- 01. ಗಾಂಧಿ ಮತ್ತು ಇರ್ವಿನ್ ಒಪ್ಪಂದ ಯಾವಾಗ ನಡೆಯಿತು.?
- ಎ. 1931 ಮಾರ್ಚ್ 05
- ಬಿ. 1931 ಫೆಬ್ರವರಿ 05
- ಸಿ. 1921 ಫೆಬ್ರವರಿ 05
- ಡಿ. 1910 ಮಾರ್ಚ್ 05
ಉತ್ತರ: ಎ) 1931 ಮಾರ್ಚ್ 05
02. ಈ ಕೆಳಗಿನ ಯಾವ ಎರಡು ನದಿಗಳು ಕಲಬುರ್ಗಿ ಮತ್ತು ವಿಜಯನಗರ ಹಂಪಿ ಪ್ರದೇಶಗಳಲ್ಲಿ ಹರಿಯುತ್ತದೆ.?
- ಎ. ಕಾವೇರಿ ಮತ್ತು ಗೋದಾವರಿ
- ಬಿ. ಕೃಷ್ಣಾ ಮತ್ತು ತುಂಗಭದ್ರಾ
- ಸಿ. ಭೀಮಾ ಮತ್ತು ಗೋದಾವರಿ
- ಡಿ. ನರ್ಮದಾ ಮತ್ತು ಗೋದಾವರಿ
ಉತ್ತರ: ಬಿ) ಕೃಷ್ಣಾ ಮತ್ತು ತುಂಗಭದ್ರಾ
03. ಇತ್ತೀಚೆಗೆ ಪ್ರಕಟಗೊಂಡ ವಿಶ್ವ ಚೆಸ್ ಆಟದಲ್ಲಿ ಭಾರತದ ಡಿ. ಗುಕೇಶ್ ಅವರು ಎಷ್ಟನೇ ಸ್ಥಾನ ಗಳಿಸಿದ್ದಾರೆ.?
- ಎ. 11ನೇ ಸ್ಥಾನ
- ಬಿ. 10ನೇ ಸ್ಥಾನ
- ಸಿ. 01ನೇ ಸ್ಥಾನ
- ಡಿ. 02ನೇ ಸ್ಥಾನ
ಉತ್ತರ: ಎ) 11ನೇ ಸ್ಥಾನ
04. ಈ ಕೆಳಗಿನವರುಗಳಲ್ಲಿ ಐದನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು ಯಾರಾಗಿದ್ದರು.?
- ಎ. ಸುಭಾಷ್ ಚಂದ್ರ ಬೋಸ್
- ಬಿ. ಇಂದಿರಾ ಗಾಂಧಿ
- ಸಿ. ಲಾಲ ಲಜಪತ್ ರಾಯ್
- ಡಿ. ರಾಜೀವ್ ಗಾಂಧಿ
ಉತ್ತರ: ಬಿ) ಇಂದಿರಾ ಗಾಂಧಿ
05. ಯಾವ ಭಾರತೀಯ ಜಲಪಾತವು ರಾಜ, ರಾಣಿ, ರೋರರ್, ರಾಕೆಟ್ ಎಂಬ ವಿಭಿನ್ನ 4 ಜಲಪಾತಗಳನ್ನು ಹೊಂದಿದೆ.?
- ಎ. ಜೋಗ್ ಜಲಪಾತ
- ಬಿ. ಧೂದ್ ಸಾಗರ್
- ಸಿ. ಅತಿರಪಿಲಿ
- ಡಿ. ಹಿರ್ನಿ
ಉತ್ತರ: ಎ) ಜೋಗ್ ಜಲಪಾತ
06. ಜಪಾನ್ ನ “ನಾಗಸಾಕಿ ದಿನ” ಎಂದು ಈ ಕೆಳಗಿನ ಯಾವ ದಿನವನ್ನು ಆಚರಿಸುತ್ತಾರೆ.?
- ಎ. ಆಗಸ್ಟ್ 09
- ಬಿ. ಆಗಸ್ಟ್ 19
- ಸಿ. ಜೂನ್ 12
- ಡಿ. ಜುಲೈ 28
ಉತ್ತರ: ಎ) ಆಗಸ್ಟ್ 09
07. ವಿಶ್ವದಲ್ಲಿ ಒಟ್ಟಾರೆ ಎಷ್ಟು ಪಕ್ಷಿ ಪ್ರಭೇದಗಳಿವೆ.?
- ಎ. 5,904
- ಬಿ. 11,906
- ಸಿ. 10,906
- ಡಿ. 6,011
ಉತ್ತರ: ಸಿ) 10,906
08. ಬಿಳಿ ಆನೆಗಳ ನಾಡು ಎಂದು ಈ ಕೆಳಗಿನ ಯಾವ ರಾಷ್ಟ್ರವನ್ನು ಕರೆಯುತ್ತಾರೆ.?
- ಎ. ಥೈಲ್ಯಾಂಡ್
- ಬಿ. ಉತ್ತರ ಕೊರಿಯಾ
- ಸಿ. ದಕ್ಷಿಣ ಕೊರಿಯಾ
- ಡಿ. ಅಮೇರಿಕಾ
ಉತ್ತರ: ಎ) ಥೈಲ್ಯಾಂಡ್
09. ಈ ಕೆಳಗಿನವರುಗಳಲ್ಲಿ “ಸರಸ್ವತಿ ಸಮ್ಮಾನ್” ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು.?
- ಎ. ಮಾಧವ್ ಕೌಶಿಕ್
- ಬಿ. ಸ್ಮೃತಿ ಇರಾನಿ
- ಸಿ. ಡಾ. ಸುಧಾಮೂರ್ತಿ
- ಡಿ. ಶಿವಶಂಕರಿ
ಉತ್ತರ: ಡಿ) ಶಿವಶಂಕರಿ
10. 2022ರ ಹುಲಿಯ ಗಣತಿ ಪ್ರಕಾರ ಯಾವ ರಾಜ್ಯ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ.?
- ಎ. ಹರಿಯಾಣ
- ಬಿ. ಮಧ್ಯಪ್ರದೇಶ
- ಸಿ. ಕರ್ನಾಟಕ
- ಡಿ. ತಮಿಳುನಾಡು
ಉತ್ತರ: ಬಿ) ಮಧ್ಯಪ್ರದೇಶ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….