- 01. 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಹತ್ತಿ ಬೆಳೆದ ರಾಷ್ಟ್ರ ಯಾವುದು.?
- ಎ. ಭಾರತ
- ಬಿ. ಬಾಂಗ್ಲಾದೇಶ
- ಸಿ. ಚೀನಾ
- ಡಿ. ಜಪಾನ್
ಉತ್ತರ: ಸಿ) ಚೀನಾ
- 02. ಭಾರತದ ಬಾಹ್ಯಾಕಾಶದ ಪಿತಾಮಹ ಯಾರು.?
- ಎ. ವಿಕ್ರಮ್ ಸಾರಾಭಾಯಿ
- ಬಿ. ಸೀತಾರಾಮನ್
- ಸಿ. ಎ ಎಸ್ ಕಿರಣ್ ಕುಮಾರ್
- ಡಿ. ಡಾ. ಕೆ ಶಿವನ್
ಉತ್ತರ: ಎ) ವಿಕ್ರಮ್ ಸಾರಾಭಾಯಿ
- 03. ಈ ಕೆಳಗಿನವುಗಳಲ್ಲಿ “ಗುರು ಶಿಖರ ” ಇರುವ ರಾಜ್ಯ ಯಾವುದು.?
- ಎ. ಅರುಣಾಚಲ ಪ್ರದೇಶ
- ಬಿ. ಬಿಹಾರ
- ಸಿ. ರಾಜಸ್ಥಾನ
- ಡಿ. ಕರ್ನಾಟಕ
ಉತ್ತರ: ಸಿ) ರಾಜಸ್ಥಾನ
- 04. ಭಾರತ ದೇಶದೊಂದಿಗೆ ಗರಿಷ್ಠ ಗಡಿ ಹಂಚಿಕೊಂಡಿರುವ ದೇಶ ಯಾವುದು.?
- ಎ. ಪಾಕಿಸ್ತಾನ
- ಬಿ. ಶ್ರೀಲಂಕಾ
- ಸಿ. ಬಾಂಗ್ಲಾದೇಶ
- ಡಿ. ಚೀನಾ
ಉತ್ತರ: ಸಿ) ಬಾಂಗ್ಲಾದೇಶ
- 05. ನೀರಿನಲ್ಲಿ ಕರಗುವ ವಿಟಮಿನ್ ಯಾವುದು.?
- ಎ. ವಿಟಮಿನ್ ಬಿ ಮತ್ತು ಸಿ
- ಬಿ. ವಿಟಮಿನ್ ಎ ಮತ್ತು ಸಿ
- ಸಿ. ವಿಟಮಿನ್ ಎ ಮತ್ತು ಬಿ
- ಡಿ. ವಿಟಮಿನ್ ಡಿ ಮತ್ತು ಎ
ಉತ್ತರ: ಎ) ವಿಟಮಿನ್ ಬಿ ಮತ್ತು ಸಿ
- 06. ಅತ್ಯಂತ ಭಾರವಾದ ಮೆದುಳು ಹೊಂದಿರುವ ಪ್ರಾಣಿ ಯಾವುದು.?
- ಎ. ಆನೆ
- ಬಿ. ಸ್ಟಮ್ ವೆಲ್
- ಸಿ. ಆಕ್ಟೋಪಸ್
- ಡಿ. ನೀಲಿ ತಿಮಿಂಗಿಲ
ಉತ್ತರ: ಬಿ) ಸ್ಟಮ್ ವೆಲ್
- 07. ಈ ಕೆಳಗಿನವುಗಳಲ್ಲಿ ಯಾವ ಹಕ್ಕಿಯು ಗೂಡು ಕಟ್ಟುವುದಿಲ್ಲ.?
- ಎ. ಕೋಗಿಲೆ
- ಬಿ. ಕಾಗೆ
- ಸಿ. ರಣಹದ್ದು
- ಡಿ. ಗರುಡ
ಉತ್ತರ: ಎ) ಕೋಗಿಲೆ
- 08. ಭಾರತದ ಪ್ರಸ್ತುತ ರಾಷ್ಟ್ರಪತಿ ಯಾರು.?
- ಎ. ಪ್ರಮೋದ್ ಮಧ್ವರಾಜ್
- ಬಿ. ನರೇಂದ್ರ ಮೋದಿ
- ಸಿ. ದ್ರೌಪದಿ ಮುರ್ಮು
- ಡಿ. ರಾಜೇಂದ್ರ ನಾಯ್ಕ್
ಉತ್ತರ: ಸಿ) ದ್ರೌಪದಿ ಮುರ್ಮು
- 09. ಯಾರ ಜನ್ಮ ದಿನವನ್ನು ” ವಿಶ್ವ ಮಾನವ ದಿನ ” ಎಂದು ಆಚರಿಸಲಾಗುತ್ತದೆ.?
- ಎ. ಬಿ ಎಂ ಶ್ರೀ
- ಬಿ. ಡಾ. ಬಿ ಆರ್ ಅಂಬೇಡ್ಕರ್
- ಸಿ. ಕುವೆಂಪು
- ಡಿ. ಸ್ವಾಮಿ ವಿವೇಕಾನಂದ
ಉತ್ತರ: ಸಿ) ಕುವೆಂಪು
- 10. ಕನ್ನಡ ಚಲನಚಿತ್ರರಂಗದ ಮತ್ತೊಂದು ಹೆಸರೇನು.?
- ಎ. ಬಾಲಿವುಡ್
- ಬಿ. ಸ್ಯಾಂಡಲ್ ವುಡ್
- ಸಿ. ಟಾಲಿವುಡ್
- ಡಿ. ಹಾಲಿವುಡ್
ಉತ್ತರ: ಬಿ) ಸ್ಯಾಂಡಲ್ ವುಡ್
ಸಂಗ್ರಹ ವರದಿ : ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….