ದುಬೈ, (ಜ.08); ‘ಕಾಟೇರ’ ಚಿತ್ರದ ಯಶಸ್ಸು ಚಿತ್ರದ ನಾಯಕ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್‌ಗೆ ಹೊಸ ಬಿರುದನ್ನು ತಂದುಕೊಟ್ಟಿದೆ.
ದುಬೈ ಕನ್ನಡಿಗರು ನಟ ದರ್ಶನ್ ಅವರಿಗೆ ‘ಕರುನಾಡ ಅಧಿಪತಿ’ ಎಂಬ ಬಿರುದಾಂಕಿತ ನೀಡಿ ಸನ್ಮಾನಿಸಿದರು.ಇದೇ ವೇಳೆ, ನಿರ್ದೇಶಕ ತರುಣ್‌ಗೆ ‘ಹ್ಯಾಟ್ರಿಕ್ ಡೈರೆಕ್ಟರ್’ ಎನ್ನುವ ಬಿರುದು ನೀಡಿದರು.
ಅವರ ನಿರ್ದೇಶನದ ‘ಚೌಕ’, ‘ರಾಬರ್ಟ್’ ನಂತರ ಈಗ ‘ಕಾಟೇರ’ ಸೇರಿದಂತೆ 3 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ಈ ಬಿರುದು ಕೊಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….