01. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರ ನಾಥ್ ದಾಸ್ ಜನಿಸಿದ್ದು ಯಾವಾಗ.?
- ಎ. 1929
- ಬಿ. 1829
- ಸಿ. 1932
- ಡಿ. 1931
ಉತ್ತರ: ಎ)1929
02. ಇತ್ತೀಚೆಗೆ ಅಸೋಮ್ ಮಾಲ ಯೋಜನೆಯನ್ನು ಪ್ರಾರಂಭಿಸಿದವರು ಯಾರು.?
- ಎ. ನರೇಂದ್ರ ಮೋದಿ
- ಬಿ. ರಾಹುಲ್ ಗಾಂಧಿ
- ಸಿ. ಸಿದ್ದರಾಮಯ್ಯ
- ಡಿ. ಡಿ ಕೆ ಶಿವಕುಮಾರ್
ಉತ್ತರ: ಎ) ನರೇಂದ್ರ ಮೋದಿ
03. ಇತ್ತೀಚೆಗೆ ಅಸ್ಸಾಂನ ಮೊದಲ ಹೆಲಿಪೋರ್ಟ್ ಎಲ್ಲಿ ಉದ್ಘಾಟಿಸಲಾಯಿತು.?
- ಎ. ನವದೆಹಲಿ
- ಬಿ. ಮಿಜೋರಾಂ
- ಸಿ. ಮಜುಲಿ
- ಡಿ. ಹೈದ್ರಾಬಾದ್
ಉತ್ತರ: ಸಿ) ಮಜುಲಿ
04. ಇತ್ತೀಚೆಗೆ ಭಾರತದ ಮೊದಲ ಗುಡುಗು ಸಹಿತ ಸಂಶೋಧನಾ ಪರೀಕ್ಷಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು.?
- ಎ. ತಮಿಳುನಾಡು
- ಬಿ. ಒಡಿಶಾ
- ಸಿ. ಮಧ್ಯಪ್ರದೇಶ
- ಡಿ. ಅಸ್ಸಾಂ
ಉತ್ತರ: ಬಿ) ಒಡಿಶಾ
05. ಇತ್ತೀಚೆಗೆ ನಿಧನರಾದ “ಕ್ರಿಸ್ಟೋಫರ್ ಪ್ಲಮ್ಮರ್” ಅವರು ಯಾರು.?
- ಎ. ನಟ
- ಬಿ. ಖ್ಯಾತ ಸಂಗೀತ ನಿರ್ದೇಶಕ
- ಸಿ. ನಾಟಕಕಾರ
- ಡಿ. ವ್ಯಂಗ್ಯ ಚಿತ್ರಕಾರ
ಉತ್ತರ: ಎ) ನಟ
06. ಚೀನಾದ ಸಿನೋಬಾಕ್ ಲಸಿಕೆಯನ್ನು ಯಾವ ದೇಶ ಅನುಮೋದಿಸಿದೆ.?
- ಎ. ಅಮೇರಿಕಾ
- ಬಿ. ಆಫ್ರಿಕಾ
- ಸಿ. ಥಾಯ್ಲೆಂಡ್
- ಡಿ. ಇಂಡೋನೇಷಿಯಾ
ಉತ್ತರ: ಡಿ) ಇಂಡೋನೇಷಿಯಾ
07. ಬ್ರಹ್ಮಪುತ್ರ ನದಿಯ ಉಗಮ ಸ್ಥಾನ ಯಾವುದು.?
- ಎ. ಗಂಗೋತ್ರಿ
- ಬಿ. ಮಾನಸ ಸರೋವರ
- ಸಿ. ಮಾನಸ ಗಂಗೋತ್ರಿ
- ಡಿ. ತಲಕಾಡು
ಉತ್ತರ: ಬಿ) ಮಾನಸ ಸರೋವರ
08. ಈ ಕೆಳಗಿನವುಗಳಲ್ಲಿ ಭಾರತದ ಆಹಾರ ನಿಗಮದ ಮುಖ್ಯ ಕಾರ್ಯ ಯಾವುದು.?
- ಎ. ಕೃಷಿ ಉತ್ಪನ್ನಗಳ ಸಂಸ್ಕರಣೆ
- ಬಿ. ನೂತನ ತಳಿಗಳ ಸಂರಕ್ಷಣೆ
- ಸಿ. ಕೃಷಿ ಉತ್ಪನ್ನಗಳ ಮಾರಾಟ
- ಡಿ. ಆಹಾರ ಪದಾರ್ಥಗಳ ಪೂರೈಕೆ
ಉತ್ತರ: ಎ) ಕೃಷಿ ಉತ್ಪನ್ನಗಳ ಸಂಸ್ಕರಣೆ
09. ಮಾರುತದ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ ಯಾವುದು.?
- ಎ. ಥರ್ಮ್ರೋಸ್ಫೀಯರ್
- ಬಿ. ಗ್ಯಾರಿ ಮೀಟರ್
- ಸಿ. ವಿಂಡ್ ವೇನ್
- ಡಿ. ವಿಂಡ್ ಪವರ್
ಉತ್ತರ: ಸಿ) ವಿಂಡ್ ವೇನ್
10. ಭಾಕ್ರಾ ನಂಗಲ್ ಯೋಜನೆಗೆ ಇರುವ ಮತ್ತೊಂದು ಹೆಸರೇನು.?
- ಎ. ಎತ್ತಿನಹೊಳೆ ಯೋಜನೆ
- ಬಿ. ಗೋವಿಂದ ಸಾಗರ ಯೋಜನೆ
- ಸಿ. ದಾಂಡೇಲಿ ಯೋಜನೆ
- ಡಿ. ನೀಲಿ ಸಾಗರ ಯೋಜನೆ ಎ
ಉತ್ತರ: ಬಿ) ಗೋವಿಂದ ಸಾಗರ ಯೋಜನೆ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….