01. ಸುಪ್ರೀಂ ಕೋರ್ಟ್ ನ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಯಾರು ಆಯ್ಕೆಯಾಗಿದ್ದಾರೆ.?
- ಎ. ಸೂರ್ಯಕಾಂತ್
- ಬಿ. ವಿಕ್ರಂ ನಾಥ್
- ಸಿ. ಪ್ರಶಾಂತ್ ಕುಮಾರ್ ಮಿಶ್ರ
- ಡಿ. ಎನ್ ವಿ ರಮಣ್
ಉತ್ತರ: ಡಿ)ಎನ್ ವಿ ರಮಣ್
02. ಈ ಕೆಳಗಿನವರುಗಳಲ್ಲಿ ಟೋಕಿಯೋ ಒಲಂಪಿಕ್ಸ್ ನಲ್ಲಿ ಯಾರು ಚಿನ್ನದ ಪದಕ ಗಳಿಸಿದ್ದಾರೆ.?
- ಎ. ನೀರಜ್ ಚೋಪ್ರಾ
- ಬಿ. P V ಸಿಂಧು
- ಸಿ. ಮೀರಾಬಾಯಿ ಚಾನು
- ಡಿ. ಭಜರಂಗ್ ಪೂನಿಯಾ
ಉತ್ತರ: ಎ) ನೀರಜ್ ಚೋಪ್ರಾ
03. “ಭಾಷಾ ಆಧಾರದ ಮೇಲೆ” ರಚನೆಯಾದ ಮೊದಲ ರಾಜ್ಯ ಯಾವುದು.?
- ಎ. ಕರ್ನಾಟಕ
- ಬಿ. ಆಂಧ್ರಪ್ರದೇಶ
- ಸಿ. ತಮಿಳುನಾಡು
- ಡಿ. ಗುಜರಾತ್
ಉತ್ತರ : ಬಿ) ಆಂಧ್ರ ಪ್ರದೇಶ
04. ಈ ಕೆಳಗಿನವರುಗಳಲ್ಲಿ ಭಾರತದ ಕೊನೆಯ ವೈಸ್ ರಾಯ್ ಯಾರು.?
- ಎ. ಲಾರ್ಡ್ ಕ್ಯಾನಿಂಗ್
- ಬಿ. ಲಾರ್ಡ್ ಲಾರೆನ್ಸ್
- ಸಿ. ಲಾರ್ಡ್ ಮೌಂಟ್ ಬ್ಯಾಟನ್
- ಡಿ. ಲಾರ್ಡ್ ಡಫರಿನ್
ಉತ್ತರ: ಸಿ) ಲಾರ್ಡ್ ಮೌಂಟ್ ಬ್ಯಾಟನ್
05. “ಪಚ್ಮಹಿ” ವನ್ಯಜೀವಿ ಅಭಯಾರಣ್ಯ ಎಲ್ಲಿದೆ.?
- ಎ. ಮಧ್ಯಪ್ರದೇಶ
- ಬಿ. ಆಂಧ್ರಪ್ರದೇಶ
- ಸಿ. ಗೋವಾ
- ಡಿ. ಹರಿಯಾಣ
ಉತ್ತರ: ಎ) ಮಧ್ಯಪ್ರದೇಶ
06. ಮಾನವ ಅಭಿವೃದ್ಧಿ ವರದಿಯನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಯಾವುದು.?
- ಎ. ತೆಲಂಗಾಣ
- ಬಿ. ಮಧ್ಯಪ್ರದೇಶ
- ಸಿ. ಬಿಹಾರ
- ಡಿ. ಪಂಜಾಬ್
ಉತ್ತರ: ಬಿ) ಮಧ್ಯಪ್ರದೇಶ
07. 35 ವರ್ಷಗಳ ಹಿಂದೆ ಮಾರ್ಟಿನ್ ಕೂಪರ್ ಏನನ್ನು ಅನ್ವೇಷಣೆ ಮಾಡಿದ್ದಾರೆ.?
- ಎ. ದೂರದರ್ಶನ
- ಬಿ. ಕ್ಯಾಮರಾ
- ಸಿ. ಮೊಬೈಲ್ ಫೋನ್
- ಡಿ. ರೇಡಿಯೋ
ಉತ್ತರ: ಸಿ) ಮೊಬೈಲ್ ಫೋನ್
08. ಕನ್ನಡದ ಮೊದಲ ನಾಟಕ ಯಾವುದು.?
- ಎ. ಮಿತ್ರವಿಂದ ಗೋವಿಂದ
- ಬಿ. ಸಂಕ್ರಾಂತಿ
- ಸಿ. ಜೋಕುಮಾರಸ್ವಾಮಿ
- ಡಿ. ಅಂಗುಲಿಮಾಲ
ಉತ್ತರ: ಎ)ಮಿತ್ರವಿಂದ ಗೋವಿಂದ
09. ಬೀಜಗಣಿತದ ಪಿತಾಮಹ ಯಾರು.?
- ಎ. ಸುಶ್ರುತ
- ಬಿ. ರಾಮಾನುಜಂ
- ಸಿ. ಲಾಟಿನ್ ಸಾಚ್
- ಡಿ. ಬಿ. ಎಲ್. ರೈಸ್
ಉತ್ತರ: ಬಿ) ರಾಮಾನುಜಂ
10. ಉಡುಪಿಯ “ಅಷ್ಟ ಮಠಗಳನ್ನು” ಸ್ಥಾಪಿಸಿದವರು ಯಾರು.?
- ಎ. ಶಂಕರಾಚಾರ್ಯರು
- ಬಿ. ರಾಮಾನುಜಾಚಾರ್ಯರು
- ಸಿ. ಮಧ್ವಾಚಾರ್ಯರು
- ಡಿ. ಕನಕದಾಸರು
ಉತ್ತರ: ಸಿ)ಮಧ್ವಾಚಾರ್ಯರು
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….