01. ಈ ಕೆಳಗಿನ ಯಾವ ದಿನವನ್ನು “ವಿಶ್ವ ಜನಸಂಖ್ಯಾ ದಿನ” ಎಂದು ಆಚರಿಸಲಾಗುತ್ತದೆ.?
- ಎ. ಜುಲೈ 01
- ಬಿ. ಜುಲೈ 11
- ಸಿ. ಜೂನ್ 11
- ಡಿ. ಆಗಸ್ಟ್ 14
ಉತ್ತರ: ಬಿ) ಜುಲೈ 11
02. ಭಾರತದ ವಿಮಾ ನಿಯಂತ್ರಣ ಸಂಸ್ಥೆ ಇರುವುದು ಎಲ್ಲಿ.?
- ಎ. ಹೈದ್ರಾಬಾದ್
- ಬಿ. ಕೊಲ್ಕತ್ತಾ
- ಸಿ. ಹುಬ್ಬಳ್ಳಿ
- ಡಿ. ಮಂಗಳೂರು
ಉತ್ತರ: ಎ) ಹೈದ್ರಾಬಾದ್
03. “ಕೃಷ್ಣಾ ನದಿಯು” ಈ ಕೆಳಗಿನವುಗಳಲ್ಲಿ ಯಾವ ಜಿಲ್ಲೆಯಲ್ಲಿ ಹರಿಯುವುದಿಲ್ಲ.?
- ಎ. ಬೆಳಗಾವಿ
- ಬಿ. ವಿಜಯಪುರ
- ಸಿ. ಧಾರವಾಡ
- ಡಿ. ರಾಯಚೂರು
ಉತ್ತರ: ಸಿ) ಧಾರವಾಡ
04. “ವಿಶ್ವ ಶುದ್ಧ ಗಾಳಿಯ ದಿನ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಸೆಪ್ಟೆಂಬರ್ 04
- ಬಿ. ಸೆಪ್ಟೆಂಬರ್ 07
- ಸಿ. ಆಗಸ್ಟ್ 12
- ಡಿ. ಆಗಸ್ಟ್ 11
ಉತ್ತರ: ಬಿ) ಸೆಪ್ಟೆಂಬರ್ 07
05. ಪ್ರಸ್ತುತ ರಾಜ್ಯ ರೇಷ್ಮೆ ಸಚಿವರು ಯಾರು.?
- ಎ. ಕೆ ಸಿ ವೆಂಕಟೇಶ್
- ಬಿ. ಕೆ ವೆಂಕಟೇಶ್
- ಸಿ. ಜಿ ಪರಮೇಶ್ವರ್
- ಡಿ. ಕೆ ಹೆಚ್ ಮುನಿಯಪ್ಪ
ಉತ್ತರ: ಬಿ) ಕೆ ವೆಂಕಟೇಶ್
06. ಈ ಕೆಳಗಿನವುಗಳಲ್ಲಿ ತಾಲಿಬಾನ್ ಗೆ ವಶವಾದ ದೇಶ ಯಾವುದು.?
- ಎ. ಪಾಕಿಸ್ತಾನ
- ಬಿ. ಆಸ್ಟ್ರೇಲಿಯಾ
- ಸಿ. ನೈಜೀರಿಯಾ
- ಡಿ. ಅಫ್ಘಾನಿಸ್ತಾನ್
ಉತ್ತರ: ಡಿ) ಆಫ್ಘಾನಿಸ್ತಾನ
07. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ದೇಶವು ಎಷ್ಟು ಪದಕಗಳನ್ನು ಗೆದ್ದಿದೆ.?
- ಎ. 07
- ಬಿ. 05
- ಸಿ. 05
- ಡಿ. 11
ಉತ್ತರ: ಎ) 07
08. ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ಎಷ್ಟನೇ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.?
- ಎ. 18 ನೇ ರಾಜ್ಯಪಾಲರು
- ಬಿ. 19 ನೇ ರಾಜ್ಯಪಾಲರು
- ಸಿ. 17 ನೇ ರಾಜ್ಯಪಾಲರು
- ಡಿ. 21 ನೇ ರಾಜ್ಯಪಾಲರು
ಉತ್ತರ: ಬಿ) 19 ನೇ ರಾಜ್ಯಪಾಲರು
09. ಈಗಿನ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಯಾರು.?
- ಎ. ಸುಶೀಲ್ ಚಂದ್ರ
- ಬಿ. ದೇಶಪಾಂಡೆ
- ಸಿ. ಸಿ ಆರ್ ರಾವ್
- ಡಿ. ರಮೇಶ್ ಗೋಯಲ್
ಉತ್ತರ: ಎ) ಸುಶೀಲ್ ಚಂದ್ರ
10. ಪೋರ್ಚುಗೀಸರಿಂದ ಬ್ರೆಜಿಲ್ ದೇಶವು ಸ್ವಾತಂತ್ರ್ಯ ಪಡೆದಿದ್ದು ಯಾವಾಗ.?
- ಎ. 1922
- ಬಿ. 1812
- ಸಿ. 1912
- ಡಿ. 1822
ಉತ್ತರ: ಡಿ) 1822
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….