- 01. ಸಮುದ್ರ ಗುಪ್ತ ನನ್ನು ‘ ಭಾರತದ ನೆಪೋಲಿಯನ್ ‘ ಎಂದು ಕರೆದವರು ಯಾರು.?
- ಎ. ಆಡಂ ಸ್ಮಿತ್
- ಬಿ. ವಿ ಎ ಸ್ಮಿತ್
- ಸಿ. ದಿವಾನ್ ರಂಗಾಚಾರ್ಲು
- ಡಿ. ಕಂದಂಬರ ಅರಸ ಶ್ರೀಕಂಠದತ್ತ
ಉತ್ತರ: ಬಿ) ವಿ ಎ ಸ್ಮಿತ್
- 02. ಸೂರ್ಯನಿಗೆ ಅತ್ಯಂತ ಹತ್ತಿರವಾದ ನಕ್ಷತ್ರ ಯಾವುದು.?
- ಎ. ನೆಪ್ಚೂನ್ ನಕ್ಷತ್ರ
- ಬಿ. ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರ
- ಸಿ. ಪ್ಲೂಟೋ ನಕ್ಷತ್ರ
- ಡಿ. ಅಶ್ವಿನಿ ನಕ್ಷತ್ರ
ಉತ್ತರ: ಬಿ) ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರ
- 03. ” ಪದ್ಮಟಂಕಾ ” ಎಂಬ ಬೆಳ್ಳಿ ನಾಣ್ಯವನ್ನು ಯಾರ ಕಾಲದಲ್ಲಿ ಟಂಕಿಸಲಾತ್ತು.?
- ಎ. ಗಂಗರು
- ಬಿ. ಕದಂಬರು
- ಸಿ. ಚೋಳರು
- ಡಿ. ಪಲ್ಲವರು
ಉತ್ತರ: ಬಿ) ಕದಂಬರು
- 04. ಸರ್ವೆಟ್ಸ್ ಆಫ್ ಇಂಡಿಯಾ ದ ಸಂಸ್ಥಾಪಕರು ಯಾರು.?
- ಎ. ಗೋಪಾಲ ಕೃಷ್ಣ ಗೋಖಲೆ
- ಬಿ. ಬಾಲ ಗಂಗಾಧರ ತಿಲಕ್
- ಸಿ. ಲಾಲ ಲಜಪತ್ ರಾಯ್
- ಡಿ. ಕೇಶವ್ ರಾವ್ ಮುಂಡಾ
ಉತ್ತರ: ಎ) ಗೋಪಾಲ ಕೃಷ್ಣ ಗೋಖಲೆ
05. ವೇದಗಳ ಕಾಲದ ಯುದ್ಧ ದೇವತೆ ಯಾರು.?
- ಎ. ಮಯೂರ
- ಬಿ. ಇಂದ್ರ
- ಸಿ. ಸರಸ್ವತಿ
- ಡಿ. ಕಾಳಿ
ಉತ್ತರ: ಬಿ) ಇಂದ್ರ
- 06. ಐರ್ಲೆಂಡ್ ನ ಮೊದಲ ಮಹಿಳಾ ಅಧ್ಯಕ್ಷೆ ಯಾರು.?
- ಎ. ಮೇರಿ ರಾಬಿನ್ಸನ್
- ಬಿ. ಇಂದಿರಾ ಗಾಂಧಿ
- ಸಿ. ಮದರ್ ತೆರೇಸಾ
- ಡಿ. ಸಿರಿಮಾವೋ ಬಂಡಾರನಾಯಕೆ
ಉತ್ತರ: ಎ) ಮೇರಿ ರಾಬಿನ್ಸನ್
- 07. ” ವಿಶ್ವ ಎಪಟೈಟಿಸ್ ದಿನ ” ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಜೂನ್ 24
- ಬಿ. ಜನವರಿ 01
- ಸಿ. ಜುಲೈ 28
- ಡಿ. ಜುಲೈ 26
ಉತ್ತರ: ಸಿ) ಜುಲೈ 28
- 08. ‘ ವರಕವಿ ‘ ಎಂದು ಯಾರನ್ನು ಕರೆಯುತ್ತಾರೆ.?
- ಎ. ಕುವೆಂಪು
- ಬಿ. ದ ರಾ ಬೇಂದ್ರೆ
- ಸಿ. ವಿ ಕೃ ಗೋಕಾಕ್
- ಡಿ. ಗೋಪಾಲ ಕೃಷ್ಣ ಗೋಖಲೆ
ಉತ್ತರ: ಬಿ) ದ ರಾ ಬೇಂದ್ರೆ
- 09. ಸೂಪರ್ ಸಾನಿಕ್ ಜೆಟ್ ವಿಮಾನಗಳಿಂದ ಆಗುವ ಪರಿಣಾಮವೇನು.?
- ಎ. ಓಜೋನ್ ಪದರ ನಾಶ
- ಬಿ. ಭೂ ತಾಪಮಾನ ಏರಿಕೆ
- ಸಿ. ಮಳೆ ಹಾನಿ
- ಡಿ. ವಾಯುಮಾಲಿನ್ಯ
ಉತ್ತರ: ಎ) ಓಜೋನ್ ಪದರ ನಾಶ
10. ಮಾನವ ಕಂಡುಹಿಡಿದ ಮೊದಲ ಧಾತು ಯಾವುದು. ?
- ಎ. ಬೆಳ್ಳಿ
- ಬಿ. ಬಂಗಾರ
- ಸಿ. ಕಂಚು
- ಡಿ. ಉಕ್ಕು
ಉತ್ತರ: ಬಿ) ಬಂಗಾರ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….