01.”ಭೀಮಾ ನದಿಯ” ಉಗಮಸ್ಥಾನ ಯಾವುದು.?
- ಎ. ಮಹಾಬಲೇಶ್ವರ, ಮಹಾರಾಷ್ಟ್ರ
- ಬಿ. ಚಿಕ್ಕಬಳ್ಳಾಪುರ, ಕರ್ನಾಟಕ
- ಸಿ. ತಲಕಾವೇರಿ, ಕರ್ನಾಟಕ
- ಡಿ. ಭೀಮಾಶಂಕರ್, ಮಹಾರಾಷ್ಟ್ರ
ಉತ್ತರ: ಡಿ) ಭೀಮಾಶಂಕರ್, ಮಹಾರಾಷ್ಟ್ರ
02. ಎರಡನೇ ತರೈನ್ ಕದನ ನಡೆದಿದ್ದು ಯಾವಾಗ.?
- ಎ. 1992
- ಬಿ. 1192
- ಸಿ. 1993
- ಡಿ. 1193
ಉತ್ತರ: ಬಿ) 1192
03. “ವಿಶ್ವ ಗ್ರಾಹಕ ದಿನ” ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಮಾರ್ಚ್ 15
- ಬಿ. ಮಾರ್ಚ್ 05
- ಸಿ. ಫೆಬ್ರವರಿ 05
- ಡಿ. ಜೂನ್ 24
ಉತ್ತರ: ಎ) ಮಾರ್ಚ್ 15
04. ಈ ಕೆಳಗಿನವುಗಳಲ್ಲಿ “ದಸ್ತಕ” ಪದದ ಸರಿಯಾದ ಅರ್ಥ ಯಾವುದು.?
- ಎ. ಪುಸ್ತಕ
- ಬಿ. ಪರವಾನಿಗೆ ಪತ್ರ
- ಸಿ. ಲೈಬ್ರರಿ ರಿಜಿಸ್ಟರ್
- ಡಿ. ಬ್ಯಾಂಕ್ ರಿಜಿಸ್ಟರ್
ಉತ್ತರ: ಬಿ) ಪರವಾನಿಗೆ ಪತ್ರ
05. ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ.?
- ಎ. ಜಿನೀವಾ
- ಬಿ. ಕಾಟ್ಮಂಡು
- ಸಿ. ನವದೆಹಲಿ
- ಡಿ. ನ್ಯೂಯಾರ್ಕ್
ಉತ್ತರ: ಎ) ಜಿನೀವಾ
06. ಭಾರತದ ಪ್ರಥಮ ಗೃಹಮಂತ್ರಿ ಈ ಕೆಳಗಿನವರುಗಳಲ್ಲಿ ಯಾರಾಗಿದ್ದರು.?
- ಎ. ಬಾಲ ಗಂಗಾಧರ ತಿಲಕ್
- ಬಿ. ಸರ್ದಾರ್ ವಲ್ಲಭಭಾಯ್ ಪಟೇಲ್
- ಸಿ. ಇಂದಿರಾ ಗಾಂಧಿ
- ಡಿ. ಜವಾಹರ್ ಲಾಲ್ ನೆಹರು
ಉತ್ತರ: ಬಿ) ಸರ್ದಾರ್ ವಲ್ಲಭಭಾಯ್ ಪಟೇಲ್
07. ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹವನ್ನು ಆರಂಭವಾದದ್ದು ಯಾವಾಗ.?
- ಎ. 1992
- ಬಿ. 2022
- ಸಿ. 1982
- ಡಿ. 2000
ಉತ್ತರ: ಸಿ) 1982
08. ಭಾರತೀಯ ಜೀವ ವಿಮಾ ನಿಗಮ ( ಎಲ್ ಐ ಸಿ ) ಆರಂಭವಾದದ್ದು ಯಾವಾಗ.?
- ಎ. 1856
- ಬಿ. 1946
- ಸಿ. 1947
- ಡಿ. 1956
ಉತ್ತರ: ಡಿ) 1956
09. “ಭಾಂಧವಗಡ” ಅರಣ್ಯ ಮೀಸಲು ಪ್ರದೇಶ ಯಾವ ರಾಜ್ಯದಲ್ಲಿದೆ.?
- ಎ. ಕರ್ನಾಟಕ
- ಬಿ. ಮಹಾರಾಷ್ಟ್ರ
- ಸಿ. ಮಧ್ಯಪ್ರದೇಶ
- ಡಿ. ಪಶ್ಚಿಮ ಬಂಗಾಳ
ಉತ್ತರ: ಸಿ) ಮಧ್ಯಪ್ರದೇಶ
10. ಕೀರ್ತನಾ ಪಾಂಡಿಯನ್ಯ ಯಾವ ಕ್ರೀಡೆಯನ್ನು ಆಡುತ್ತಾರೆ.?
- ಎ. ಹಾಕಿ
- ಬಿ. ಕ್ರಿಕೆಟ್
- ಸಿ. ಸ್ನೂಕರ್
- ಡಿ. ಟೆನಿಸ್
ಉತ್ತರ: ಸಿ) ಸ್ನೂಕರ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….