01. ಬಾಕ್ಸೈಟ್ ಅನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ ಬಳಸುತ್ತಾರೆ.?
- ಎ. ಕಬ್ಬಿಣದ ಕೈಗಾರಿಕೆ
- ಬಿ. ಅಲ್ಯುಮಿನಿಯಂ ಕೈಗಾರಿಕೆ
- ಸಿ. ಚಿನ್ನದ ನಿಕ್ಷೇಪ ಕೈಗಾರಿಕೆ
- ಡಿ. ಕಂಚಿನ ಕೈಗಾರಿಕೆ
ಉತ್ತರ: ಬಿ) ಅಲ್ಯುಮಿನಿಯಂ ಕೈಗಾರಿಕೆ
02. ಅಂತಾರಾಷ್ಟ್ರೀಯ ಒಲಿಂಪಿಕ್ ಕೇಂದ್ರ ಕಛೇರಿ ಈ ಕೆಳಗಿನ ಯಾವ ದೇಶದಲ್ಲಿದೆ.?
- ಎ. ಯುರೋಪ್
- ಬಿ. ಆಸ್ಟ್ರೇಲಿಯಾ
- ಸಿ. ಸ್ವಿಟ್ಜರ್ಲೆಂಡ್
- ಡಿ. ಭೂತಾನ್
ಉತ್ತರ: ಸಿ) ಸ್ವಿಟ್ಜರ್ಲೆಂಡ್
03. ಈ ಕೆಳಗಿನವರುಗಳಲ್ಲಿ ಸಸ್ಯಶಾಸ್ತ್ರ ದ ಪಿತಮಹಾ ಯಾರು.?
- ಎ. ಥಿಯೋಪ್ರಾಸ್ಟಸ್
- ಬಿ. ಸಲೀಂ ಅಲಿ
- ಸಿ. ಡಾ. ವಾಲೀಕರ್
- ಡಿ. ಡಾ. ಗುರುರಾಜ ಕರ್ಜಗಿ
ಉತ್ತರ: ಎ) ಥಿಯೋಪ್ರಾಸ್ಟಸ್
04. ಭಾರತ ದೇಶದಲ್ಲಿ ಇಲ್ಲಿಯವರೆಗೂ ಎಷ್ಟು ಜನಗಣತಿಯನ್ನು ಮಾಡಲಾಗಿದೆ.?
- ಎ. 11
- ಬಿ. 15
- ಸಿ. 14
- ಡಿ. 10
ಉತ್ತರ: ಬಿ) 15
05. ಈ ಕೆಳಗಿನವರುಗಳಲ್ಲಿ ಇರಾಕ್ ನ ಮೊದಲ ಹೆಸರೇನು.?
- ಎ. ಮೆಸೊಪಟ್ಯಾಮಿಯಾ
- ಬಿ. ಇಟಲಿ
- ಸಿ. ಈಜಿಪ್ಟ್
- ಡಿ. ಸಿಂಧೂ ಬಯಲು
ಉತ್ತರ: ಎ) ಮೆಸೊಪಟ್ಯಾಮಿಯಾ
06. ಸರ್ವೋಚ್ಚ ನ್ಯಾಯಾಲಯ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಫೆಬ್ರವರಿ 08
- ಬಿ. ಜನವರಿ 12
- ಸಿ. ಜನವರಿ 28
- ಡಿ. ಮಾರ್ಚ್ 12
ಉತ್ತರ: ಸಿ) ಜನವರಿ 28
07. ಈ ಕೆಳಗಿನವರುಗಳಲ್ಲಿ ಕವಿರಾಜ ಎಂದು ಬಿರುದು ಹೊಂದಿದ್ದ ಗುಪ್ತರ ದೊರೆ ಯಾರು.?
- ಎ. ಒಂದನೇ ಶಾತಕರ್ಣಿ
- ಬಿ. ಒಂದನೇ ನರಸಿಂಹ
- ಸಿ. ಮೌರ್ಯ ಗುಪ್ತ
- ಡಿ. ಸಮುದ್ರ ಗುಪ್ತ
ಉತ್ತರ: ಡಿ) ಸಮುದ್ರ ಗುಪ್ತ
08. “ಗೋಧಿ”ಗೆ ಸಸ್ಯಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಏನೆಂದು ಕರೆಯುತ್ತಾರೆ.?
- ಎ. ಟ್ರಿಟಿಕಂ
- ಬಿ. ಟೆಟ್ರಿಸ್
- ಸಿ. ಕ್ಯೂಬ್
- ಡಿ. ಗೌಸ್
ಉತ್ತರ: ಎ) ಟ್ರಿಟಿಕಂ
09. ಅತಿ ಹೆಚ್ಚು ಭತ್ತ ಉತ್ಪಾದಿಸುವ ಖಂಡ ಯಾವುದು.?
- ಎ. ಏಷ್ಯಾ ಖಂಡ
- ಬಿ. ಉತ್ತರ ಖಂಡ
- ಸಿ. ಯುರೋಪ್ ಖಂಡ
- ಡಿ. ಆಫ್ರಿಕಾ ಖಂಡ
ಉತ್ತರ: ಎ) ಏಷ್ಯಾ ಖಂಡ
10. ಪ್ರಪಂಚದಲ್ಲಿ ಮೊದಲ ಬಾರಿಗೆ ಮಾನವರು ಕಂಡುಬಂದ ಖಂಡ ಯಾವುದು.?
- ಎ. ಏಷ್ಯಾ ಖಂಡ
- ಬಿ. ಆಫ್ರಿಕಾ ಖಂಡ
- ಸಿ. ಯುರೋಪ್ ಖಂಡ
- ಡಿ. ಆಸ್ಟ್ರೇಲಿಯಾ ಖಂಡ
ಉತ್ತರ: ಬಿ) ಆಫ್ರಿಕಾ ಖಂಡ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….