01. ಹಿಮೋಗ್ಲೋಬಿನಲ್ಲಿರುವ ಲೋಹದ ಅಂಶ ಯಾವುದು.?
- ಎ. ಕಬ್ಬಿಣ
- ಬಿ. ಸತು
- ಸಿ. ತಾಮ್ರ
- ಡಿ. ಮೆಗ್ನೀಷಿಯಂ
ಉತ್ತರ: ಎ) ಕಬ್ಬಿಣ
02. “ಕಾರ್ಬಿ” ಬುಡಕಟ್ಟು ಜನಾಂಗವು ಭಾರತದ ಯಾವ ರಾಜ್ಯದಲ್ಲಿ ಕಾಣಬಹುದಾಗಿದೆ.?
- ಎ. ಸಿಕ್ಕಿಂ
- ಬಿ. ಅಸ್ಸಾಂ
- ಸಿ. ತಮಿಳುನಾಡು
- ಡಿ. ಆಂಧ್ರಪ್ರದೇಶ
ಉತ್ತರ: ಬಿ) ಅಸ್ಸಾಂ
03. ಯಾವ ಸಂತತಿ ಶಾಲಿವಾಹನ ಶಕೆಯನ್ನು ಆರಂಭಿಸಿತು.?
- ಎ. ಕಲ್ಯಾಣಿ ಚಾಲುಕ್ಯರು
- ಬಿ. ಗಂಗರು
- ಸಿ. ಶಾತವಾಹನರು
- ಡಿ. ಚೋಳರು
ಉತ್ತರ: ಸಿ) ಶಾತವಾಹನರು
04. ವೈಸಳ ರಾಜಮನೆತನದ ಸಂಸ್ಥಾಪಕರು ಯಾರು.?
- ಎ. ಸಳ
- ಬಿ. ದಂತಿದುರ್ಗ
- ಸಿ. ಸಿಮುಖ
- ಡಿ. ಬಾಬರ್
ಉತ್ತರ: ಎ) ಸಳ
05. ಮಹಾತ್ಮ ಗಾಂಧೀಜಿ ಅವರು ಮರಣ ಹೊಂದಿದ್ದು ಯಾವಾಗ.?
- ಎ. ಜನವರಿ 30, 1948
- ಬಿ. ಜನವರಿ 26, 1948
- ಸಿ. ಆಗಸ್ಟ್ 15, 1947
- ಡಿ. ಆಗಸ್ಟ್ 30, 1947
ಉತ್ತರ: ಎ) ಜನವರಿ 30, 1948
06. “ಲೋಕಮಾನ್ಯ” ಎಂಬ ಬಿರುದನ್ನು ಈ ಕೆಳಗಿನವರುಗಳಲ್ಲಿ ಯಾರು ಪಡೆದಿದ್ದರು.?
- ಎ. ನೆಹರು
- ಬಿ. ಬಾಲ ಗಂಗಾಧರ ತಿಲಕ್
- ಸಿ. ಲಾಲ್ ಬಹಾದುರ್ ಶಾಸ್ತ್ರಿ
- ಡಿ. ಮಹಾತ್ಮ ಗಾಂಧೀಜಿ
ಉತ್ತರ: ಬಿ) ಬಾಲ ಗಂಗಾಧರ ತಿಲಕ್
07. ಈ ಕೆಳಗಿನವುಗಳಲ್ಲಿ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು.?
- ಎ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
- ಬಿ. ಬೆಂಗಳೂರು ವಿಶ್ವವಿದ್ಯಾಲಯ
- ಸಿ. ಮಂಗಳೂರು ವಿಶ್ವವಿದ್ಯಾಲಯ
- ಡಿ. ಮೈಸೂರು ವಿಶ್ವವಿದ್ಯಾಲಯ
ಉತ್ತರ: ಡಿ) ಮೈಸೂರು ವಿಶ್ವವಿದ್ಯಾಲಯ
08. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಯಾಗಿದ್ದು ಯಾವಾಗ.?
- ಎ. 1916
- ಬಿ. 1919
- ಸಿ. 1920
- ಡಿ. 1917
ಉತ್ತರ: ಎ) 1916
09. ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ಬಂದಿದ್ದು ಯಾವಾಗ.?
- ಎ. 1793
- ಬಿ. 1991
- ಸಿ. 1793
- ಡಿ. 2001
ಉತ್ತರ: ಎ)1793
10. ಈ ಕೆಳಗಿನವುಗಳಲ್ಲಿ ಯಾವ ಲೋಹವು ಗರಿಷ್ಠ ಉಷ್ಣ ವಾಹಕತೆಯನ್ನು ಹೊಂದಿದೆ.?
- ಎ. ಚಿನ್ನ
- ಬಿ. ಬೆಳ್ಳಿ
- ಸಿ. ತಾವರ
- ಡಿ. ತಾಮ್ರ
ಉತ್ತರ: ಬಿ) ಬೆಳ್ಳಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….