01. ಭಾರತೀಯ ಪುನರುಜ್ಜೀವನ ಎಂದು ಕರೆಯುವ ಕಾಲ ಈ ಕೆಳಗಿನವುಗಳಲ್ಲಿ ಯಾವುದು.?
- ಎ. 18ನೇ ಶತಮಾನ,
- ಬಿ. 19ನೇ ಶತಮಾನ,
- ಸಿ.15ನೇ ಶತಮಾನ,
- ಡಿ. 20ನೇ ಶತಮಾನ
ಉತ್ತರ: ಬಿ) 19ನೇ ಶತಮಾನ
02. ಭಾರತೀಯ ನವೋದಯದ ಜನಕ ಎಂದು ಯಾರನ್ನು ಕರೆಯುತ್ತಾರೆ.?
- ಎ. ರಾಜಾರಾಮ್ ಮೋಹನ್ ರಾಯ್
- ಬಿ. ದಯಾನಂದ ಸರಸ್ವತಿ
- ಸಿ. ಶಂಕರಾಚಾರ್ಯರು
- ಡಿ. ಮಧ್ವಾಚಾರ್ಯರು
ಉತ್ತರ: ಎ) ರಾಜಾರಾಮ್ ಮೋಹನ್ ರಾಯ್
03. “ಸೂರ್ಯೋದಯ ನಾಡು” ಎಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ.?
- ಎ. ಅಮೇರಿಕಾ
- ಬಿ. ಬ್ರಿಟನ್
- ಸಿ. ಜಪಾನ್
- ಡಿ. ನಾರ್ವೆ
ಉತ್ತರ: ಸಿ) ಜಪಾನ್
04. “ಆಸ್ಟ್ರಿಯಾ” ನಗರದ ರಾಜಧಾನಿ (ಕ್ಯಾಪಿಟಲ್ ಸಿಟಿ) ಯಾವುದು.?
- ಎ. ವಿಯೆಟ್ನಾಂ
- ಬಿ. ಬ್ರೆಜಿಲ್
- ಸಿ. ದೆಹಲಿ
- ಡಿ. ವಿಯೆನ್ನಾ
ಉತ್ತರ: ಡಿ) ವಿಯೆನ್ನಾ
05. ಭಾರತದ ದೇಶದ “ರಾಷ್ಟ್ರೀಯ ಗೀತೆ” ಯಾವುದು.?
- ಎ. ವಂದೇ ಮಾತರಂ
- ಬಿ. ಜನ ಗಣ ಮನ
- ಸಿ. ಜೈ ಭಾರತ ಜನನಿಯ ತನುಜಾತೆ
- ಡಿ. ಜಂಡಾ ಉಂಚಾ ರಹೇಹಾ ಮರಾ
ಉತ್ತರ: ಎ) ವಂದೇ ಮಾತರಂ
06. ‘ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ‘ ಎಂದು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಾರೆ.?
- ಎ. ಡಾ. ಎ ಪಿ ಜೆ ಅಬ್ದುಲ್ ಕಲಾಂ
- ಬಿ. ಜಿ ಚಂದ್ರಶೇಖರ
- ಸಿ. ಎಸ್ ಚಂದ್ರಶೇಖರ್
- ಡಿ. ವಿಕ್ರಮ್ ಸಾರಾಭಾಯಿ
ಉತ್ತರ: ಡಿ) ವಿಕ್ರಮ್ ಸಾರಾಭಾಯಿ
07. ” ಕಪ್ಪು ಕುಳಿಗಳ ಸಿದ್ಧಾತಕ್ಕಾಗಿ ” ಯಾವ ಭೌತಶಾಸ್ತ್ರಜ್ಞರಿಗೆ 1983 ರಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ.?
- ಎ. ಸರ್ ಸಿ ವಿ ರಾಮನ್
- ಬಿ. ಎಸ್ ಚಂದ್ರಶೇಖರ್
- ಸಿ. ಜಿ ಚಂದ್ರಶೇಖರ್
- ಡಿ. ಲಾರ್ಡ್ ವೆಲೆಸ್ಲಿ
ಉತ್ತರ: ಬಿ) ಎಸ್ ಚಂದ್ರಶೇಖರ್
08. 2002 ರಿಂದ 2007 ರ ವರೆವಿಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದವರು ಯಾರು.?
- ಎ. ಡಾ. ಎ ಪಿ ಜೆ ಅಬ್ದುಲ್ ಕಲಾಂ
- ಬಿ. ಪ್ರತಿಭಾ ಪಾಟೀಲ್
- ಸಿ. ಮನಮೋಹನ್ ಸಿಂಗ್
- ಡಿ. ದ್ರೌಪದಿ ಮುರ್ಮು
ಉತ್ತರ: ಎ) ಡಾ. ಎ ಪಿ ಜೆ ಅಬ್ದುಲ್ ಕಲಾಂ
09. ‘ ಸಸ್ಯಗಳಿಗೂ ಜೀವ ಇದೆ ‘ ಎಂದು ಇಡೀ ಜಗತ್ತಿಗೆ ತಿಳಿಸಿಕೊಟ್ಟ ಅಸಾಮಾನ್ಯ ವಿಜ್ಞಾನಿ ಯಾರು.?
- ಎ. ಗೆಲಿಲಿಯೋ
- ಬಿ. ನ್ಯೂಟನ್
- ಸಿ. ಜಗದೀಶ್ ಚಂದ್ರ ಬೋಸ್
- ಡಿ. ಸುಭಾಷ್ ಚಂದ್ರ ಬೋಸ್
ಉತ್ತರ: ಸಿ) ಜಗದೀಶ್ ಚಂದ್ರ ಬೋಸ್
10. ಭಾರತದ ಮೊದಲ ಆನ್ಲೈನ್ ಗೇಮಿಂಗ್ ಅಕಾಡೆಮಿಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗುತ್ತಿದೆ.?
- ಎ. ಮಧ್ಯಪ್ರದೇಶ
- ಬಿ. ಕರ್ನಾಟಕ
- ಸಿ. ರಾಜಸ್ಥಾನ
- ಡಿ. ಗುಜರಾತ್
ಉತ್ತರ: ಎ) ಮಧ್ಯಪ್ರದೇಶ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….