01. “ವಚನಕಾರ ಅಂಬಿಗರ ಚೌಡಯ್ಯ” ಅವರ ವಚನಾಂಕಿತ ಯಾವುದು.?
- ಎ. ಗುಹೇಶ್ವರ
- ಬಿ. ಅಂಬಿಗರ ಚೌಡಯ್ಯ
- ಸಿ. ಅಮರೇಶ್ವರ ಲಿಂಗ
- ಡಿ. ಉರಿಲಿಂಗದೇವ
ಉತ್ತರ: ಬಿ) ಅಂಬಿಗರ ಚೌಡಯ್ಯ
02. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದ ಸಮಾಜವಾದಿ “ನಾಯಕ್ ರಾಮ್ ಮನೋಹರ್ ಲೋಹಿಯಾ” ಅವರು ನಿಧನ ಹೊಂದಿದ್ದು ಯಾವಾಗ.?
- ಎ. 1967
- ಬಿ. 1968
- ಸಿ. 1970
- ಡಿ. 1969
ಉತ್ತರ: ಎ)1967
03. “ವಿಶ್ವ ದೃಷ್ಟಿ ದಿನ” ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಸೆಪ್ಟೆಂಬರ್ 11
- ಬಿ. ಅಕ್ಟೋಬರ್ 15
- ಸಿ. ಅಕ್ಟೋಬರ್ 12
- ಡಿ. ಆಗಸ್ಟ್ 12
ಉತ್ತರ: ಸಿ) ಅಕ್ಟೋಬರ್ 12
04. ಯಾವ ದೇಶವು ಮೊದಲು “ವಿಶ್ವ ಸುನಾಮಿ ಜಾಗೃತಿ ದಿನ” ಆಚರಿಸಲು ಸಲಹೆ ನೀಡಿತು.?
- ಎ. ಅಮೇರಿಕಾ
- ಬಿ. ಬ್ರಿಟನ್
- ಸಿ. ನೇಪಾಳ
- ಡಿ. ಜಪಾನ್
ಉತ್ತರ: ಡಿ) ಜಪಾನ್
05. ಕಲ್ಲಿದಲಿನ ಜಾಗತಿಕ ಉತ್ಪಾದನೆಯಲ್ಲಿ ಭಾರತ ದೇಶವು ಎಷ್ಟನೇ ಸ್ಥಾನ ಪಡೆದಿದೆ.?
- ಎ. ಒಂದನೇ
- ಬಿ. ಎರಡನೇ
- ಸಿ. ಮೂರನೇ
- ಡಿ. ನಾಲ್ಕನೇ
ಉತ್ತರ: ಬಿ) ಎರಡನೇ
06. “ಮುಸ್ಲಿಂ ಮಹಿಳಾ ಹಕ್ಕುಗಳ ದಿನ” ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಜುಲೈ 28
- ಬಿ. ಜೂನ್ 01
- ಸಿ. ಆಗಸ್ಟ್ 01
- ಡಿ. ಅಕ್ಟೋಬರ್ 11
ಉತ್ತರ: ಸಿ) ಆಗಸ್ಟ್ 01
07. ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಧಾನ ಕಛೇರಿ ಎಲ್ಲಿದೆ.?
- ಎ. ಬೆಂಗಳೂರು
- ಬಿ. ನವದೆಹಲಿ
- ಸಿ. ಜಿನೀವಾ
- ಡಿ. ಹುಬ್ಬಳ್ಳಿ
ಉತ್ತರ: ಸಿ) ಜಿನೀವಾ
08. ಸದ್ಯದ ಭಾರತದ ಅಟಾರ್ನಿ ಜನರಲ್ ಯಾರು.?
- ಎ. ಮುಕುಲ್ ರೋಹಟಗಿ
- ಬಿ. ಆರ್. ವೆಂಕಟರಮಣಿ
- ಸಿ. ಕಪಿಲ್ ಸಿಬಲ್
- ಡಿ. ಎಂ ಸಿ ಸೆಟಲ್ವಾಡ್
ಉತ್ತರ: ಬಿ) ಆರ್. ವೆಂಕಟರಮಣಿ
09. ಭಾರತದ ಅತಿ ದೊಡ್ಡ ಸಿಹಿನೀರಿನ ಸರೋವರ “ಲೋಕ್ಟಾಕ್ ಸರೋವರ” ಯಾವ ರಾಜ್ಯದಲ್ಲಿದೆ.?
- ಎ. ಹಿಮಾಲಯ ಪ್ರದೇಶ
- ಬಿ. ಒಡಿಶಾ
- ಸಿ. ಆಂಧ್ರಪ್ರದೇಶದ
- ಡಿ. ಮಣಿಪುರ
ಉತ್ತರ: ಡಿ) ಮಣಿಪುರ
10. “ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಅಕ್ಟೋಬರ್ 15
- ಬಿ. ಡಿಸೆಂಬರ್ 01
- ಸಿ. ಅಕ್ಟೋಬರ್ 11
- ಡಿ. ಜನವರಿ 26
ಉತ್ತರ: ಸಿ) ಅಕ್ಟೋಬರ್ 11
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….