸಂಸ್ಥಾಪಕರು ಯಾರು.?
- ಎ. ಗುರುನಾನಕ್
- ಬಿ. ಬಾಬ ಆಮ್ಟೆ
- ಸಿ. ರಾಜಗೋಪಾಲ್ ಆಚಾರ್ಯ
- ಡಿ. ಕೆಳದಿ ನಾಯಕ
ಉತ್ತರ: ಎ) ಗುರುನಾನಕ್
04. ಕೈಲಾಸನಾಥ ದೇವಾಲಯ ಇರುವುದು ಎಲ್ಲಿ.?
- ಎ. ಅಜಂತಾ
- ಬಿ. ಎಲ್ಲೋರಾ
- ಸಿ. ಆಗುಂಬೆ
- ಡಿ. ಕೈವಾರ
ಉತ್ತರ: ಬಿ) ಎಲ್ಲೋರಾ
05. ಈ ಕೆಳಗಿನವುಗಳಲ್ಲಿ ಯಾವ ಜಿಲ್ಲೆಯು ರೈಲು ಮಾರ್ಗ ಹೊಂದಿಲ್ಲ.?
- ಎ. ಶಿವಮೊಗ್ಗ
- ಬಿ. ಕೊಡಗು
- ಸಿ. ಕಾರವಾರ
- ಡಿ. ಬಳ್ಳಾರಿ
ಉತ್ತರ: ಬಿ) ಕೊಡಗು
06. ಭಾರತದ ಮೊದಲ ಮಹಿಳಾ ನ್ಯಾಯಾಧೀಶರು ಯಾರು.?
- ಎ. ಪ್ರತಿಭಾ ಪಾಟೀಲ್
- ಬಿ. ಸರೋಜಿನಿ ನಾಯ್ಡು
- ಸಿ. ಅನ್ನಾಚಾಂಡಿ
- ಡಿ. ಮೀರಾ ಜಾಸ್ಮಿನ್
ಉತ್ತರ: ಸಿ) ಅನ್ನಾಚಾಂಡಿ
07. ‘ ಮರೀನಾ ಬೀಚ್ ‘ ಯಾವ ರಾಜ್ಯದಲ್ಲಿ ನೋಡಬಹುದು.?
- ಎ. ಆಂದ್ರ ಪ್ರದೇಶ
- ಬಿ. ಕರ್ನಾಟಕ
- ಸಿ. ಗುಜರಾತ್
- ಡಿ. ತಮಿಳುನಾಡು
ಉತ್ತರ: ಡಿ) ತಮಿಳುನಾಡು
08. ಭಾರತದ ಅತಿ ದೊಡ್ಡ ಕೋಟೆ ಯಾವುದು.?
- ಎ. ಚಿತ್ತೋರ ಕೋಟೆ
- ಬಿ. ತಾಳಿ ಕೋಟೆ
- ಸಿ. ಟಿಪ್ಪು ಸುಲ್ತಾನ್ ಕೋಟೆ
- ಡಿ. ಕ್ಯಾಲಿಕಟ್ ಕೋಟೆ
ಉತ್ತರ: ಎ) ಚಿತ್ತೋರ ಕೋಟೆ
09. ಭಾರತವು ಸ್ವಾತಂತ್ರ್ಯ ಪೂರ್ವದ 1942 ರಲ್ಲಿ ಕರ್ನಾಟಕದ ಯಾವ ಗ್ರಾಮ ಮೊದಲು ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.?
- ಎ. ಈಸೂರು
- ಬಿ. ವಿದುರಾಶ್ವತ್ಥ
- ಸಿ. ಕೆಳದಿ
- ಡಿ. ಬಾಣಸವಾಡಿ
ಉತ್ತರ: ಎ) ಈಸೂರು
10. ಕರ್ನಾಟಕ ರಾಜ್ಯದ ಮೊಟ್ಟ ಮೊದಲ ದೂರದರ್ಶನ ಆರಂಭಿಸಿದ ನಗರ ಯಾವುದು.?
- ಎ. ಯಾದಗಿರಿ
- ಬಿ. ಕಲ್ಬುರ್ಗಿ
- ಸಿ. ಬೆಂಗಳೂರು
- ಡಿ. ಚಿಕ್ಕಬಳ್ಳಾಪುರ
ಉತ್ತರ: ಬಿ) ಕಲ್ಬುರ್ಗಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….