01. ಇತ್ತೀಚಿಗೆ ರಾಷ್ಟ್ರೀಯವಾದಿ ಗುಂಪು ಪ್ರೌಡ್ ಬಾಯ್ಸ್ ಅನ್ನು ಭಯೋತ್ಪಾದಕ ಗುಂಪು ಎಂದು ಘೋಷಿಸಿದ ದೇಶ ಯಾವುದು.?
- ಎ. ಪಾಕಿಸ್ತಾನ
- ಬಿ. ಕೆನಡಾ
- ಸಿ. ಬ್ರೆಜಿಲ್
- ಡಿ. ರಷ್ಯಾ
ಉತ್ತರ: ಬಿ) ಕೆನಡಾ
02. ಅಸೋಮ್ ಮಾಲಾ ಯೋಜನೆಯನ್ನು ಪ್ರಾರಂಭಿಸಿದವರು ಯಾರು.?
- ಎ. ನರೇಂದ್ರ ಮೋದಿ
- ಬಿ. ದ್ರೌಪದಿ ಮುರ್ಮು
- ಸಿ. ಸರ್ ಎಂ ವಿಶ್ವೇಶ್ವರಯ್ಯ
- ಡಿ. ಪ್ರತಿಭಾ ಪಾಟೀಲ್
ಉತ್ತರ: ಎ) ನರೇಂದ್ರ ಮೋದಿ
03. ISRO ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಈ ಕೆಳಗಿನ ಯಾವ ದೇಶದ ಸಂಸ್ಥೆಯಾಗಿದೆ.?
- ಎ. ಭಾರತ
- ಬಿ. ಅಮೇರಿಕಾ
- ಸಿ. ರಷ್ಯಾ
- ಡಿ. ಜಪಾನ್
ಉತ್ತರ: ಎ) ಭಾರತ
04. ಭಾರತದ ಮೊದಲ ಗುಡುಗು ಸಹಿತ ಸಂಶೋಧನಾ ಪರೀಕ್ಷಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ.?
- ಎ. ರಷ್ಯಾ
- ಬಿ. ಒಡಿಶಾ
- ಸಿ. ನ್ಯೂಜಿಲೆಂಡ್
- ಡಿ. ಉತ್ತರ ಕೊರಿಯಾ
ಉತ್ತರ: ಬಿ) ಒಡಿಶಾ
05. ಯಾವ ರಾಜ್ಯ ಸರ್ಕಾರವು “ಮುಖ್ಯಮಂತ್ರಿಯ ಪ್ರತಿಭಾ ಪರೀಕ್ಷೆಯನ್ನು” ತೆರವುಗೊಳಿಸಿದೆ.?
- ಎ. ಮಧ್ಯಪ್ರದೇಶ
- ಬಿ. ಉತ್ತರ ಪ್ರದೇಶ
- ಸಿ. ಅಸ್ಸಾಂ
- ಡಿ. ದೆಹಲಿ
ಉತ್ತರ: ಡಿ) ದೆಹಲಿ
06. ಟಾಟಾ ಸಮೂಹದ ಸಹಯೋಗದೊಂದಿಗೆ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಿಲ್ಕ್ಸ್” ಸ್ಥಾಪನೆಯನ್ನು ಯಾವ ರಾಜ್ಯ ಘೋಷಿಸಿದೆ.?
- ಎ. ಒಡಿಶಾ
- ಬಿ. ಮಧ್ಯಪ್ರದೇಶ
- ಸಿ. ಆಂಧ್ರಪ್ರದೇಶದ
- ಡಿ. ಉತ್ತರ ಪ್ರದೇಶ
ಉತ್ತರ: ಎ) ಒಡಿಶಾ
07. ಚೀನಾದ ಸಿನೋಬಕ್ ಲಸಿಕೆಯನ್ನು ಯಾವ ದೇಶ ಅನುಮೋದಿಸಿದೆ.?
- ಎ. ಜಪಾನ್
- ಬಿ. ಇಂಡೋನೇಷ್ಯಾ
- ಸಿ. ಚೀನಾ
- ಡಿ. ಥಾಯ್ಲೆಂಡ್
ಉತ್ತರ ಬಿ) ಇಂಡೋನೇಷ್ಯಾ
08. ಇತ್ತೀಚಿಗೆ ಯಾವ ರಾಜ್ಯ ಚುನಾವಣೆ ಆಯುಕ್ತರು “ಇ-ವಾಚ್ ಮೊಬೈಲ್ ಅಪ್ಲಿಕೇಶನ್” ಅನ್ನು ಪ್ರಾರಂಭಿಸಿದ್ದಾರೆ.?
- ಎ. ಆಂಧ್ರ ಪ್ರದೇಶ
- ಬಿ. ತಮಿಳುನಾಡು
- ಸಿ. ಕರ್ನಾಟಕ
- ಡಿ. ಒರಿಸ್ಸಾ
ಉತ್ತರ: ಎ) ಆಂಧ್ರಪ್ರದೇಶ
09. ತಾಲಿಬಾನ್ ವಶವಾದ ದೇಶ ಯಾವುದು.?
- ಎ. ಪಾಕಿಸ್ತಾನ
- ಬಿ. ಉತ್ತರ ಕೊರಿಯಾ
- ಸಿ. ಆಫ್ಘಾನಿಸ್ತಾನ
- ಡಿ. ದಕ್ಷಿಣ ಕೊರಿಯಾ
ಉತ್ತರ: ಸಿ) ಆಫ್ಘಾನಿಸ್ತಾನ
10. ಟೋಕಿಯೋ ಒಲಂಪಿಕ್ಸ್ ಎಲ್ಲಿ ನಡೆಯಿತು.?
- ಎ. ಚೀನಾ
- ಬಿ. ಪ್ಯಾರಿಸ್
- ಸಿ. ಜಪಾನ್
- ಡಿ. ಅಮೇರಿಕಾ
ಉತ್ತರ: ಬಿ) ಪ್ಯಾರಿಸ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….